X & Y Movie: ಸಿನಿಮಾದಲ್ಲಿ ಹುಟ್ಟದಿರುವ ಅತೃಪ್ತ ಆತ್ಮವಾಗಿದ್ದೇನೆ : ಎಕ್ಸ್ ಆ್ಯಂಡ್ ವೈ ಹೀರೋ ಅಥರ್ವ ಪ್ರಕಾಶ್ | I Am An Unhappy Soul Who Was Not Born In Cinema X And Y Hero Atharva Prakash Said Gvd
ಬಾಲ್ಯದಲ್ಲಿ ರಾಜ್‌ಕುಮಾರ್, ವಿಷ್ಣುವರ್ಧನ್ ಸಿನಿಮಾಗಳೆಂದರೆ ಬಹಳ ಇಷ್ಟ. ಅವರ ನಟನೆಯೇ ನನಗೆ ಸ್ಫೂರ್ತಿ. ನಾನು ಓದಿದ್ದು ಆರ್ಕಿಟೆಕ್ಚರ್. ಅದನ್ನೂ ಮೀರಿ ನಟನೆಯಲ್ಲಿ ಆಸಕ್ತಿ. ಇಂದು (ಜೂ.26) ತೆರೆಗೆ ಬರುತ್ತಿರುವ ಸತ್ಯಪ್ರಕಾಶ್ ನಿರ್ದೇಶನ, ನಟನೆಯ ‘ಎಕ್ಸ್ ಆ್ಯಂಡ್ ವೈ’ ಸಿನಿಮಾದ ನಾಯಕ ಅಥರ್ವ. ಸಿನಿಮಾ ಹಾಗೂ ಬದುಕಿನ ಬಗ್ಗೆ ಅವರ ಮಾತು. ಬಾಲ್ಯದಲ್ಲಿ ರಾಜ್‌ಕುಮಾರ್, ವಿಷ್ಣುವರ್ಧನ್ ಸಿನಿಮಾಗಳೆಂದರೆ ಬಹಳ ಇಷ್ಟ. ಅವರ ನಟನೆಯೇ ನನಗೆ ಸ್ಫೂರ್ತಿ. ನಾನು ಓದಿದ್ದು ಆರ್ಕಿಟೆಕ್ಚರ್. ಅದನ್ನೂ ಮೀರಿ ನಟನೆಯಲ್ಲಿ ಆಸಕ್ತಿ. ತುಳು ಸಿನಿಮಾ…