ಫೇಸ್ಬುಕ್ ಲವ್ ಸ್ಟೋರಿಗೆ ಬಿಗ್ ಟ್ವಿಸ್ಟ್; 4 ದಿನದಲ್ಲೇ ಸ್ನೇಹ, ಪ್ರೀತಿ, ಪ್ರಣಯ, ಸೆ*ಕ್ಸ್ & ಕೊಲೆ!
ಫೇಸ್ಬುಕ್ನಲ್ಲಿ ಆರಂಭವಾದ ನಾಲ್ಕು ದಿನಗಳ ಪ್ರೇಮಸಂಬಂಧವು ಕೆ.ಆರ್. ಪೇಟೆಯ ಕತ್ತರಘಟ್ಟ ಅರಣ್ಯದಲ್ಲಿ ಹಾಸನದ ವಿವಾಹಿತ ಮಹಿಳೆಯ ಹತ್ಯೆಯಲ್ಲಿ ಅಂತ್ಯಗೊಂಡಿದೆ. ಅತಿಯಾದ ಕಾಮದಾಹ ಹತ್ಯೆಗೆ ಕಾರಣ ಎನ್ನಲಾಗಿದೆ.<img><p><strong>ಮಂಡ್ಯ/ಹಾಸನ (ಜೂ. 25): </strong>ಮಂಡ್ಯದ ಕೆ.ಆರ್. ಪೇಟೆಯಲ್ಲಿ ನಡೆದ ಹಾಸನದ ವಿವಾಹಿತ ಮಹಿಳೆ ಕೊಲೆ ಕೇಸಿಗೆ ಭರ್ಜರಿ ಟ್ವಿಸ್ಟ್ ಸಿಕ್ಕಿದೆ. ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಆರಂಭವಾದ ತಾತ್ಕಾಲಿಕ ಪ್ರೇಮಸಂಬಂಧ, ಕೊನೆಗೆ ಭೀಕರ ಹತ್ಯೆಯಲ್ಲಿ ಕೊಲೆಯಾಗಿದೆ. ಹಾಸನ ಜಿಲ್ಲೆಯ ಯುವತಿ ಪ್ರೀತಿ (ಅಸುಮತಿ ಹೆಸರು) ತನ್ನ ಫೇಸ್ಬುಕ್ ಸ್ನೇಹಿತ ಪುನೀತ್ ಎಂಬಾತನ ಕೈಯಲ್ಲಿ…