ಸೋರುತಿಹುದು ವಂದೇ ಭಾರತ್ ಮಾಳಿಗಿ..ಐಷಾರಾಮಿ ರೈಲಿನ ವಾಟರ್‌ಫಾಲ್ ಕಂಡು ಬೆಚ್ಚಿಬಿದ್ದ ಜನ! | Vande Bharat Express Roof Leak Viral Video Passengers Face Inconvenience San
ದೆಹಲಿಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮೇಲ್ಛಾವಣಿಯಿಂದ ನೀರು ಸೋರಿಕೆಯಾಗಿ ಪ್ರಯಾಣಿಕರಿಗೆ ತೊಂದರೆಯಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರತೀಯ ರೈಲ್ವೆಯನ್ನು ಟೀಕಿಸಲಾಗಿದೆ. ನವದೆಹಲಿ (ಜೂ.24): ದೇಶದ ಅತ್ಯಂತ ಐಷಾರಾಮಿ ಹಾಗೂ ಸುಧಾರಿತ ವ್ಯವಸ್ಥೆ ಇರುವ ರೈಲು ಎನ್ನಲಾಗುವ ವಂದೇ ಭಾರತ್‌ನಲ್ಲಿ ಪ್ರತಿದಿನವೂ ಒಂದಲ್ಲಾ ಒಂದು ಅವ್ಯವಸ್ಥೆಗ ಗೋಚರವಾಗುತ್ತಾ ಇರುತ್ತಿದೆ. ಇದರ ನಡುವೆ ವಂದೇ ಭಾರತ್ ಟ್ರೇನ್‌ನ ಮೇಲ್ಛಾವಣಿ ಸೋರುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದೆಹಲಿಗೆ ತೆರಳುತ್ತಿದ್ದ ವಂದೇ…