ಹಲ್ಲುಜ್ಜೋ ಮುನ್ನ ಬ್ರಶ್ ಒದ್ದೆ ಮಾಡ್ತೀರಾ? ಹಾಗಿದ್ರೆ ಹಲ್ಲಿನ ಸಮಸ್ಯೆ ಖಚಿತಾ
<p>ಸಾಮಾನ್ಯವಾಗಿ ಜನರು ಹಲ್ಲುಜ್ಜುವ ಮೊದಲು ಟೂತ್‌ಪೇಸ್ಟ್ ಅನ್ನು ಒದ್ದೆ ಮಾಡುತ್ತಾರೆ, ಇದು ತಪ್ಪು ಎಂದು ತಜ್ಞರು ಹೇಳುತ್ತಾರೆ. ಇದು ಹಲ್ಲುಗಳನ್ನು ದುರ್ಬಲಗೊಳಿಸುತ್ತಂತೆ.</p><img><p>ಪ್ರತಿಯೊಬ್ಬ ವ್ಯಕ್ತಿಯ ದಿನವು ಬ್ರಶ್ (brushing teeth) ಚೆನ್ನಾಗಿ ತೊಳೆದು, ಹಲ್ಲುಜ್ಜುವ ಮೂಲಕ ಆರಂಭವಾಗುತ್ತದೆ. ವಿಜ್ಞಾನದ ಪ್ರಕಾರ, ಪ್ರತಿಯೊಬ್ಬರೂ ಪ್ರತಿದಿನ 2 ರಿಂದ 3 ನಿಮಿಷಗಳ ಕಾಲ ಹಲ್ಲುಜ್ಜಬೇಕು. ಕೆಲವು ತಜ್ಞರು ಹೇಳುವಂತೆ ಹೆಚ್ಚಿನ ಜನರಿಗೆ ಹಲ್ಲುಜ್ಜುವ ಸರಿಯಾದ ವಿಧಾನ ತಿಳಿದಿಲ್ಲ. ಹೆಚ್ಚಿನ ಜನರು ಹಲ್ಲುಜ್ಜುವ ಮೊದಲು ಬ್ರಶ್ ಒದ್ದೆ ಮಾಡುತ್ತಾರೆ. ಕೆಲವರು ಬ್ರಷ್ ಗೆ…