ಹೃತಿಕ್ ರೋಶನ್ 1000 ಕೋಟಿ ಸಾಮ್ರಾಜ್ಯ ಕಟ್ಟಿದ್ದು ಹೇಗೆ..? ಬ್ರಾಂಡ್ ಹಿಂದಿನ ಮಾಸ್ಟರ್ ಮೈಂಡ್ ಯಾರು..? | Afsar Zaidi Is The Mastermind Behind Hrithik Roshan Rs 1000 Crore Brand
ನಟ ಹೃತಿಕ್ ರೋಶನು ಅವರು ಬಾಲಿವುಡ್ ಚಿತ್ರರಂಗದಲ್ಲಿ ಸ್ಟಾರ್ ನಟರಾಗಿದ್ದರೂ ಕೂಡ ನಂಬರ್ ಒನ್ ಸ್ಥಾನ ಉಳಿಸಿಕೊಳ್ಳಲು ವಿಫಲರಾಗಿದ್ದಾರೆ ಎನ್ನಬಹುದು. ಕಾರಣ, ಅವರು ನಟಿಸಿದ ಮೊಟ್ಟಮೊದಲ ಸಿನಿಮಾ ಸೂಪರ್ ಹಿಟ್ ಆಗಿದ್ದರೂ ಕೂಡ, ಆ ಬಳಿಕ ತೆರೆಗೆ ಬಂದ ಹಲವು ಸಿನಿಮಾಗಳು ಅಷ್ಟೇನೂ ಯಶಸ್ಸು ಕಾಣಲಿಲ್ಲ. ಬಾಲಿವುಡ್ ನಟ ಹೃತಿಕ್ ರೋಶನ್ (Hrithik Roshan) ಜಗತ್ತಿನ ಫೇಮಸ್ ಸೆಲೆಬ್ರಿಟಿ. ವಿಶ್ವದ ಅತ್ಯಂತ ಸುಂದರ ಪುರುಷರ ಪಟ್ಟಿಯಲ್ಲಿ ಬಾಲಿವುಡ್ ಹೃತಿಕ್ ರೋಶನ್ ಯಾವಾಗಲೂ ಸ್ಥಾನ ಪಡೆಯುತ್ತಾರೆ. ಹೃತಿಕ್ ರೋಷನ್…