intergenerational relationship: ಮಗನ ರಷ್ಯನ್ ಕ್ಲಾಸ್‌ಮೇಟನ್ನೇ ಮದುವೆಯಾದ 50ರ ಮಹಿಳೆ ಈಗ ಗರ್ಭಿಣಿ | Woman Married Her Sons Russian Friend At 50 Is Now Pregnant
50 ವರ್ಷದ ಮಹಿಳೆಯೊಬ್ಬರು ತಮ್ಮ ಮಗನ ಕ್ಲಾಸ್‌ಮೇಟ್‌ನನ್ನು ವಿವಾಹವಾಗಿ ಗರ್ಭಿಣಿಯಾಗಿದ್ದಾರೆ. ಈ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಇದು ಕಲಿಯುಗದ ಮಹಿಮೆಯೂ ತಿಳಿಯದು 50 ವರ್ಷದ ಮಹಿಳೆಯೊಬ್ಬಳು ತನ್ನ ಮಗನ ಕ್ಲಾಸ್‌ಮೇಟನ್ನು ಮದುವೆಯಾಗಿ ಈಗ ತಾನು ಗರ್ಭಿಣಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ಚೀನಾದಲ್ಲಿ ಈ ಘಟನೆ ನಡೆದಿದ್ದು, ಈ ವಿಚಾರವೀಗ ಅಲ್ಲಿನ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಯ ವಿಚಾರವಾಗಿದೆ. ಉದ್ಯಮಿಯಾಗಿರುವ 50 ವರ್ಷದ ಮಹಿಳೆ ಸಿಸ್ಟರ್ ಕ್ಸಿನ್ ಎಂಬಾಖೆ ತನ್ನ ಮಗನ ರಷ್ಯನ್ ಮೂಲದ ಕ್ಲಾಸ್‌ಮೇಟನ್ನು ಮದುವೆಯಾಗುವ ಮೂಲಕ…