Bengaluru Power Cuts: ಜೂ.25ರಂದು ಬೆಂಗಳೂರಿನ ಈ ಏರಿಯಾಗಳಲ್ಲಿ ವಿದ್ಯುತ್‌ ವ್ಯತ್ಯಯ

Bengaluru Power Cuts: ಜೂ.25ರಂದು ಬೆಂಗಳೂರಿನ ಈ ಏರಿಯಾಗಳಲ್ಲಿ ವಿದ್ಯುತ್‌ ವ್ಯತ್ಯಯ

ಬೆಂಗಳೂರು, (ಜೂನ್ 24): ಕೆಪಿಟಿಸಿಎಲ್  (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ನಾಳೆ ಅಂದರೆ ಬುಧವಾರ (ಜೂನ್ 25) ಬೆಂಗಳೂರು ನಗರದ ವಿವಿಧೆಡೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ.ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ ಬೆಂಗಳೂರು ನಗರದ ಕೆಲ ಏರಿಯಾಗಳಲ್ಲಿ ಜೂನ್‌ 25ರ ಬುಧವಾರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದ್ದು, ಈ ಬಗ್ಗೆ ಸಾರ್ವಜನಿಕರು ಸಹಕರಿಸುವಂತೆ ವಿನಂತಿಸಿಕೊಂಡಿದೆ….

Read More
ಹಾವೇರಿಯಲ್ಲಿ ಪ್ರಥಮ ದರ್ಜೆಯ ಗುತ್ತಿಗೆದಾರನ ಕೊಲೆ

ಹಾವೇರಿಯಲ್ಲಿ ಪ್ರಥಮ ದರ್ಜೆಯ ಗುತ್ತಿಗೆದಾರನ ಕೊಲೆ

ಹಾವೇರಿ, ಜೂನ್​ 24: ಶಿಗ್ಗಾಂವಿ (Shiggaon) ಪಟ್ಟಣದ ಹೊರವಲಯದಲ್ಲಿ ಪ್ರಥಮ ದರ್ಜೆಯ ಗುತ್ತಿಗೆದಾರನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಪ್ರಥಮ ದರ್ಜೆಯ ಗುತ್ತಿಗೆದಾರ (Contractor) ಶಿವಾನಂದ ಕುನ್ನೂರು (40 ವರ್ಷ) ಕೊಲೆಯಾದವರು. ಹಾವೇರಿ (Haveri) ಎಸ್ಪಿ ಅಂಶುಕುಮಾರ, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಿವಾನಂದ ಕುನ್ನೂರು ಹೊಟೇಲ್​ನಲ್ಲಿ ಊಟ ಮಾಡಿ ವಾಪಸ್​ ಕಾರಿನಲ್ಲಿ ಹೋಗುತ್ತಿದ್ದ ವೇಳೆ 6 ರಿಂದ 7 ಜನರು ಅಟ್ಯಾಕ್​ ಮಾಡಿ, ಕಬ್ಬಿಣದ ರಾಡ್ ಮತ್ತು ತಲಾವಾರ್ ನಿಂದು…

Read More
Israel Internet: ಇಸ್ರೇಲ್‌ನಲ್ಲಿ ಇಂಟರ್ನೆಟ್ ಇಷ್ಟೊಂದು ದುಬಾರಿಯೇ?: 1GB ಬೆಲೆ ಭಾರತಕ್ಕಿಂತ ದುಪ್ಪಟ್ಟು

Israel Internet: ಇಸ್ರೇಲ್‌ನಲ್ಲಿ ಇಂಟರ್ನೆಟ್ ಇಷ್ಟೊಂದು ದುಬಾರಿಯೇ?: 1GB ಬೆಲೆ ಭಾರತಕ್ಕಿಂತ ದುಪ್ಪಟ್ಟು

ಬೆಂಗಳೂರು (ಜೂ. 24): ಇರಾನ್ ಮತ್ತು ಇಸ್ರೇಲ್ (Iran Israel War) ನಡುವಿನ 12 ದಿನಗಳ ಯುದ್ಧದ ನಂತರ, ಕದನ ವಿರಾಮ ಘೋಷಿಸಲಾಗಿದೆ ಎನ್ನಲಾಗಿತ್ತು. ಆದರೆ, ಇನ್ನೂ ಯುದ್ಧ ನಿಂತಿಲ್ಲ. ಉಭಯ ದೇಶಗಳ ನಡುವಿನ ಯುದ್ಧದಲ್ಲಿ ಅಮೆರಿಕ ಕೂಡ ಪಾತ್ರವನ್ನು ವಹಿಸಿದೆ, ಆದರೆ ಅಮೆರಿಕದ ಸ್ನೇಹಪರ ದೇಶದಲ್ಲಿ ಯಾವ ಟೆಲಿಕಾಂ ಕಂಪನಿಗಳು ಕಾರ್ಯನಿರ್ವಹಿಸುತ್ತವೆ ಮತ್ತು 1GB ಇಂಟರ್ನೆಟ್‌ನ ಬೆಲೆ ಎಷ್ಟು ಎಂದು ನಿಮಗೆ ತಿಳಿದಿದೆಯೇ?. ಇಸ್ರೇಲ್‌ನಲ್ಲಿ 1GB ಇಂಟರ್ನೆಟ್‌ನ ಬೆಲೆಯ ಬಗ್ಗೆ ನೀವು ಕೇಳಿದರೆ ಶಾಕ್ ಆಗುತ್ತೀರಿ,…

Read More
IND vs ENG: ಭಾರತವನ್ನು ಸೋಲಿನಿಂದ ಪಾರು ಮಾಡುತ್ತಾ ಮಳೆ? ಇಂದು ಹೆಡಿಂಗ್ಲಿ ಹವಾಮಾನ ಹೇಗಿರಲಿದೆ?

IND vs ENG: ಭಾರತವನ್ನು ಸೋಲಿನಿಂದ ಪಾರು ಮಾಡುತ್ತಾ ಮಳೆ? ಇಂದು ಹೆಡಿಂಗ್ಲಿ ಹವಾಮಾನ ಹೇಗಿರಲಿದೆ?

ಭಾರತ ಮತ್ತು ಇಂಗ್ಲೆಂಡ್ (India vs England) ನಡುವೆ ಲೀಡ್ಸ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಐದನೇ ದಿನದಾಟ ಆರಂಭವಾಗಿದೆ. ಟೀಂ ಇಂಡಿಯಾವನ್ನು (Team India) 371 ರನ್​ಗಳಿಗೆ ಆಲೌಟ್ ಮಾಡಿ ಗುರಿ ಬೆನ್ನಟ್ಟಿರುವ ಇಂಗ್ಲೆಂಡ್​ಗೆ ಉತ್ತಮ ಆರಂಭ ಸಿಕ್ಕಿದೆ. ಇಂಗ್ಲೆಂಡ್‌ ಆರಂಭಿಕರು ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟಿದ್ದು, ವಿಕೆಟ್ ನಷ್ಟವಿಲ್ಲದೆ ಶತಕದ ಗಡಿ ದಾಟಿಸಿದ್ದಾರೆ. ಈ ಹಂತದಲ್ಲಿ ಬೆನ್ ಡಕೆಟ್ ಅರ್ಧಶತಕ ಸಿಡಿಸಿದ್ದರೆ, ಮತ್ತೊಬ್ಬ ಆರಂಭಿಕ ಕ್ರೌಲಿ ಕೂಡ ಅರ್ಧಶತಕದಂಚಿನಲ್ಲಿದ್ದಾರೆ. ಸಧ್ಯದ ಪರಿಸ್ಥಿತಿಯನ್ನು ನೋಡಿದರೆ, ಟೀಂ…

Read More
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 25ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 25ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1) ತುಂಬ ಸಂಭಾವಿತರಂತೆ ನಿಮ್ಮೆದುರು ಸೋಗು ಹಾಕುತ್ತಿದ್ದವರ ಬಣ್ಣ ಕಳಚಲಿದೆ. ಒಂದು ವೇಳೆ ಯಾವುದಾದರೂ ಕೆಲಸ ಪೂರ್ಣವಾಗಬೇಕು ಎಂಬ ಕಾರಣಕ್ಕೆ ನೀಡಿದ್ದ ಹಣ ಇದ್ದಲ್ಲಿ ಅದನ್ನು ವಾಪಸ್ ಪಡೆಯುವುದಕ್ಕೆ ಇಂದು ಸೂಕ್ತವಾದ ದಿನವಾಗಿರುತ್ತದೆ. ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ನೀವು ಹಾಕಿದ್ದ ಪ್ರಯತ್ನ, ಮಾಡಿದ್ದ ತ್ಯಾಗ ಫಲ ನೀಡುತ್ತಿರುವುದು ಈ ದಿನ ಗಮನಕ್ಕೆ ಬರಲಿದೆ. ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಬೇರೆ ಕಡೆಗಳಿಂದ…

Read More
ದಕ್ಷಿಣ ಭಾರತದ ಆಹಾರ ಸೇವಿಸಿ 35 ಕೆಜಿ ತೂಕ ಇಳಿಸಿಕೊಂಡ ಯುವಕ, ತುಂಬಾ ಸಿಂಪಲ್

ದಕ್ಷಿಣ ಭಾರತದ ಆಹಾರ ಸೇವಿಸಿ 35 ಕೆಜಿ ತೂಕ ಇಳಿಸಿಕೊಂಡ ಯುವಕ, ತುಂಬಾ ಸಿಂಪಲ್

ಇದೀಗ ಯುವಕರಿಗೆ ಬದುಕಿನ ಜತೆಗೆ ದೇಹವು ಭಾರವಾಗಿದೆ. ಹೌದು ಇಂದಿನ ದಿನದಲ್ಲಿ ಜೀವನ ಒಂದು ದಿಕ್ಕಿಗೆ ಚಲಿಸಿದರೆ, ದೇಹ ಇನ್ನೊಂದು ಕಡೆ ಚಲಿಸುತ್ತದೆ. ಈ ಒತ್ತಡ ಜೀವನದ (stressful life) ನಡುವೆ ದೇಹದ ಆರೋಗ್ಯ ಹಾಗೂ ಫಿಟ್​​​ನೆಸ್​​​ ಬಗ್ಗೆ ಕಾಳಜಿ ವಹಿಸುವುದು ದೊಡ್ಡ ತಲೆನೋವು. ಈ ಎರಡನ್ನು ಸಮತೋಲನದಲ್ಲಿ ಇಡುವುದು ಕಷ್ಟ ಎಂದುಕೊಂಡರೆ ಅದು ತಪ್ಪು, ಪ್ರತಿದಿನ ಮಾಡಬೇಕಾದ ಎಲ್ಲ ಕ್ರಿಯೆಗಳನ್ನು ಮಾಡಿಯೇ ಮಾಡುತ್ತೇವೆ. ಆ ಕಾರ್ಯಯೋಜನೆಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಿ ಅಷ್ಟೇ. ಪೂರಕ ಆಹಾರಗಳು ಅಥವಾ…

Read More
ಸಿನಿಮಾ ಬಜೆಟ್ 275 ಕೋಟಿ ರೂಪಾಯಿ: ಆದರೆ ಅಜಿತ್ ಕುಮಾರ್ ಲುಕ್ ಹೇಗಿದೆ ನೋಡಿ..

ಸಿನಿಮಾ ಬಜೆಟ್ 275 ಕೋಟಿ ರೂಪಾಯಿ: ಆದರೆ ಅಜಿತ್ ಕುಮಾರ್ ಲುಕ್ ಹೇಗಿದೆ ನೋಡಿ..

ಕಾಲಿವುಡ್ ನಟ ಅಜಿತ್ ಕುಮಾರ್ (Ajith Kumar) ಅವರು ಇತ್ತೀಚೆಗೆ ಸಾಕಷ್ಟು ಬದಲಾಗಿದ್ದಾರೆ. ಫಿಟ್ನೆಸ್ ಬಗ್ಗೆ ಅವರು ಸಖತ್ ಕಾಳಜಿ ವಹಿಸುತ್ತಿದ್ದಾರೆ. ದೇಹದ ತೂಕವನ್ನು ಅವರು ಗಣನೀಯವಾಗಿ ಕಡಿಮೆ ಮಾಡಿಕೊಂಡಿದ್ದಾರೆ. ಈ ಮೊದಲು ನಾವು ನೋಡಿದ ಅಜಿತ್ ಕುಮಾರ್ ಇವರೇನಾ ಎಂದು ಅನುಮಾನ ಬರುವ ರೀತಿಯಲ್ಲಿ ಅವರು ಬದಲಾಗಿದ್ದಾರೆ. ಈಗ ಅಜಿತ್ ಕುಮಾರ್ ಅವರ ಹೊಸ ಲುಕ್ (Ajith Kumar New Look) ಬಹಿರಂಗ ಆಗಿದೆ. ತಲೆ ಕೂದಲು ಟ್ರಿಮ್ ಮಾಡಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ….

Read More
ರಾಮೋಜಿ ಫಿಲ್ಮ್​ ಸಿಟಿಯಲ್ಲಿ ದೆವ್ವ ಇದೆ ಎಂದು ಹೇಳಿ ಉಲ್ಟಾ ಹೊಡೆದ ಕಾಜೋಲ್

ರಾಮೋಜಿ ಫಿಲ್ಮ್​ ಸಿಟಿಯಲ್ಲಿ ದೆವ್ವ ಇದೆ ಎಂದು ಹೇಳಿ ಉಲ್ಟಾ ಹೊಡೆದ ಕಾಜೋಲ್

ಇತ್ತೀಚೆಗೆ ಕಾಜೋಲ್ (Kajol) ಅವರು ಒಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಅವರು ‘ಮಾ’ ಹೆಸರಿನ ಹಾರರ್ ಸಿನಿಮಾ ಮಾಡಿದ್ದಾರೆ. ಈ ಚಿತ್ರದ ಪ್ರಚಾರದ ವೇಳೆ ಅವರು ‘ರಾಮೋಜಿ ಫಿಲ್ಮ್ ಸಿಟಿ’ ಬಗ್ಗೆ ಹೇಳಿಕೆ ನೀಡಿದ್ದರು. ಇದನ್ನು ಅವರು ದೆವ್ವದ ಜಾಗ ಎಂದು ಕರೆದಿದ್ದರು. ಅವರ ಹೇಳಿಕೆ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಈಗ ಅವರು ತಮ್ಮ ಹೇಳಿಕೆಗೆ ತೇಪೆ ಹಚ್ಚುವ ಕೆಲಸವನ್ನು ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ. ಕಾಜೋಲ್ ಹೇಳಿಕೆ ಏನು?…

Read More
ಶಿಗ್ಗಾಂವಿಯಲ್ಲಿ ಗುತ್ತಿಗೆದಾರನ ಹತ್ಯೆ: ಕೊಚ್ಚಿ ಕೊಲ್ಲುತ್ತಿರುವ ಭಯಾನಕ ವಿಡಿಯೋ ಇಲ್ಲಿದೆ

ಶಿಗ್ಗಾಂವಿಯಲ್ಲಿ ಗುತ್ತಿಗೆದಾರನ ಹತ್ಯೆ: ಕೊಚ್ಚಿ ಕೊಲ್ಲುತ್ತಿರುವ ಭಯಾನಕ ವಿಡಿಯೋ ಇಲ್ಲಿದೆ

ಹಾವೇರಿ, (ಜೂನ್​ 24): ಶಿಗ್ಗಾಂವಿ (Shiggaon) ಪಟ್ಟಣದ ಹೊರವಲಯದಲ್ಲಿ ಪ್ರಥಮ ದರ್ಜೆಯ ಗುತ್ತಿಗೆದಾರನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಶಿವಾನಂದ ಕುನ್ನೂರು (40) ಕೊಲೆಯಾದ ಪ್ರಥಮ ದರ್ಜೆಯ ಗುತ್ತಿಗೆದಾರ (Contractor). ಇಂದು (ಜೂನ್ 25) ಶಿವಾನಂದ ಕುನ್ನೂರು ಹೊಟೇಲ್​ನಲ್ಲಿ ಊಟ ಮಾಡಿ ವಾಪಸ್​ ಕಾರಿನಲ್ಲಿ ಹೋಗುತ್ತಿದ್ದ ವೇಳೆ ನಾಲ್ಕು ಜನರ ತಂಡ ಅಟ್ಯಾಕ್​ ಮಾಡಿ, ಕಬ್ಬಿಣದ ರಾಡ್ ಮತ್ತು ತಲಾವಾರ್ ನಿಂದು ಹೊಡೆದು ಕೊಲೆ ಮಾಡಿದೆ. ನಾಲ್ವರು ಯುವಕರ ಗ್ಯಾಂಗ್​​ ಶಿವಾನಂದನನ್ನು ಹತ್ಯೆಗೈಯುವ ದೃಶ್ಯ ಮೊಬೈಲ್ ​ನಲ್ಲಿ ಸೆರೆಯಾಗಿದೆ….

Read More
Auto Tips: ಕಾರು ಕೆಸರಿನಲ್ಲಿ ಜಾರಲು ಕಾರಣವೇನು?: ಈ 5 ಪ್ರಮುಖ ವಿಷಯಗಳು ನಿಮಗೆ ತಿಳಿದಿರಲಿ

Auto Tips: ಕಾರು ಕೆಸರಿನಲ್ಲಿ ಜಾರಲು ಕಾರಣವೇನು?: ಈ 5 ಪ್ರಮುಖ ವಿಷಯಗಳು ನಿಮಗೆ ತಿಳಿದಿರಲಿ

ಬೆಂಗಳೂರು (ಜೂ. 24): ಮಳೆಗಾಲದಲ್ಲಿ (Rain Season) ರಸ್ತೆಗಳಲ್ಲಿ ಕೆಸರು ತುಂಬಿರುವುದು ಸಾಮಾನ್ಯ. ಅದು ನಗರವಾಗಲಿ ಅಥವಾ ಹಳ್ಳಿಯಾಗಲಿ, ಜನರು ಮಳೆಗಾಲದಲ್ಲಿ ಈ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕೆಸರುಮಯ ರಸ್ತೆಗಳಲ್ಲಿ ಚಾಲನೆ ಮಾಡುವುದು ಅಪಾಯಕಾರಿ. ಕಾರು ಕೆಸರಿನಲ್ಲಿ ಜಾರಿಬೀಳುವ ಅಪಾಯ ಹೆಚ್ಚಿರುತ್ತದೆ ಮತ್ತು ಇದು ರಸ್ತೆ ಅಪಘಾತಗಳಿಗೆ ಕಾರಣವಾಗಬಹುದು. ಅಪಘಾತಗಳು ಜೀವ ಮತ್ತು ಆಸ್ತಿಪಾಸ್ತಿ ನಷ್ಟಕ್ಕೂ ಕಾರಣವಾಗಬಹುದು. ಹೀಗಾದಾಗ ಕಾರು ಕೆಸರಿನಲ್ಲಿ ಏಕೆ ಜಾರಿಬೀಳುತ್ತದೆ ಮತ್ತು ಅದನ್ನು ತಪ್ಪಿಸಲು ಏನು ಮಾಡಬೇಕು ಎಂಬ ಪ್ರಶ್ನೆ ನಿಮ್ಮ…

Read More