ಕಳ್ಳ ಎಂದರೂ ಮುನಿಸು ಮರೆತು ‘ಕಣ್ಣಪ್ಪ’ನಿಗೆ ಶುಭ ಕೋರಿದ ಮನೋಜ್
ಮಂಚು ವಿಷ್ಣು (Manchu Vishnu) ನಟನೆಯ ‘ಕಣ್ಣಪ್ಪ’ ಸಿನಿಮಾ ನಾಳೆ ಅಂದರೆ ಜೂನ್ 27 ಕ್ಕೆ ಬಿಡುಗಡೆ ಆಗಲಿದೆ. ಮಂಚು ವಿಷ್ಣು ವೃತ್ತಿ ಜೀವನದ ಅತಿ ದೊಡ್ಡ ಸಿನಿಮಾ ಇದಾಗಿದ್ದು, ಮಂಚು ವಿಷ್ಣುವಿನ ಸಿನಿಮಾ ವೃತ್ತಿ ಈ ಸಿನಿಮಾದ ಮೇಲೆ ನಿರತವಾಗಿದೆ. ಭಾರಿ ಬಜೆಟ್ ಹೂಡಿಕೆ ಮಾಡಿ, ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿದೆ. ಸಿನಿಮಾಕ್ಕೆ ಮಂಚು ಮನೋಜ್ ಮತ್ತು ಅವರ ತಂದೆ ಮೋಹನ್ ಬಾಬು ಬಂಡವಾಳ ಹೂಡಿದ್ದಾರೆ. ಇದೀಗ ಮಂಚು ಕುಟುಂಬದಿಂದ ದೂರವಾಗಿರುವ ಮಂಚು…