ರಣದೀಪ್ ಸುರ್ಜೇವಾಲಾ ಬಳಿ ಡಿಕೆಶಿ, ಸಿದ್ದರಾಮಯ್ಯ ಪರ ಶಾಸಕರ ಬ್ಯಾಟಿಂಗ್ | Mlas Support For Dk Shivakumar Siddaramaiah Randeep Surjewala Meeting Gvd
ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಸೇರಿ ಕೆಲ ಶಾಸಕರು ಮುಖ್ಯಮಂತ್ರಿ ಬದಲಾವಣೆ ವಿಚಾರ ಪ್ರಸ್ತಾಪಿಸಿ, ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಸುರ್ಜೇವಾಲಾ ಎದುರು ನೇರವಾಗಿ ಮನವಿ ಮಾಡಿದ್ದರೆ. ಬೆಂಗಳೂರು (ಜು.02): ಶಾಸಕರ ಅಸಮಾಧಾನ ಶಮನಕ್ಕಾಗಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ನಡೆಸುತ್ತಿರುವ ಶಾಸಕರೊಂದಿನ ಮುಖಾಮುಖಿ ಸಭೆಯಲ್ಲಿ ಬಣ ರಾಜಕಾರಣ ದೊಡ್ಡಮಟ್ಟದಲ್ಲೇ ಸ್ಫೋಟಗೊಂಡಿದ್ದು, ಕೆಲ ಶಾಸಕರು ಡಿ.ಕೆ. ಶಿವಕುಮಾರ್ ಅವರಿಗೆ ಮುಂದಿನ ಎರಡೂವರೆ ವರ್ಷ ಅವಕಾಶ ನೀಡಬೇಕು ಎಂದು ವಾದಿಸಿದರೆ, ಮತ್ತೆ ಕೆಲವರು ಸಿದ್ದರಾಮಯ್ಯ ಬದಲಾಯಿಸಿದರೆ…