Shravani Subramanya Serial: ಅಪ್ಪ ಕಟ್ಟಿದ ತಾಳಿ ಮಗಳು ಧರಿಸ್ಬೋದಾ? ‘ಶ್ರಾವಣಿ-ಸುಬ್ರಹ್ಮಣ್ಯ’ ನೋಡಿ ನೆಟ್ಟಿಗರು ಶಾಕ್! | Shravani Subramanya Serial Mangalasootra Scene Trolled By Netizens Suc
ಶ್ರಾವಣಿಯ ಕತ್ತಿನಲ್ಲಿ ಇರುವ ತಾಳಿ ಆಕೆಯ ಅಮ್ಮನದ್ದು ಎಂದಿದ್ದಾಳೆ ಅಜ್ಜಿ. ಹಾಗಿದ್ರೆ ಅಮ್ಮನ ಮಂಗಳಸೂತ್ರ ಮಗಳು ಧರಿಸ್ಬೋದಾ ಎಂಬೆಲ್ಲಾ ಪ್ರಶ್ನೆ ಉದ್ಭವವಾಗಿದೆ. ನೆಟ್ಟಿಗರು ಏನು ಹೇಳಿದ್ರು ನೋಡಿ! ಹಿಂದೂ ಧರ್ಮದಲ್ಲಿ ಮಂಗಳಸೂತ್ರಕ್ಕೆ ತುಂಬಾ ಪ್ರಾಮುಖ್ಯತೆ ಇದೆ. ಇಂದು ಫ್ಯಾಷನ್ ಹೆಸರಿನಲ್ಲಿನೋ ಅಥವಾ ಸಿನಿಮಾ ತಾರೆಯರನ್ನು ನೋಡಿ ಅವರನ್ನೇ ಫಾಲೋ ಮಾಡಿಯೋ ಒಟ್ಟಿನಲ್ಲಿ ಕೆಲವರು ಇದನ್ನು ಧರಿಸುವುದಿಲ್ಲ ಎನ್ನುವುದು ನಿಜವಾದರೂ ಅದರ ಪಾವಿತ್ರ್ಯತೆ ಮಾತ್ರ ಕಡಿಮೆಯೇನೂ ಆಗಿಲ್ಲ. ಇದು ಪತಿ ಮತ್ತು ಪತ್ನಿ ನಡುವಿನ ಸಂಬಂಧವನ್ನು ಸಂಕೇತಿಸುತ್ತದೆ. ಮಂಗಳಸೂತ್ರವನ್ನು…