IAF Airfield Scam: ನಕಲಿ ದಾಖಲೆ ಬಳಸಿ ಮೂರು ಯುದ್ಧಗಳಲ್ಲಿ ಬಳಕೆಯಾಗಿದ್ದ IAF ವಾಯುನೆಲೆ ಮಾರಾಟ ಮಾಡಿದ ಅಮ್ಮ-ಮಗ! | Mother Son Duo Sells Iaf Airfield Used In 3 Wars Fir Filed San
1997 ರಲ್ಲಿ ಮಹಿಳೆ ಮತ್ತು ಆಕೆಯ ಮಗ ಕಂದಾಯ ಅಧಿಕಾರಿಗಳ ಜೊತೆಗೂಡಿ ಖಾಸಗಿ ವ್ಯಕ್ತಿಗಳಿಗೆ ವಂಚನೆಯಿಂದ ಐಎಎಫ್ ರನ್‌ವೇ ‘ಮಾರಾಟ’ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈಗ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ನವದೆಹಲಿ (ಜು.1): ದೇಶ ಎದುರಿಸಿದ ಅತ್ಯಂತ ಮಹತ್ವದ ಯುದ್ಧಗಳಾದ 1962, 1965 ಮತ್ತು 1971ರ ವಾರ್ ಸಮಯದಲ್ಲಿ ಭಾರತೀಯ ವಾಯುಪಡೆ (IAF) ಬಳಸುತ್ತಿದ್ದ ವಾಯುನೆಲೆಯನ್ನು ನಕಲಿ ದಾಖಲೆ ಬಳಸಿ ಅಮ್ಮ-ಮಗ ಮಾರಾಟ ಮಾಡಿರುವ ಅಪರೂಪದ ಘಟನೆ ನಡೆದಿದೆ. ಪಂಜಾಬ್‌ನ ನಿವೃತ್ತ ಕಂದಾಯ ಅಧಿಕಾರಿಯೊಬ್ಬರು ಈ…