Qatar military power: ಯುದ್ಧ ವಿಮಾನಗಳಿಲ್ಲ, ನ್ಯೂಕ್ಲಿಯರ್ ಇಲ್ಲ, ಕೇವಲ 66 ಸಾವಿರ ಸೈನಿಕರಿರುವ ಈ ಮುಸ್ಲಿಂ ದೇಶ ಇರಾನ್-ಇಸ್ರೇಲ್ ಯುದ್ಧ ನಿಲ್ಲಿಸಿದ್ದು ಹೇಗೆ? | Qatar S Economic And Diplomatic Power Why Iran Ended The War Rav
ಸೀಮಿತ ಸೇನಾ ಶಕ್ತಿಯ ಹೊರತಾಗಿಯೂ, ಕತಾರ್ ಇರಾನ್‌ನಂತಹ ದೇಶದ ಮೇಲೆ ಪ್ರಭಾವ ಬೀರಿ ಯುದ್ಧವನ್ನು ಕೊನೆಗೊಳಿಸಿದೆ. ಇದಕ್ಕೆ ಕಾರಣ ಕತಾರ್‌ನ ಬಲವಾದ ಆರ್ಥಿಕ ಸ್ಥಿತಿ ಮತ್ತು ರಾಜತಾಂತ್ರಿಕ ಕೌಶಲ್ಯ. ಕತಾರ್‌ನ ಭೌಗೋಳಿಕ ಸ್ಥಾನ ಕೂಡ ಇದಕ್ಕೆ ಪೂರಕವಾಗಿದೆ. ಮಧ್ಯಪ್ರಾಚ್ಯದ ಸಣ್ಣ ರಾಷ್ಟ್ರ ಕತಾರ್‌ನ ಸೇನಾ ಶಕ್ತಿಯು ಸೀಮಿತವಾಗಿದ್ದರೂ, ಇರಾನ್‌ನಂತಹ ದೇಶವು ಕತಾರ್‌ನ ಬೇಡಿಕೆಗೆ ಒಪ್ಪಿಕೊಂಡು ಯುದ್ಧವನ್ನು ಕೊನೆಗೊಳಿಸಿದ್ದು ಎಲ್ಲರ ಗಮನ ಸೆಳೆದಿದೆ. ಕೇವಲ 66 ಸಾವಿರ ಸೈನಿಕರನ್ನು ಹೊಂದಿರುವ ಆ ಮುಸ್ಲಿಂ ದೇಶದ ಬೇಡಿಕೆಗೆ ಇರಾನ್ ತಕ್ಷಣ…