ಪವನ್ ಸಿಂಗ್ ಪತ್ನಿ ಜ್ಯೋತಿ ಸಿಂಗ್ ಮಗುವಿನ ಜೊತೆಗಿನ ವಿಡಿಯೋ ವೈರಲ್, ಏನೇನೋ ವದಂತಿ… ಸತ್ಯ ಕಥೆ ಏನು? | Pawan Singh Wife Jyoti Singh Baby Video Sparks Parenthood Rumors
ಪವನ್ ಸಿಂಗ್ ಪತ್ನಿ ಜ್ಯೋತಿ ಸಿಂಗ್ ಮಗುವಿನೊಂದಿಗೆ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ. ಆದರೆ ನಿಜವಾಗ್ಲೂ ಅವರು ಪೋಷಕರಾಗಿದ್ದಾರಾ? ಪವನ್ ಸಿಂಗ್ ಪತ್ನಿ ಜ್ಯೋತಿ ಸಿಂಗ್ ಮಗುವಿನ ವಿಡಿಯೋ ವೈರಲ್ : ಭೋಜ್‌ಪುರಿ ಚಿತ್ರರಂಗದ ಪವರ್ ಸ್ಟಾರ್ ಪವನ್ ಸಿಂಗ್ ಅವರ ಪತ್ನಿ ಜ್ಯೋತಿ ಸಿಂಗ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ಕ್ಲಿಪ್‌ನಲ್ಲಿ ಅವರ ಮಡಿಲಲ್ಲಿ ಮಗುವೊಂದು ಕಾಣಿಸಿಕೊಂಡಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಪವನ್ ಸಿಂಗ್‌ಗೆ ಅಭಿನಂದನೆಗಳನ್ನು…