ಏರ್‌ಟೆಲ್, ಜಿಯೋಗೆ ಬಿಗ್ ಶಾಕ್; ಕಡಿಮೆ ಬೆಲೆಯಲ್ಲಿ ಟಾಟಾ ಫೈಬರ್‌ನ ಹೊಸ ಆಫರ್ | Tata Play Fiber 100 Mbps Lite Plan Offers 6 Otts Free Mrq
ಟಾಟಾ ತನ್ನ ಹೊಸ ಫೈಬರ್ ಪ್ಲಾನ್‌ನಲ್ಲಿ 100Mbps ಇಂಟರ್ನೆಟ್, 6 OTT ಆಪ್ಸ್ ಮತ್ತು 200+ ಲೈವ್ ಚಾನೆಲ್‌ಗಳನ್ನು ನೀಡುತ್ತಿದೆ. ಟಾಟಾ ಫೈಬರ್ ಬ್ರಾಡ್‌ಬ್ಯಾಂಡ್ ಆಲ್-ಇನ್-ಒನ್ ಪ್ಯಾಕೇಜ್ ಮಾಹಿತಿ ನವದೆಹಲಿ: ಡಿಜಿಟಲ್ ಇಂಡಿಯಾ ಓಟದಲ್ಲಿ ಗ್ರಾಹಕರನ್ನು ಸೆಳೆಯಲು ಟಾಟಾ ಮುಂದಾಗಿದೆ. ಒಳ್ಳೆಯ ಆಫರ್ ನೀಡುವ ಮೂಲಕ ಏರ್‌ಟೈಲ್ ಮತ್ತು ರಿಲಯನ್ಸ್ ಜಿಯೋಗೆ ಟಕ್ಕರ್ ಕೊಡಲು ಟಾಟಾ ಮುಂದಾಗಿದೆ. ಹೊಸ ಧಮಾಕಾ ಬ್ರಾಡ್‌ಬ್ಯಾಂಡ್ ಆಫರ್‌ನ್ನು ಟಾಟಾ (Tata Fiber Plan) ಪರಿಚಯಿಸಿದೆ. ಕಡಿಮೆ ಬೆಲೆಯಲ್ಲಿ 100Mbps ಸ್ಪೀಡ್ ಇಂಟರ್ನೆಟ್…