ಗೆಟ್ ಮಿ ಬಿಬಿ, ಇಸ್ರೇಲ್-ಇರಾನ್ ಕದನ ವಿರಾಮ ಮಾತುಕತೆಗೆ ಟ್ರಂಪ್ ಈ ಪದ ಬಳಸಿದ್ದು ಯಾಕೆ? | How Donald Trump Get Me Bibi Order Paved Way For Iran Israel Ceasefire Talks With Netanyahu
ಇಸ್ರೇಲ್ ಹಾಗೂ ಇರಾನ್ ಯುದ್ಧ 12 ದಿನ ಬಳಿಕ ಕದನ ವಿರಾಮ ಘೋಷಣೆಯಾಗಿದೆ. ಡೋನಾಲ್ಡ್ ಟ್ರಂಪ್ ಕದನ ವಿರಾಮ ಘೋಷಿಸಿದ್ದಾರೆ. ಇದಕ್ಕೂ ಮೊದಲು ಕದನ ವಿರಾಮ ಮಾತುಕತೆಗೆ ಟ್ರಂಪ್ ಮೊದಲು ಹೇಳಿದ ಪದ ಗೆಟ್ ಮಿ ಬಿಬಿ, ಏನಿದು ಗೆಟ್ ಮಿ ಬಿಬಿ? ವಾಶಿಂಗ್ಟನ್ (ಜೂ.24) ಇರಾನ್ ಹಾಗೂ ಇಸ್ರೇಲ್ ನಡುವೆ ಶುರುವಾಗಿದ್ದ ಭೀಕರ ಯುದ್ಧ 12 ದಿನಗಳ ಬಳಿಕ ಅಂತ್ಯಗೊಂಡಿದೆ. ಉಭಯ ದೇಶಗಳು ಕದನ ವಿರಾಮಕ್ಕ ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಘೋಷಿಸಿದ್ದಾರೆ….