ತಮನ್ನಾ ಬಳಿಕ ಬಾಲಿವುಡ್ ಯುವ ನಟಿ ಜೊತೆ ವಿಜಯ್ ವರ್ಮಾ ಸುತ್ತಾಟ?
ಬಾಲಿವುಡ್ (Bollywood) ಹಿರಿಯ ನಟ ವಿಜಯ್ ವರ್ಮಾ ಮತ್ತು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ತಮನ್ನಾ ಭಾಟಿಯಾ ಹಲವು ದಿನಗಳಿಂದ ಸಂಬಂಧದಲ್ಲಿದ್ದರು. ಆದರೆ ಈಗ ಅವರು ಬೇರ್ಪಟ್ಟಿದ್ದಾರೆ. ಇದಕ್ಕೆ ಕಾರಣ ರಿವೀಲ್ ಆಗಿಲ್ಲ. ಈ ಮಧ್ಯೆ ವಿಜಯ್ ಅವರ ಹೆಸರು ನಟಿಯೊಂದಿಗೆ ತಳುಕು ಹಾಕಿಕೊಂಡಿದೆ. ಅವರು ಹಿಂದಿ ಹೀರೋಯಿನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ತಮನ್ನಾ ಅವರಿಂದ ಬೇರ್ಪಟ್ಟ ನಂತರ ವಿಜಯ್ ವರ್ಮಾ ಮತ್ತು ಈ ನಟಿ ಪರಸ್ಪರ ಹತ್ತಿರವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ, ತಮನ್ನಾ…