3 ವರ್ಷಗಳ ಪ್ರೀತಿ, 1 ಪಂಚಾಯತ್, 2 ಗುಂಡು; ದುರಂತ ಅಂತ್ಯ ಕಂಡ ಪ್ರೇಮಕಥೆ

3 ವರ್ಷಗಳ ಪ್ರೀತಿ, 1 ಪಂಚಾಯತ್, 2 ಗುಂಡು; ದುರಂತ ಅಂತ್ಯ ಕಂಡ ಪ್ರೇಮಕಥೆ

47 Image Credit : Social Media ಪ್ರೀತಿಸಿದವಳನ್ನು ಕೊಂದು, ತಾನೂ ಸತ್ತ ದೀಪ್ತಿಯನ್ನು ಕೊಂದ ನಂತರ, ದೇವಾಂಶು ಮನೆಯಿಂದ ಸ್ವಲ್ಪ ದೂರದಲ್ಲಿರುವ ಕೆರೆಯ ಬಳಿ ಹೋಗಿ ಅದೇ ಬಂದೂಕಿನಿಂದ ತಲೆಗೆ ಗುಂಡು ಹಾರಿಸಿಕೊಂಡ. ಸ್ಥಳದಲ್ಲೇ ಅವನು ಸಾವನ್ನಪ್ಪಿದ. ಈ ದ್ವಿಗುಣ ಸಾವು ಇಡೀ ಹಳ್ಳಿಯನ್ನು ಬೆಚ್ಚಿಬೀಳಿಸಿತು. ಸಂಬಂಧಿಕರು, ನೆರೆಹೊರೆಯವರು, ಎಲ್ಲರೂ ಈ ಕ್ರೂರ ಪ್ರೇಮಕಥೆಯಿಂದ ದಿಗ್ಭ್ರಮೆಗೊಂಡಿದ್ದಾರೆ. Source link

Read More
ತೆಲುಗಿನಲ್ಲಿ ನಿಲ್ಲುತ್ತಿಲ್ಲ ಮರು ಬಿಡುಗಡೆ ಹಾವಳಿ, ಮತ್ತೆ ರಿಲೀಸ್ ಆಗುತ್ತಿವೆ 6 ಹಳೆ ಸಿನಿಮಾಗಳು

ತೆಲುಗಿನಲ್ಲಿ ನಿಲ್ಲುತ್ತಿಲ್ಲ ಮರು ಬಿಡುಗಡೆ ಹಾವಳಿ, ಮತ್ತೆ ರಿಲೀಸ್ ಆಗುತ್ತಿವೆ 6 ಹಳೆ ಸಿನಿಮಾಗಳು

ಸಖತ್ ಕಾಮಿಡಿ, ಆಕ್ಷನ್ ಜೊತೆಗೆ ಸ್ನೇಹ ಮತ್ತು ಪ್ರೀತಿಯ ಸೆಂಟಿಮೆಂಟ್ ಅನ್ನು ಒಳಗೊಂಡಿದ್ದ ಅದ್ಭುತ ಹಾಡುಗಳು ಸಹ ಇದ್ದ ‘ಹನುಮಾನ್ ಜಂಕ್ಷನ್’ ಸಿನಿಮಾ 2001 ರಲ್ಲಿ ಬಿಡುಗಡೆ ಆಗಿತ್ತು. ಇದೀಗ ಈ ಸಿನಿಮಾ 25 ವರ್ಷಗಳ ಬಳಿಕ ಜೂನ್ 28 ರಂದು ಮರು ಬಿಡುಗಡೆ ಆಗಲಿದೆ. ಹೊಸ ರೀತಿಯ ಪ್ರೇಮಕತೆ ಹೊಂದಿದ್ದ ‘ಕುಮಾರಿ 21ಎಫ್’ ಸಿನಿಮಾ 2015 ರಲ್ಲಿ ಬಿಡುಗಡೆ ಆಗಿತ್ತು. ಆಗ ಅಷ್ಟೇನೂ ಸದ್ದು ಮಾಡಿರಲಿಲ್ಲ. ಆದರೆ ಆ ಬಳಿಕ ಈ ಸಿನಿಮಾ ಕಲ್ಟ್ ಆಯಿತು….

Read More
ನಿಮ್ಮ ಬೈಕ್ ಹೆಚ್ಚು ಪೆಟ್ರೋಲ್ ಕುಡಿಯುತ್ತಿದೆಯಾ? ಮೈಲೇಜ್ ಹೆಚ್ಚಿಸಲು 5 ಟಿಪ್ಸ್

ನಿಮ್ಮ ಬೈಕ್ ಹೆಚ್ಚು ಪೆಟ್ರೋಲ್ ಕುಡಿಯುತ್ತಿದೆಯಾ? ಮೈಲೇಜ್ ಹೆಚ್ಚಿಸಲು 5 ಟಿಪ್ಸ್

ನಿಮ್ಮ ಬೈಕ್ ಸ್ಕೂಟರ್ ಹೆಚ್ಚು ಪೆಟ್ರೋಲ್ ಕುಡಿಯುತ್ತಿದೆಯಾ? ನಿಮ್ಮ ದ್ವಿಚಕ್ರ ವಾಹನ ಮೈಲೇಜ್ ಹೆಚ್ಚಿಸಲು 5 ಸುಲಭ ಟಿಪ್ಸ್ ಇಲ್ಲಿದೆ. Source link

Read More
ಮೊಬೈಲ್ ಫೋನ್‌ನಲ್ಲಿದೆ ರಹಸ್ಯ ಕೋಡ್, ಫೋನ್ ಗುಟ್ಟು ಬಯಲು

ಮೊಬೈಲ್ ಫೋನ್‌ನಲ್ಲಿದೆ ರಹಸ್ಯ ಕೋಡ್, ಫೋನ್ ಗುಟ್ಟು ಬಯಲು

ನಿಮ್ಮ ಮೊಬೈಲ್‌ನಲ್ಲಿ ರಹಸ್ಯ ಕೋಡ್‌ಗಳಿವೆ ಎಂದು ನಿಮಗೆ ತಿಳಿದಿದೆಯೇ, ಇವುಗಳ ಬಗ್ಗೆ ಸಾಮಾನ್ಯ ಬಳಕೆದಾರರಿಗೆ ತಿಳಿದಿರುವುದಿಲ್ಲ. ಈ ಕೋಡ್‌ಗಳನ್ನು ಕಂಪನಿಯು ಡೀಫಾಲ್ಟ್ ಸಿಸ್ಟಮ್ ಪರೀಕ್ಷೆ ಅಥವಾ ತಜ್ಞರ ಸೆಟ್ಟಿಂಗ್‌ಗಳಿಗಾಗಿ ರಚಿಸುತ್ತದೆ. ಟಾಪ್ 10 ಕೋಡ್‌ಗಳನ್ನು ತಿಳಿಯಿರಿ Source link

Read More
ಹೊಸ ಬಟ್ಟೆ ಖರೀದಿಗೆ ಶುಭ ದಿನಗಳು

ಹೊಸ ಬಟ್ಟೆ ಖರೀದಿಗೆ ಶುಭ ದಿನಗಳು

14 Image Credit : Getty ಜ್ಯೋತಿಷ್ಯಶಾಸ್ತ್ರದಲ್ಲಿ ಪ್ರತಿಯೊಂದು ಕೆಲಸಕ್ಕೂ ಶುಭ ಮತ್ತು ಅಶುಭ ದಿನಗಳನ್ನು ಉಲ್ಲೇಖಿಸಲಾಗಿದೆ. ಯಾವುದೇ ಪ್ರಮುಖ ಕೆಲಸವನ್ನು ಪ್ರಾರಂಭಿಸುವ ಮೊದಲು, ಅನೇಕ ಜನರು ಅದು ಶುಭ ದಿನವೇ ಎಂದು ಪರಿಶೀಲಿಸುತ್ತಾರೆ ಮತ್ತು ಶುಭ ದಿನದಂದು ಮಾತ್ರ ಪ್ರಾರಂಭಿಸುತ್ತಾರೆ. ವಾಹನ, ಚಿನ್ನ, ಬೆಳ್ಳಿ ಮುಂತಾದ ಅಮೂಲ್ಯ ವಸ್ತುಗಳನ್ನು ಖರೀದಿಸುವಾಗ, ಹೊಸ ಮನೆ ಖರೀದಿಸುವಾಗ ಶುಭ ಮುಹೂರ್ತಗಳನ್ನು ನೋಡುತ್ತಾರೆ. ಆದರೆ, ಹೊಸ ಬಟ್ಟೆಗಳನ್ನು ಖರೀದಿಸುವಾಗ ಎಂದಾದರೂ ಶುಭ ದಿನವನ್ನು ನೋಡಿದ್ದೀರಾ? ಬಹುತೇಕ ಯಾರೂ ಇದನ್ನು ಪರಿಗಣಿಸುವುದಿಲ್ಲ….

Read More
Video: ಪೂಲ್ ಪಾರ್ಟಿ ವೇಳೆ ಸ್ನೇಹಿತರ ಮುಂದೆಯೇ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟ ಯುವಕ

Video: ಪೂಲ್ ಪಾರ್ಟಿ ವೇಳೆ ಸ್ನೇಹಿತರ ಮುಂದೆಯೇ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟ ಯುವಕ

ಮೃತ ಯುವಕ ಶಿಖರ್ ಸಿಂಗ್Image Credit source: Social Media ಕಾನ್ಪುರ, ಜೂನ್ 24 : ಸಾವು ಹೇಗೆ ಯಾವಾಗ ಹೇಗೆ ಬರುತ್ತದೆ ಎಂದು ಊಹಿಸಲು ಅಸಾಧ್ಯ. ಕೆಲವೊಮ್ಮೆ ಸುಳಿವೇ ನೀಡದಂತೆ ಸಾವು ಬಂದು ಬಿಡುತ್ತದೆ. ಇದೀಗ ಇಂತಹದ್ದೇ ಆಘಾತಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಭಾನುವಾರ ರಾತ್ರಿ ಸಾನಿಗ್ವಾನ್‌ನಲ್ಲಿರುವ ರೆಸಾರ್ಟ್‌ನಲ್ಲಿ ಜೋರಾದ ಸಂಗೀತದೊಂದಿಗೆ ಪೂಲ್ ಪಾರ್ಟಿ ನಡೆಯುತ್ತಿತ್ತು. ಪಾರ್ಟಿಯಲ್ಲಿ ಭಾಗಿಯಾಗಿ ಈಜುಕೊಳದಲ್ಲಿ ತನ್ನ ಸ್ನೇಹಿತರೊಂದಿಗೆ ಈಜಾಡುತ್ತಿದ್ದ ಯುವಕನೊಬ್ಬನು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ಘಟನೆಯೂ ಉತ್ತರಪ್ರದೇಶ ಕಾನ್ಪುರದಲ್ಲಿ…

Read More
ಕೋಮಲ ಬೆರಳುಗಳಿಗೆ ಸುಂದರ ಮೆಹಂದಿ ಡಿಸೈನ್ಸ್

ಕೋಮಲ ಬೆರಳುಗಳಿಗೆ ಸುಂದರ ಮೆಹಂದಿ ಡಿಸೈನ್ಸ್

ಪೂರ್ಣ ಕೈ ಮೆಹಂದಿ ಬದಲಿಗೆ, ಸರಳ ಮತ್ತು ಸುಂದರವಾದ ಫಿಂಗರ್ ಮೆಹಂದಿ ವಿನ್ಯಾಸಗಳನ್ನು ಪ್ರಯತ್ನಿಸಿ. ಎಲೆ, ಹೂವಿನ, ಜಿಗ್-ಜಾಗ್ ಮತ್ತು ಬಿಂದಿ ವಿನ್ಯಾಸಗಳೊಂದಿಗೆ ವಿಶಿಷ್ಟ ನೋಟವನ್ನು ಪಡೆಯಿರಿ. Source link

Read More
ಅತಿ ಹೆಚ್ಚು ಹಿಟ್‌ ಸಿನಿಮಾ ಕೊಟ್ಟ ನಟಿ, ದಕ್ಷಿಣ ಭಾರತದ ಲೇಡಿ ಅಮಿತಾಭ್ ಬಚ್ಚನ್‌ಗೆ ಆ ಯೋಗ ಬರ್ಲೇ ಇಲ್ಲ!

ಅತಿ ಹೆಚ್ಚು ಹಿಟ್‌ ಸಿನಿಮಾ ಕೊಟ್ಟ ನಟಿ, ದಕ್ಷಿಣ ಭಾರತದ ಲೇಡಿ ಅಮಿತಾಭ್ ಬಚ್ಚನ್‌ಗೆ ಆ ಯೋಗ ಬರ್ಲೇ ಇಲ್ಲ!

ದಕ್ಷಿಣ ಭಾರತದ ನಟಿ ವಿಜಯಾ ಶಾಂತಿ 59 ವರ್ಷ ವಯಸ್ಸಿನವರಾಗಿದ್ದಾರೆ. ಅವರು 1966 ರಲ್ಲಿ ಚೆನ್ನೈನಲ್ಲಿ ಜನಿಸಿದರು. ವಿಜಯಾ ದಕ್ಷಿಣ ಭಾರತದ ಜೊತೆಗೆ ಕೆಲವು ಬಾಲಿವುಡ್ ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ. ಅವರು ಕಳೆದ 40 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

ವಿಜಯಾ ಶಾಂತಿ ಅವರ ನಿಜವಾದ ಹೆಸರು ಮೋಟೂರಿ ವಿಜಯಾ ಶಾಂತಿ. ಅವರು ನಟಿ ಜೊತೆಗೆ ನಿರ್ಮಾಪಕಿ ಮತ್ತು ರಾಜಕಾರಣಿಯೂ ಹೌದು. 40 ವರ್ಷಗಳ ಚಿತ್ರಜೀವನದಲ್ಲಿ ಅವರು ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು…

Read More
ಲೋಕಾಯುಕ್ತ ದಾಳಿ: ಅಧಿಕಾರಿಗಳ ಮನೆಗಳಲ್ಲಿ ಕೆಜಿಗಟ್ಟಲೆ ಚಿನ್ನ-ಬೆಳ್ಳಿ, ನೋಟಿನ ಕಂತೆಗಳು ಪತ್ತೆ!

ಲೋಕಾಯುಕ್ತ ದಾಳಿ: ಅಧಿಕಾರಿಗಳ ಮನೆಗಳಲ್ಲಿ ಕೆಜಿಗಟ್ಟಲೆ ಚಿನ್ನ-ಬೆಳ್ಳಿ, ನೋಟಿನ ಕಂತೆಗಳು ಪತ್ತೆ!

ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಅಧಿಕಾರಿಗಳ ಮನೆ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಕೋಟ್ಯಂತರ ಮೌಲ್ಯದ ಚಿನ್ನ, ಬೆಳ್ಳಿ, ನಗದು ಹಾಗೂ ದಾಖಲೆ ವಶಪಡಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ನಿಯಂತ್ರಿಸುವ ಉದ್ದೇಶದಿಂದ ಈ ಜಂಟಿ ಕಾರ್ಯಾಚರಣೆ ನಡೆಸಲಾಗಿದೆ.

ಬೆಳಗಾವಿಯ ಕೆಎನ್‌ಎನ್ಎಲ್ ಮುಖ್ಯ ಇಂಜಿನಿಯರ್ ಅಶೋಕ ವಸಂದ್ ಮನೆ ಮೇಲೆ ದಾಳಿ

ಸ್ಥಳ: ರಾಮತೀರ್ಥ ನಗರ, ಬೆಳಗಾವಿ ಮತ್ತು ಧಾರವಾಡ ಕಚೇರಿ

ಹುದ್ದೆ: ಧಾರವಾಡದ ಕೆಎನ್‌ಎನ್ಎಲ್ ಮುಖ್ಯ ಇಂಜಿನಿಯರ್

ಪತ್ತೆ ಹಚ್ಚಿದ ಆಸ್ತಿ:

ಅರ್ಧ ಕೆಜಿಗೂ ಹೆಚ್ಚು ಚಿನ್ನಾಭರಣ (ನೆಕ್ಲೆಸ್, ಪಾಟ್ಲಿ,…

Read More
ಡ್ರಗ್ಸ್ ಪ್ರಕರಣ: ಜನಪ್ರಿಯ ನಟನ ಬಂಧನ, ಮತ್ತೊಬ್ಬ ನಟನಿಗಾಗಿ ಹುಡುಕಾಟ

ಡ್ರಗ್ಸ್ ಪ್ರಕರಣ: ಜನಪ್ರಿಯ ನಟನ ಬಂಧನ, ಮತ್ತೊಬ್ಬ ನಟನಿಗಾಗಿ ಹುಡುಕಾಟ

ತೆಲುಗು ಚಿತ್ರರಂಗದಲ್ಲಿ (Tollywood) ಡ್ರಗ್ಸ್ ಪ್ರಕರಣ ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತದೆ. ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ನಟಿಸಿ ಜನಪ್ರಿಯವಾಗಿರುವ ನಟರೊಬ್ಬರನ್ನು ಡ್ರಗ್ಸ್ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚೆನ್ನೈ ಮೂಲದವರಾದ ಶ್ರೀಕಾಂತ್ (ಶ್ರೀರಾಮ್) ತೆಲುಗು ಹಾಗೂ ತಮಿಳು ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರು. ಹಲವಾರು ಸಿನಿಮಾಗಳಲ್ಲಿ ನಾಯಕನಾಗಿ, ಎರಡನೇ ನಾಯಕನಾಗಿ ನಟಿಸಿದ್ದಾರೆ. ಇದೀಗ ತಮಿಳುನಾಡು ಪೊಲೀಸರು, ಡ್ರಗ್ಸ್ ಪ್ರಕರಣದಲ್ಲಿ ಶ್ರೀರಾಮ್ ಅವರನ್ನು ಬಂಧಿಸಲಾಗಿದೆ. ಕೆಲ ದಿನಗಳ ಹಿಂದೆ ಸೇಲಂನಲ್ಲಿ ಪ್ರದೀಪ್ ಹೆಸರಿನ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು….

Read More