Headlines
ಎಸ್ಸಿ, ಎಸ್ಟಿ, ಹಿಂದುಳಿದ ನಿಗಮಕ್ಕೆ ಹಣ ನೀಡಿಲ್ಲ: ಸಂಸದ ಬಸವರಾಜ ಬೊಮ್ಮಾಯಿ | No Money Was Given To Sc And St Backward Class Corporation Says Mp Basavaraj Bommai Gvd

ಎಸ್ಸಿ, ಎಸ್ಟಿ, ಹಿಂದುಳಿದ ನಿಗಮಕ್ಕೆ ಹಣ ನೀಡಿಲ್ಲ: ಸಂಸದ ಬಸವರಾಜ ಬೊಮ್ಮಾಯಿ | No Money Was Given To Sc And St Backward Class Corporation Says Mp Basavaraj Bommai Gvd

ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಡಿ ವಿವಿಧ ಯೋಜನೆಗಳಿಗೆ ಸಾಕಷ್ಟು ಗುರಿ ನಿಗದಿಪಡಿಸಿ ಅನುದಾನ ನೀಡಲಾಗಿದೆ. ಆದರೆ, ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ಅಭಿವೃದ್ಧಿ ನಿಗಮಗಳಿಗೆ ಸರ್ಕಾರ ಗುರಿಯನ್ನೇ ನಿಗದಿಪಡಿಸಿಲ್ಲ. ಹಾವೇರಿ (ಜೂ.27): ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಡಿ ವಿವಿಧ ಯೋಜನೆಗಳಿಗೆ ಸಾಕಷ್ಟು ಗುರಿ ನಿಗದಿಪಡಿಸಿ ಅನುದಾನ ನೀಡಲಾಗಿದೆ. ಆದರೆ, ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ಅಭಿವೃದ್ಧಿ ನಿಗಮಗಳಿಗೆ ಸರ್ಕಾರ ಗುರಿಯನ್ನೇ ನಿಗದಿಪಡಿಸಿಲ್ಲ. ಸಾಕಷ್ಟು ಯೋಜನೆಗಳಿಗೆ ಶೂನ್ಯ ಗುರಿ. ಹೀಗಾದರೆ ಈ ಸಮಾಜಗಳಿಗೆ ಸರ್ಕಾರದ ಸೌಲಭ್ಯ ಹೇಗೆ ಸಿಗಬೇಕು…

Read More
ಬೀದರ್‌ಗೆ ಸತ್ಯಶೋಧನಾ ಸಮಿತಿ: ರೆಬೆಲ್‌ ನಾಯಕರಿಗೆ ಡಿ.ಕೆ.ಶಿವಕುಮಾರ್ ಭರವಸೆ | Fact Finding Committee For Bidar Dk Shivakumar Assures Rebel Leaders Gvd

ಬೀದರ್‌ಗೆ ಸತ್ಯಶೋಧನಾ ಸಮಿತಿ: ರೆಬೆಲ್‌ ನಾಯಕರಿಗೆ ಡಿ.ಕೆ.ಶಿವಕುಮಾರ್ ಭರವಸೆ | Fact Finding Committee For Bidar Dk Shivakumar Assures Rebel Leaders Gvd

ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಎದ್ದಿರುವ ಬಿರುಗಾಳಿ, ಬಿರುಕಿನ ಕುರಿತಂತೆ ಜಿಲ್ಲೆಗೆ ರಾಜ್ಯ ಕಾಂಗ್ರೆಸ್‌ ನಾಯಕರ ವಿಶೇಷ ತಂಡ ಕಳುಹಿಸಿ ಸತ್ಯಾಸತ್ಯತೆ ತನಿಖೆ ನಡೆಸುವ ಭರವಸೆಯನ್ನು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ್ದಾರಂತೆ. ಬೀದರ್‌ (ಜೂ.27): ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಎದ್ದಿರುವ ಬಿರುಗಾಳಿ, ಬಿರುಕಿನ ಕುರಿತಂತೆ ಜಿಲ್ಲೆಗೆ ರಾಜ್ಯ ಕಾಂಗ್ರೆಸ್‌ ನಾಯಕರ ವಿಶೇಷ ತಂಡ ಕಳುಹಿಸಿ ಸತ್ಯಾಸತ್ಯತೆ ತನಿಖೆ ನಡೆಸುವ ಭರವಸೆಯನ್ನು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ್ದಾರಂತೆ. ಈ ಕುರಿತಂತೆ ರೆಬೆಲ್‌ ನಾಯಕರ ತಂಡದ ಸದಸ್ಯರೊಬ್ಬರು ‘ಕನ್ನಡಪ್ರಭ’ಕ್ಕೆ ಮಾತನಾಡಿ ತಿಳಿಸಿದ್ದು,…

Read More
ಸನ್ನಿ ಲಿಯೋನ್ ತಾಯಿ, ಇಮ್ರಾನ್ ಹಶ್ಮಿ ತಂದೆ; ಈ ಸೆಲೆಬ್ರಿಟಿಸ್‍‌ಗೆ ಬಿಹಾರದಲ್ಲಿ 20 ವರ್ಷದ ಮಗ?

ಸನ್ನಿ ಲಿಯೋನ್ ತಾಯಿ, ಇಮ್ರಾನ್ ಹಶ್ಮಿ ತಂದೆ; ಈ ಸೆಲೆಬ್ರಿಟಿಸ್‍‌ಗೆ ಬಿಹಾರದಲ್ಲಿ 20 ವರ್ಷದ ಮಗ?

ಬಿಹಾರದಲ್ಲಿ 20 ವರ್ಷದ ಮಗನ ಪೋಷಕರಾಗಿದ್ದಾರಾ ಸನ್ನಿ ಲಿಯೋನ್ ಹಾಗೂ ಇಮ್ರಾನ್ ಹಶ್ಮಿ? ಇಂತದೊದ್ದ ಚರ್ಚೆ ಶುರುವಾಗಲು ಕಾರಣ ಬಿಹಾರದ ವಿದ್ಯಾರ್ಥಿಯ ರೋಚಕ ಘಟನೆ.

ಬಾಲಿವುಟ್ ಸೆಲೆಬ್ರೆಟಿಗಳಾದ ಸನ್ನಿ ಲಿಯೋನ್ ಹಾಗೂ ಇಮ್ರಾನ್ ಹಶ್ಮಿ ಸತಿ ಪತಿಗಳಲ್ಲ. ಆದರೆ ಇವರಿಬ್ಬರಿಗೆ ಬಿಹಾರದಲ್ಲಿ ಮಗನಿದ್ದನಾ? ಇಂತದೊದ್ದು ಚರ್ಚ ಶುರುವಾಗಿದೆ. ಇದಕ್ಕೆ ಕಾರಣ ಬಿಹಾರದ 20 ವರ್ಷದ ವಿದ್ಯಾರ್ಥಿಯ ರೋಚಕ ಘಟನೆ. ಏನಿದು ಘಟನೆ, ಈ ವಿದ್ಯಾರ್ಥಿಗೂ ಬಾಲಿವುಡ್ ಸೆಲೆಬ್ರೆಟಿಗೂ ಏನು ಸಂಬಂಧ?

ಭೀಮ್ ರಾವ್ ಅಂಬೇಡ್ಕರ್ ಬಿಹಾರ ವಿಶ್ವವಿದ್ಯಾಲಯದಲ್ಲಿ ಮೀನಾಪುರ ಬ್ಲಾಕ್…

Read More
ಕೈಗಾರಿಕೆಗಳು ಬೇಕು ನಿಜ, ಜೀವ ತೆಗೆಯೋದಕ್ಕಲ್ಲ: ಛಲವಾದಿ ನಾರಾಯಣಸ್ವಾಮಿ

ಕೈಗಾರಿಕೆಗಳು ಬೇಕು ನಿಜ, ಜೀವ ತೆಗೆಯೋದಕ್ಕಲ್ಲ: ಛಲವಾದಿ ನಾರಾಯಣಸ್ವಾಮಿ

ಯಾದಗಿರಿ/ಸೈದಾಪುರ (ಜೂ.27): ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶಕ್ಕೆವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ಟಿ. ನಾರಾಯಣಸ್ವಾಮಿ ಭೇಟಿ ನೀಡಿದರು. ವಿಷಕಾರಿ ಕೆಮಿಕಲ್‌ ತ್ಯಾಜ್ಯ ಕಂಪನಿಗಳಿಂದ ಇಲ್ಲಿನ ಜನ-ಜಲ-ಜೀವನದ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತು ನೊಂದ ಈ ಭಾಗದ ಜನರ ಅಳಲು ಆಲಿಸಲು ಕೆಲ ದಿನಗಳ ಹಿಂದೆಯೇ ಇಲ್ಲಿಗೆ ಬರಬೇಕಿದ್ದ ಅವರ ಪ್ರವಾಸ ಆಗ ಮುಂದೂಡಲಾಗಿತ್ತು.

ಕನ್ನಡಪ್ರಭದ ಸರಣಿ ವರದಿಗಳೂ ಅವರ ಗಮನಕ್ಕೆ ಬಂದಿದ್ದವು. ಈ ಎಲ್ಲ ಹಿನ್ನೆಲೆಯಲ್ಲಿ, ಗುರುವಾರ ಅವರು ಭೇಟಿ ನೀಡಿ, ಅಲ್ಲಿನ ಜನರ ಕುರಿತು ಕುಂದುಕೊರತೆಗಳ…

Read More
ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯರ ಸದಸ್ಯತ್ವ ರದ್ದು: ಮೇಯರ್ ಸ್ಥಾನಕ್ಕೂ ಕುತ್ತು

ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯರ ಸದಸ್ಯತ್ವ ರದ್ದು: ಮೇಯರ್ ಸ್ಥಾನಕ್ಕೂ ಕುತ್ತು

ಮೇಯರ್​ ಮಂಗೇಶ ಪವಾರ್, ಬೆಳಗಾವಿ ಮಹಾನಗರ ಪಾಲಿಕೆ ಬೆಳಗಾವಿ, ಜೂನ್​ 27: ಅಧಿಕಾರ ದುರ್ಬಳಕೆ ಮಾಡಿಕೊಂಡು ತಿನಿಸು ಕಟ್ಟೆಯಲ್ಲಿ ಮಳಿಗೆ ಪಡೆದ ಆರೋಪ ವಿಚಾರಕ್ಕೆ ಸಂಬಂಧಪಟ್ಟಂತೆ ಮಹತ್ವದ ಬೆಳವಣಿಗೆಯಾಗಿದೆ. ಬೆಳಗಾವಿ ಮಹಾನಗರ ಪಾಲಿಕೆಯ (Belagavi city Corporation) ಹಾಲಿ ಮೇಯರ್ ಹಾಗೂ ಓರ್ವ ಸದಸ್ಯನ ಸದಸ್ಯತ್ವ ಅನರ್ಹತೆ ಖಾಯಂ ಮಾಡಿ ನಗರಾಭಿವೃದ್ದಿ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ. ನಗರದ ತಿನಿಸು ಕಟ್ಟೆಯಲ್ಲಿ ಪತ್ನಿಯರ‌ ಹೆಸರಿನ ಮೇಲೆ ಮಳಿಗೆ ಪಡೆದ ಆರೋಪವನ್ನು ಇಬ್ಬರು ಮಹಾನಗರ ಪಾಲಿಕೆ…

Read More
Puri Rath Yatra: ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ; 500ಕ್ಕೂ ಹೆಚ್ಚು ಭಕ್ತರಿಗೆ ಗಾಯ

Puri Rath Yatra: ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ; 500ಕ್ಕೂ ಹೆಚ್ಚು ಭಕ್ತರಿಗೆ ಗಾಯ

ಪುರಿ, ಜೂನ್ 27: ಒಡಿಶಾದ ಪುರಿಯಲ್ಲಿ ನಡೆದ ವಾರ್ಷಿಕ ರಥಯಾತ್ರೆಯ (Puri Jagannath Rath Yatra) ಸಂದರ್ಭದಲ್ಲಿ ಭಗವಾನ್ ಬಲಭದ್ರನ ರಥವನ್ನು ಎಳೆಯಲು ಭಾರಿ ಜನಸಮೂಹ ಮುಂದಕ್ಕೆ ಬಂದ ನಂತರ 500ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದಾರೆ. ಶತಮಾನಗಳಷ್ಟು ಹಳೆಯ ಸಂಪ್ರದಾಯದ ಭಾಗವಾಗಿ ಎಳೆಯುವ ಮೂರು ಭವ್ಯ ರಥಗಳಲ್ಲಿ ಒಂದಾದ ತಾಳಧ್ವಜ ರಥವನ್ನು ಎಳೆಯುವ ಸಮಯದಲ್ಲಿ ಈ ಕಾಲ್ತುಳಿತದ ರೀತಿಯ ಘಟನೆ ಸಂಭವಿಸಿದೆ. ಲಕ್ಷಾಂತರ ಭಕ್ತರನ್ನು ಆಕರ್ಷಿಸುವ ಈ ಉತ್ಸವವು, ಜಗನ್ನಾಥ ದೇವಾಲಯದಿಂದ ಗುಂಡಿಚ ದೇವಾಲಯಕ್ಕೆ ತನ್ನ ಸಹೋದರರಾದ…

Read More
ಮೊಬೈಲ್ ಆ್ಯಪ್ ಮೂಲಕ ಮತ ಚಲಾವಣೆಗೆ ಅವಕಾಶ, ದೇಶದ ಚುನಾವಣೆಯಲ್ಲಿ ಮಹಾ ಕ್ರಾಂತಿ | Bihar Election Commission Allows Mobile App Voting For First Time In Indian Elections

ಮೊಬೈಲ್ ಆ್ಯಪ್ ಮೂಲಕ ಮತ ಚಲಾವಣೆಗೆ ಅವಕಾಶ, ದೇಶದ ಚುನಾವಣೆಯಲ್ಲಿ ಮಹಾ ಕ್ರಾಂತಿ | Bihar Election Commission Allows Mobile App Voting For First Time In Indian Elections

ಭಾರತದಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಮತ ಚಲಾಯಿಸಲು ಮೊಬೈಲ್ ಆ್ಯಪ್ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಆ್ಯಪ್ ಮೂಲಕ ಮತ ಚಲಾವಣೆಗೆ ಅವಕಾಶ ನೀಡುವ ಮೂಲಕ ದೇಶದಲ್ಲೇ ಕ್ರಾಂತಿಗೆ ನಾಂದಿ ಹಾಡಿದೆ. ಪಾಟ್ನಾ (ಜೂ.27) ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ. ಇಲ್ಲಿ ಚುನಾವಣೆ ನಡೆಸುವುದು, ಚುನಾವಣೆ ಪ್ರಕ್ರಿಯೆಯಲ್ಲಿ ಪ್ರಜೆಗಳ ಪಾಲ್ಗೊಳ್ಳುವಿಕೆ ಹಲವು ದೇಶಗಳಿಗೆ ಕೌತುಕದ ವಿಷಯ. 140 ಕೋಟಿಗೂ ಹೆಚ್ಚು ಜನಸಂಖ್ಯೆಯ ದೇಶದಲ್ಲಿ ಚುನಾವಣೆ ಸುಸೂತ್ರವಾಗಿ ನಡೆಸುವುದು ಸವಾಲೇ ಸರಿ. ಪ್ರತಿ ಚುನಾವಣೆಗೂ ಚುನಾವಣಾ ಆಯೋಗ ಹೊಸ…

Read More
IND vs ENG: ವೈಭವ್- ಕನಿಷ್ಕ್ ಆರ್ಭಟಕ್ಕೆ ತತ್ತರಿಸಿದ ಯುವ ಆಂಗ್ಲ ತಂಡ

IND vs ENG: ವೈಭವ್- ಕನಿಷ್ಕ್ ಆರ್ಭಟಕ್ಕೆ ತತ್ತರಿಸಿದ ಯುವ ಆಂಗ್ಲ ತಂಡ

ಶುಭ್​ಮನ್ ಗಿಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಗೆಲುವಿನೊಂದಿಗೆ ಆರಂಭಿಸುವಲ್ಲಿ ಎಡವಿದೆ. ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ, ನಾಯಕ ಗಿಲ್ ಮತ್ತು ಉಪನಾಯಕ ರಿಷಭ್ ಪಂತ್ ಸೇರಿದಂತೆ ಬ್ಯಾಟ್ಸ್‌ಮನ್‌ಗಳ ಬಲವಾದ ಪ್ರದರ್ಶನದ ಹೊರತಾಗಿಯೂ, ಭಾರತ ಸೋಲನ್ನು ಎದುರಿಸಬೇಕಾಯಿತು. ಆದರೆ ಹಿರಿಯರ ತಂಡದ ಆರಂಭ ನಿರಾಶಾದಾಯಕವಾಗಿದ್ದರೂ, ಜೂನಿಯರ್ ತಂಡವು ತನ್ನ ಖಾತೆಯನ್ನು ಗೆಲುವಿನೊಂದಿಗೆ ಆರಂಭಿಸಿದೆ. ಯುವ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ (Vaibhav Suryavanshi) ಅವರ ಸ್ಫೋಟಕ ಇನ್ನಿಂಗ್ಸ್ ಮತ್ತು ಸ್ಪಿನ್ನರ್ ಕನಿಷ್ಕ್ ಚೌಹಾಣ್ (Kanishk Chouhan)…

Read More
ಸಿನಿರಂಗಕ್ಕೆ ಮತ್ತೆ ಎಂಟ್ರಿ ಕೊಡ್ತಾರಾ ಐಶು: ಫೋಟೋಶೂಟ್ ಮೂಲಕ ಸುಳಿವು ಕೊಟ್ರಾ ಅಮೂಲ್ಯ?

ಸಿನಿರಂಗಕ್ಕೆ ಮತ್ತೆ ಎಂಟ್ರಿ ಕೊಡ್ತಾರಾ ಐಶು: ಫೋಟೋಶೂಟ್ ಮೂಲಕ ಸುಳಿವು ಕೊಟ್ರಾ ಅಮೂಲ್ಯ?

ನಟಿ ಅಮೂಲ್ಯ ಮದುವೆಯಾದ ನಂತರ ಯಾವುದೇ ಸಿನಿಮಾದಲ್ಲೂ ನಟಿಸಲಿಲ್ಲ. ಹಾಗಂತ ಬಣ್ಣಕ್ಕೆ ಅವರು ಚಿತ್ರರಂಗಕ್ಕೆ ವಿದಾಯವನ್ನೂ ಹೇಳಿರಲಿಲ್ಲ. ಸದ್ಯ ಅಮೂಲ್ಯ ಹೊಸ ಲುಕ್ ನೋಡಿದ್ರೆ ಮತ್ತದೇ ಹಳೆಯ ಚಾರ್ಮ್‌ಗೆ ಮರಳಿದ್ದಾರೆ ಅಂತನ್ನಿಸುತ್ತದೆ.

ಚೆಲುವಿನ ಚಿತ್ತಾರ ಸಿನಿಮಾದ ನಟಿ ಅಮೂಲ್ಯ ಅವರು ಮಕ್ಕಳ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದಿಂದ ಅಂತರ ಕಾಯ್ದುಕೊಂಡಿರುವ ನಟಿ ಇದೀಗ ಹೊಸ ಫೋಟೋಶೂಟ್ ಮೂಲಕ ನಟನೆಗೆ ರೀ-ಎಂಟ್ರಿ ಕೊಡ್ತಾರಾ ಎಂಬ ಅನುಮಾನ ಶುರುವಾಗಿದೆ.

ನಟಿ ಅಮೂಲ್ಯ ಮದುವೆಯಾದ ನಂತರ ಯಾವುದೇ ಸಿನಿಮಾದಲ್ಲೂ ನಟಿಸಲಿಲ್ಲ. ಹಾಗಂತ ಬಣ್ಣಕ್ಕೆ ಅವರು ಚಿತ್ರರಂಗಕ್ಕೆ…

Read More
ಹೆಣ್ಣಿಗೆ ಮಿಲನ ತಕ್ಷಣ ಮತ್ತೊಮ್ಮೆ ಬೇಕು ಅನ್ಸುತ್ತೆ, ಗಂಡಸಿಗೆ ಬೇಡ ಅನ್ಸುತ್ತೆ! ಯಾಕೀ ವ್ಯತ್ಯಾಸ? | Why Men Can Not Indulge Immediately Second Time Intimacy Bni

ಹೆಣ್ಣಿಗೆ ಮಿಲನ ತಕ್ಷಣ ಮತ್ತೊಮ್ಮೆ ಬೇಕು ಅನ್ಸುತ್ತೆ, ಗಂಡಸಿಗೆ ಬೇಡ ಅನ್ಸುತ್ತೆ! ಯಾಕೀ ವ್ಯತ್ಯಾಸ? | Why Men Can Not Indulge Immediately Second Time Intimacy Bni

ಪುರುಷರು ಒಮ್ಮೆ ಸ್ಖಲನಗೊಂಡ ಬಳಿಕ ಮತ್ತೆ ಮಿಲನಕ್ಕೆ ಸಿದ್ಧರಾಗಲು ಬೇಕಾಗುವ ಸಮಯವನ್ನು ವಕ್ರೀಭವನದ ಅವಧಿ ಎನ್ನುತ್ತಾರೆ. ಈ ಅವಧಿಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಆರೋಗ್ಯಕರ ಜೀವನಶೈಲಿ ಮತ್ತು ಕೆಗೆಲ್ ವ್ಯಾಯಾಮಗಳು ಈ ಅವಧಿಯನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಒಮ್ಮೆ ಸೆಕ್ಸ್‌ ಮಾಡಿದ ಬಳಿಕ, ತಕ್ಷಣವೇ ಇನ್ನೊಮ್ಮೆ ಸಂಭೋಗಿಸಬೇಕು ಎಂದರೆ ಪುರುಷನಿಂದ ಅದು ಸಾಧ್ಯವಾಗಲಾರದು. ಸ್ತ್ರೀಗೆ ಅದು ಸಾಧ್ಯ. ಯಾಕೆಂದರೆ ಆಕೆ ಬಹು ತುರೀಯಾವಸ್ಥೆಗಳನ್ನು ಅನುಭವಿಸಬಲ್ಲಳು. ಆದರೆ ಗಂಡಸು ಒಮ್ಮೆ ಸ್ಖಲನಗೊಂಡ ಬಳಿಕ ಕೆಲಕಾಲದ ವರೆಗೆ ಮತ್ತೊಮ್ಮೆ…

Read More