Ramachari Serial: ಪ್ರಪಂಚಕ್ಕೆ ಬರೋ ಮುಂಚೆ ರಾಮಾಚಾರಿ-ಚಾರುಲತಾ ಮಗು ಸತ್ತು ಹೋಗತ್ತಾ? | Colors Kannada Ramachari Kannada Serial Written Update 2025 Will Ramachari Charulata S Child Survive
Ramachari Kannada Serial: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ʼರಾಮಾಚಾರಿʼ ಧಾರಾವಾಹಿಯಲ್ಲಿ ಚಾರುಲತಾ-ರಾಮಾಚಾರಿ ಮಗುವಿನ ಅಳಿವು ಉಳಿವಿನ ಪ್ರಶ್ನೆ ಎದ್ದಿದೆ. ಹಾಗಾದರೆ ಮುಂದೆ ಏನಾಗುವುದು? ರಾಮಾಚಾರಿ ಧಾರಾವಾಹಿಯಲ್ಲಿ ನಮ್ಮ ಮನೆಗೆ ಮಗು ಬರುತ್ತದೆ ಅಂತ ರಾಮಾಚಾರಿ, ಚಾರುಲತಾ ಕಾತರದಿಂದ ಕಾದು ಕುಳಿತಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಈ ಜೋಡಿ ಈಗ ಹುಟ್ಟದೇ ಇರೋ ಮಗುವನ್ನು ಸಾಯಿಸೋ ಯೋಚನೆ ಮಾಡಿದ್ದಾರೆ. ಹಾಗಾದರೆ ರಾಮಾಚಾರಿ ಮಗು ಪ್ರಪಂಚಕ್ಕೆ ಬರೋ ಮುನ್ನವೇ ಸತ್ತು ಹೋಗತ್ತಾ? ಚಾರುಲತಾ-ರಾಮಾಚಾರಿ ದೂರ ಆಗ್ತಾರಾ? ಚಾರುಲತಾ…