Headlines
ಖುಷ್ ಖುಷಿಯಾಗಿ 100 ವರ್ಷ ಬದುಕಬೇಕು ಅಂದ್ರೆ, ಜಪಾನ್ ಈ ಟ್ರಿಕ್ಸ್ ಬಳಸಿ | If You Want To Live Happily For 100 Years Use These Tricks From Japan

ಖುಷ್ ಖುಷಿಯಾಗಿ 100 ವರ್ಷ ಬದುಕಬೇಕು ಅಂದ್ರೆ, ಜಪಾನ್ ಈ ಟ್ರಿಕ್ಸ್ ಬಳಸಿ | If You Want To Live Happily For 100 Years Use These Tricks From Japan

ಜಪಾನಿನ ಜನರು ಶತಾಯುಷಿಗಳಾಗಲು ಅನುಸರಿಸುವ ಮೂರು ಪ್ರಮುಖ ಅಭ್ಯಾಸಗಳನ್ನು ಈ ಲೇಖನ ವಿವರಿಸುತ್ತದೆ. ವಜ್ರಾಸನದಲ್ಲಿ ಊಟ, ಸಸ್ಯಾಹಾರ ಮತ್ತು ನಿಯಮಿತ ದೈಹಿಕ ಚಟುವಟಿಕೆಗಳು ಅವರ ದೀರ್ಘಾಯುಷ್ಯಕ್ಕೆ ಕಾರಣವೆಂದು ತಿಳಿಸುತ್ತದೆ. ಸಾಮಾನ್ಯವಾಗಿ ನಾವು ಭಾರತದಲ್ಲಿ ನೋಡಬಹುದು ಚಿಕ್ಕ ಚಿಕ್ಕವಯಸ್ಸಿನವರೆ ಬೇರೆ ಬೇರೆ ಕಾಯಿಲೆಗೆ ಒಳಗಾಗಿ ಸಾಯುತ್ತಾರೆ. ಭಾರತದ ಜೀವಿತಾವಧಿ ಕೇವಲ 60 ವರ್ಷಕ್ಕೆ ಬಂದು ತಲುಪಿದೆ. ವಿಶ್ವದಲ್ಲೇ ಜಪಾನಿನ ಜನರು ದೀರ್ಘಕಾಲದ ವರೆಗೆ ಬದುಕುತ್ತಾರೆ ಎಂದು ಹೇಳಲಾಗುತ್ತೆದೆ. ಹಾಗೇ ಅವರ ಸೌಂದರ್ಯ ಸಹ ಎಷ್ಟೇ ವಯಸ್ಸಾದರೂ ಕೂಡ ಅವರ…

Read More
Bengaluru Elderly Couple: ಮಗ ವೃದ್ಧಾಶ್ರಮಕ್ಕೆ ಸೇರಿಸಿದನೆಂದು ಮನನೊಂದು ಸಾವಿಗೆ ಶರಣಾದ ವೃದ್ಧ ದಂಪತಿ! | Elderly Couple Commits Died In Bengaluru Old Age Home After Domestic Neglect Sat

Bengaluru Elderly Couple: ಮಗ ವೃದ್ಧಾಶ್ರಮಕ್ಕೆ ಸೇರಿಸಿದನೆಂದು ಮನನೊಂದು ಸಾವಿಗೆ ಶರಣಾದ ವೃದ್ಧ ದಂಪತಿ! | Elderly Couple Commits Died In Bengaluru Old Age Home After Domestic Neglect Sat

ಬೆಂಗಳೂರಿನ ಜೆಪಿ ನಗರದ ಖಾಸಗಿ ವೃದ್ಧಾಶ್ರಮದಲ್ಲಿ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹಗಳಿಂದ ಬೇಸತ್ತು ಈ ನಿರ್ಧಾರಕ್ಕೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಬೆಂಗಳೂರು (ಜೂ.25): ರಾಜಧಾನಿ ಬೆಂಗಳೂರಿನಲ್ಲಿ ಸಂವೇದನಾಶೀಲ ಹಾಗೂ ಮನಕಲಕುವ ಘಟನೆ ನಡೆದಿದೆ. ಜೆಪಿ ನಗರ 8ನೇ ಹಂತದಲ್ಲಿರುವ ಖಾಸಗಿ ವೃದ್ದಾಶ್ರಮದಲ್ಲಿ ವಾಸವಿದ್ದ ವೃದ್ಧ ದಂಪತಿ ಆತ್ಮಹ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಮೃತರಾಗಿರುವವರು ಕೃಷ್ಣಮೂರ್ತಿ (81) ಮತ್ತು ಅವರ ಪತ್ನಿ ರಾಧಾ (74) ಎಂದು ಗುರುತಿಸಲಾಗಿದೆ….

Read More
International Day Against Drug Abuse 2025: ಮಾದಕ ವಸ್ತುಗಳಿಂದ ದೂರವಿರಿ, ಆರೋಗ್ಯವನ್ನು ಕಾಪಾಡಿಕೊಳ್ಳಿ

International Day Against Drug Abuse 2025: ಮಾದಕ ವಸ್ತುಗಳಿಂದ ದೂರವಿರಿ, ಆರೋಗ್ಯವನ್ನು ಕಾಪಾಡಿಕೊಳ್ಳಿ

ವಿಶ್ವ ಮಾದಕ ವಸ್ತುಗಳ ವಿರೋಧಿ ದಿನImage Credit source: Getty Images ಮಾದಕ ವಸ್ತುಗಳು (narcotics) ಅದಕ್ಕೆ ದಾಸನಾಗಿರುವ ವ್ಯಕ್ತಿಯನ್ನು ಹಾಳು ಮಾಡುವುದು ಮಾತ್ರವಲ್ಲದೆ ಕುಟುಂಬ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನೇ  ಹಾಳು ಮಾಡುತ್ತದೆ. ಇದರ ಬಗ್ಗೆ ತಿಳಿದಿದ್ದರೂ ಹೆಚ್ಚಾಗಿ ಯುವ ಜನರೇ ಮಾದಕ ವ್ಯಸನದ ಅಮಲಿನಲ್ಲಿ ತೇಲುತ್ತಿದ್ದಾರೆ. ಡ್ರಗ್ಸ್‌ ಇತ್ಯಾದಿ ಮಾದಕ ವಸ್ತುಗಳಿಂದ ಅನೇಕ ಯುವಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಜೊತೆಗೆ ಈ ವ್ಯಸನವು ಅವರ ದೈಹಿಕ ಆರೋಗ್ಯವನ್ನು ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನೂ ಹದಗೆಡಿಸುತ್ತಿದೆ. ಇದರ ಗಂಭೀರತೆಯನ್ನು ಗಣನೆಗೆ…

Read More
ಚಿರಂಜೀವಿಗೂ ಈ ಕನ್ನಡತಿ ಮೇಲೆ ಕ್ರಶ್.. ಶ್ರೀದೇವಿ ಜೊತೆ ಹೋಲಿಸಿದ ನಾಗಾರ್ಜುನ; ಏನಿದು ರಶ್ಮಿಕಾ ಮಾಯೆ..!? | Chiranjeevi Had Crush And Nagarjuna Compares Rashmika Mandanna With Sridevi

ಚಿರಂಜೀವಿಗೂ ಈ ಕನ್ನಡತಿ ಮೇಲೆ ಕ್ರಶ್.. ಶ್ರೀದೇವಿ ಜೊತೆ ಹೋಲಿಸಿದ ನಾಗಾರ್ಜುನ; ಏನಿದು ರಶ್ಮಿಕಾ ಮಾಯೆ..!? | Chiranjeevi Had Crush And Nagarjuna Compares Rashmika Mandanna With Sridevi

ರಶ್ಮಿಕಾಗೆ ನ್ಯಾಷನಲ್ ಕ್ರಶ್ ಅನ್ನೋ ಬಿರುದು ಸಿಕ್ಕು ಬಹಳಾನೇ ದಿನವಾಯ್ತು.  ಆದ್ರೆ ಈಗ ಟಾಲಿವುಡ್​​ ಮೆಗಾಸ್ಟಾರ್ ಚಿರಂಜೀವಿ ಕೂಡ ತಮಗೆ ರಶ್ಮಿಕಾ ಮಂದಣ್ಣ (Rashmika Mandanna) ಮೇಲೆ ತಮಗೆ ಕ್ರಶ್ ಇದೆ ಅಂದಿದ್ದಾರೆ. ಚಿರು ಮಾತ್ರ ಅಲ್ಲ ನಾಗಾರ್ಜುನ, ಧನುಷ್ ಕೂಡ ರಶ್ಮಿಕಾನ ಹಾಡಿ ಹೊಗಳಿದ್ದಾರೆ. ಸೋ ಕುಬೇರ ಸಕ್ಸಸ್ ಖುಷಿಯಲ್ಲಿರೋ ರಶ್ಮಿಕಾ ಸಂತಸದ ಅಲೆಯಲ್ಲಿ ತೇಲ್ತಾ ಇದ್ದಾರೆ. ಹೌದು, ನ್ಯಾಷನಲ್ ಕ್ರಶ್ ರಶ್ಮಿಕಾ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಕಳೆದ ವಾರ ರಶ್ಮಿಕಾ ನಟಿಸಿರೋ ಕುಬೇರ…

Read More
ರಜೆ ಕೇಳಿದ ಮಹಿಳಾ ಉದ್ಯೋಗಿಗೆ ವಿಚಿತ್ರ ಬೇಡಿಕೆಯಿಟ್ಟ ಬಾಸ್; ಉಗಿದು ಉಪ್ಪಿನಕಾಯಿ ಹಾಕಿದ ನೆಟ್ಟಿಗರು | Woman Says Boss Demanded Live Location During Vacation Netizens Outraged

ರಜೆ ಕೇಳಿದ ಮಹಿಳಾ ಉದ್ಯೋಗಿಗೆ ವಿಚಿತ್ರ ಬೇಡಿಕೆಯಿಟ್ಟ ಬಾಸ್; ಉಗಿದು ಉಪ್ಪಿನಕಾಯಿ ಹಾಕಿದ ನೆಟ್ಟಿಗರು | Woman Says Boss Demanded Live Location During Vacation Netizens Outraged

ಬಾಸ್‌ನ ಈ ಬೇಡಿಕೆಯ ಬಗ್ಗೆ ತನಗೆ ತುಂಬಾ ಬೇಸರವಾಗಿದೆ. ಆದ್ದರಿಂದ ತಮ್ಮ ಸ್ಥಳವನ್ನು ಹಂಚಿಕೊಳ್ಳಲಿಲ್ಲ ಎಂದು ಆಕೆ  ಸೋಶಿಯಲ್ ಮೀಡಿಯಾದಲ್ಲಿ   ಬರೆದುಕೊಂಡಿದ್ದಾಳೆ.  ಉದ್ಯೋಗಿಗಳು ರಜೆ ತೆಗೆದುಕೊಳ್ಳುವುದು ವಿಶ್ರಾಂತಿ ಪಡೆಯಲು ಮತ್ತು ತಮಗಾಗಿ ಸಮಯ ಮೀಸಲಿಡಲು. ಆದರೆ ಆ ರಜೆಯ ಸಮಯದಲ್ಲಿ ನಿಮ್ಮ ಬಾಸ್ ಏನಾದರೂ ಕೇಳಲು ಪ್ರಾರಂಭಿಸಿದರೆ ಅದನ್ನು ರಜೆ ಎಂದು ಕರೆಯಬಹುದೇ ನೀವೇ ಊಹಿಸಿ?. ಹೌದು, ಇಂತಹ ಪ್ರಕರಣವೊಂದು ಮಲೇಷ್ಯಾದಲ್ಲಿ ಬೆಳಕಿಗೆ ಬಂದಿದೆ. ಅಲ್ಲಿ ಮಹಿಳಾ ಉದ್ಯೋಗಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ತನ್ನ ಬಾಸ್‌ನ ವಿಚಿತ್ರ…

Read More
ಕರಿಷ್ಮಾ ಜೋಡಿ ಹಿಟ್ ಸಿನಿಮಾ ಕೊಟ್ಟ ನಟ ಯಾರು? ಯಾರೆಲ್ಲಾ ಜೊತೆ ಎಷ್ಟು ಸಿನಿಮಾ ಮಾಡಿದಾರೆ ನೋಡಿ!

ಕರಿಷ್ಮಾ ಜೋಡಿ ಹಿಟ್ ಸಿನಿಮಾ ಕೊಟ್ಟ ನಟ ಯಾರು? ಯಾರೆಲ್ಲಾ ಜೊತೆ ಎಷ್ಟು ಸಿನಿಮಾ ಮಾಡಿದಾರೆ ನೋಡಿ!

1. ಅಕ್ಷಯ್ ಕುಮಾರ್-ಕರಿಷ್ಮಾ ಕಪೂರ್ ಸಿನಿಮಾಗಳು ಒಟ್ಟು : 11 1992ರಲ್ಲಿ ‘ದೀದಾರ್’ ಸಿನಿಮಾದಲ್ಲಿ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದರು. ಬಳಿಕ ‘ಯೇ ದಿಲ್‌ಲಗಿ’, ‘ಸುಹಾಗ್’, ‘ಮೈದಾನ್-ಎ-ಜಂಗ್’, ‘ಸಪೂತ್’, ‘ಲಹು ಕೆ ದೋ ರಂಗ್’, ‘ದಿಲ್ ತೋ ಪಾಗಲ್ ಹೈ’, ‘ಜಾನ್ವರ್’, ‘ಏಕ್ ರಿಶ್ತಾ’, ‘ಹಾಂ ಮೈನೇ ಭೀ ಪ್ಯಾರ್ ಕಿಯಾ’ ಮತ್ತು ‘ಮೇರೆ ಜೀವನ್ ಸಾಥಿ’ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. Source link

Read More
ಯಾದಗಿರಿಯಲ್ಲಿ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ, ಎತ್ತುಗಳಿಗೆ ಸಿಂಗಾರ: ಫೋಟೋಸ್​ ನೋಡಿ

ಯಾದಗಿರಿಯಲ್ಲಿ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ, ಎತ್ತುಗಳಿಗೆ ಸಿಂಗಾರ: ಫೋಟೋಸ್​ ನೋಡಿ

15 ದಿನಗಳ ಹಿಂದೆಷ್ಟೇ ಕಾರುಣ್ಣಿಮೆ ಮುಗಿದಿದೆ. 15 ದಿನಗಳ ಬಳಿಕ ಮತ್ತೊಂದು ಹಬ್ಬದ ಸಂಭ್ರಮದಲ್ಲಿ ಯಾದಗಿರಿ ಜನರಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಮಣ್ಣೆತ್ತಿನ ಅಮಾವಾಸ್ಯೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಯಾದಗಿರಿ ಕೃಷಿ ಪ್ರಧಾನ ಜಿಲ್ಲೆಯಲ್ಲಾಗಿದ್ದರಿಂದ ಜಿಲ್ಲೆಯ ಜನ ಮಣ್ಣೆತ್ತಿನ ಅಮಾವಾಸ್ಯೆ ದಿನ ಬೆಳಗ್ಗೆ ಎದ್ದು ಮಣ್ಣಿನಿಂದ ಎತ್ತುಗಳನ್ನು ತಯಾರಿಸಿ ಅಥವಾ ಅಂಗಡಿಯಿಂದ ಖರೀದಿಸಿಕೊಂಡು ಬಂದು ಮನೆಯಲ್ಲಿರುವ ದೇವರ ಜಗಲಿ ಮೇಲೆ ಇಟ್ಟು ಮನೆಯ ಮಂದಿಯಲ್ಲ ಸೇರಿಕೊಂಡು ಪೂಜೆ ಮಾಡುತ್ತಾರೆ. ಮಣ್ಣಿನ ಎತ್ತುಗಳಿಗಾಗಿಯೇ ವಿಶೇಷ ರೀತಿಯಲ್ಲಿ ನೈವೇದ್ಯ ಕೂಡ ಸಿದ್ದಪಡಿಸುತ್ತಾರೆ….

Read More
ಸಂಭಾವನೆ ಬದಲು ಡ್ರಗ್ಸ್ ಆಡಿಕ್ಟ್ ಆಗಿರೋ ನಟ ಶ್ರೀಕಾಂತ್‌ಗೆ ಎಷ್ಟು ವರ್ಷ ಜೈಲು ಶಿಕ್ಷೆ?

ಸಂಭಾವನೆ ಬದಲು ಡ್ರಗ್ಸ್ ಆಡಿಕ್ಟ್ ಆಗಿರೋ ನಟ ಶ್ರೀಕಾಂತ್‌ಗೆ ಎಷ್ಟು ವರ್ಷ ಜೈಲು ಶಿಕ್ಷೆ?

<p>ನಟ ಶ್ರೀಕಾಂತ್ ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಿಬಿದ್ದು ಜೈಲಿಗೆ ಹೋಗಿದ್ದಾರೆ. ಅವರಿಗೆ ಶಿಕ್ಷೆ ಆದ್ರೆ ಎಷ್ಟು ವರ್ಷ ಜೈಲು ಅನುಭವಿಸಬೇಕಾಗುತ್ತೆ ಅಂತ ನೋಡೋಣ.</p><img><p>ಬ್ಯಾನ್ ಮಾಡಿರೋ ಡ್ರಗ್ಸ್ ತಗೊಂಡು ಯೂಸ್ ಮಾಡಿದ್ದಕ್ಕೆ ನಟ ಶ್ರೀಕಾಂತ್‌ರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶ್ರೀಕಾಂತ್ ‘ತೀಂಗಿರೈ’ ಸಿನಿಮಾ ಪ್ರೊಡ್ಯೂಸರ್ ಪ್ರಸಾದ್‌ನಿಂದ ಡ್ರಗ್ಸ್ ತಗೊಂಡು ಯೂಸ್ ಮಾಡ್ತಿದ್ರಂತೆ. ‘ತೀಂಗಿರೈ’ ಸಿನಿಮಾಗೆ ಕೊಡಬೇಕಿದ್ದ 10 ಲಕ್ಷ ರೂಪಾಯಿ ಹಣ ಕೊಡದೆ ಪ್ರಸಾದ್ ಡ್ರಗ್ಸ್ ಕೊಟ್ಟು ಅಡಿಕ್ಟ್ ಮಾಡಿದ್ದಾರೆ ಅಂತ ಶ್ರೀಕಾಂತ್ ಹೇಳಿದ್ದಾರಂತೆ.</p><img><p>ಪ್ರಸಾದ್‌ನಿಂದ ಸುಮಾರು 5 ಲಕ್ಷ ರೂಪಾಯಿಗೆ…

Read More
Nursing Student: ಬಡ ಹುಡುಗಿಯನ್ನು ನರ್ಸಿಂಗ್ ಓದಿಸ್ತೀನಿ ಅಂತಾ ಕರೆದೊಯ್ದು ಕ್ಲಿನಿಕ್‌ನಲ್ಲಿ ರೇಪ್ ಮಾಡಿದ ಡಾಕ್ಟರ್! | Fake Doctor Rapes Minor Girl Promising Nursing Education In 3 Arrested Sat

Nursing Student: ಬಡ ಹುಡುಗಿಯನ್ನು ನರ್ಸಿಂಗ್ ಓದಿಸ್ತೀನಿ ಅಂತಾ ಕರೆದೊಯ್ದು ಕ್ಲಿನಿಕ್‌ನಲ್ಲಿ ರೇಪ್ ಮಾಡಿದ ಡಾಕ್ಟರ್! | Fake Doctor Rapes Minor Girl Promising Nursing Education In 3 Arrested Sat

ಬಡತನದಿಂದ ಶಿಕ್ಷಣ ಪಡೆಯಲು ಪರದಾಡುತ್ತಿದ್ದ ಬಾಲಕಿಯನ್ನು ನರ್ಸಿಂಗ್ ಓದಿಸುವುದಾಗಿ ಕರೆದೊಯ್ದು, ಕ್ಲಿನಿಕ್‌ನಲ್ಲಿ ಕೂಡಿ ಹಾಕಿ ಅತ್ಯಾಚಾ*ರ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಇದಕ್ಕೆ ಅಂಗನವಾಡಿ ಕಾರ್ಯಕರ್ತೆಯೂ ಸಹಾಯ ಮಾಡಿದ್ದು, ಮೂವರನ್ನು ಬಂಧನ ಮಾಡಲಾಗಿದೆ. ಭಾರತದಲ್ಲಿ ವೈದ್ಯರನ್ನು ನಾರಾಯಣ ದೇವರಿಗೆ ಹೋಲಿಕೆ ಮಾಡುತ್ತೇವೆ. ಇಲ್ಲೊಬ್ಬ ವೈದ್ಯ ಹಳ್ಳಿಯಲ್ಲಿ ತೀವ್ರ ಬಡತನದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಓದಿಕೊಂಡು ಉತ್ತಮ ಅಂಕಗಳೊಂದಿಗೆ ಪಾಸಾಗಿದ್ದ ಬಾಲಕಿಯನ್ನು ನರ್ಸಿಂಗ್ ಓದಿಸುತ್ತೇನೆಂದು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾನೆ. ಆದರೆ, ಕೇವಲ 3 ದಿನಕ್ಕೆ ಅಪ್ರಾಪ್ತ ವಯಸ್ಕಳೆಂಬುದನ್ನೂ ನೋಡದೇ ಮತ್ತು…

Read More
ಪವನ್‌ ಕಲ್ಯಾಣ್‌ಗೆ ಎಚ್ಚರಿಕೆ ಕೊಟ್ಟು ಬಿಸಿ ಮುಟ್ಟಿಸಿದ್ರಾ ‘ಕಟ್ಟಪ್ಪ’ ಸತ್ಯರಾಜ್? ಅಷ್ಟಕ್ಕೂ ಹೇಳಿದ್ದೇನು ನೋಡಿ..!

ಪವನ್‌ ಕಲ್ಯಾಣ್‌ಗೆ ಎಚ್ಚರಿಕೆ ಕೊಟ್ಟು ಬಿಸಿ ಮುಟ್ಟಿಸಿದ್ರಾ ‘ಕಟ್ಟಪ್ಪ’ ಸತ್ಯರಾಜ್? ಅಷ್ಟಕ್ಕೂ ಹೇಳಿದ್ದೇನು ನೋಡಿ..!

<p>ಪವರ್ ಸ್ಟಾರ್ ಪವನ್ ಕಲ್ಯಾಣ್‌ಗೆ ಕಟ್ಟಪ್ಪ ಶಾಕ್ ಕೊಟ್ಟಿದ್ದಾರೆ. ತಮಿಳುನಾಡಿನಲ್ಲಿ ಪವನ್ ಕಲ್ಯಾಣ್ ಕಿಚ್ಚು ಹಚ್ಚೋಕೆ ನೋಡ್ತಿದ್ದಾರೆ ಅಂತ ಸೆನ್ಸೇಷನಲ್ ಹೇಳಿಕೆ ಕೊಟ್ಟಿದ್ದಾರೆ. ಸತ್ಯರಾಜ್ ಏನಂದ್ರು? ಕಾರಣ ಏನು?</p><img>ಆಂಧ್ರದ ಡೆಪ್ಯುಟಿ ಸಿಎಂ, ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್‌ಗೆ ಬಾಹುಬಲಿ ಕಟ್ಟಪ್ಪ, ಸತ್ಯರಾಜ್ ತೀವ್ರ ಎಚ್ಚರಿಕೆ ಕೊಟ್ಟಿದ್ದಾರೆ. ತಮಿಳುನಾಡಲ್ಲಿ ಮತದ ಹೆಸ್ರಲ್ಲಿ ರಾಜಕೀಯ ಮಾಡೋಕೆ ಹೋದ್ರೆ ಸಹಿಸಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.<img>ಮಧುರೈನ "ಮುರುಗನ್ ಮಾನಾಡು" ಕಾರ್ಯಕ್ರಮದಲ್ಲಿ ಪವನ್ ನಾಸ್ತಿಕರು, ಸೆಕ್ಯುಲರಿಸ್టుಗಳ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಡಿಎಂಕೆ ವಿರುದ್ಧ ಟೀಕೆ…

Read More