10ನೇ ಕ್ಲಾಸ್ ಓದ್ತಿದ್ದ ಮಗಳ ಪ್ರೇಮಕ್ಕೆ ತಾಯಿಯ ವಿರೋಧ: ಬಾಯ್‌ಫ್ರೆಂಡ್ ಜೊತೆ ಸೇರಿ ಅಮ್ಮನನ್ನೇ ಕೊಂದ ಬಾಲಕಿ | Love Affair Turns Deadly Teenage Girl Kills Mother In Telangana
ತೆಲಂಗಾಣದಲ್ಲಿ 16 ವರ್ಷದ ಬಾಲಕಿ ತನ್ನ ಪ್ರಿಯಕರ ಮತ್ತು ಸಹೋದರನೊಂದಿಗೆ ಸೇರಿ ತಾಯಿಯನ್ನು ಹತ್ಯೆಗೈದಿದ್ದಾಳೆ. ತಾಯಿಯನ್ನೇ ಕೊಂದ ಅಪ್ರಾಪ್ತ ಮಗಳು:16 ವರ್ಷದ ಬಾಲಕಿಯೊಬ್ಬಳು ತನ್ನ ಪ್ರಿಯಕರ ಹಾಗೂ ಸೋದರನ ಜೊತೆ ಸೇರಿ ತನ್ನ ತಾಯಿಯನ್ನೇ ಅಮಾನುಷವಾಗಿ ಹತ್ಯೆ ಮಾಡಿದಂತಹ ಆಘಾತಕಾರಿ ಘಟನೆ ತೆಲಂಗಾಣದ ಜೆಡ್ಡಿಮೆಟ್ಲದಲ್ಲಿ ನಡೆದಿದೆ. ತನ್ನ ಪ್ರೇಮ ಸಂಬಂಧ ತಿಳಿದ ತಾಯಿ ಬೈದು ಬುದ್ಧಿ ಹೇಳಿದ್ದಕ್ಕೆ ಆಕ್ರೋಶಗೊಂಡ ಬಾಲಕಿ ಈ ಕೃತ್ಯವೆಸಗಿದ್ದು, ಸ್ಥಳೀಯರಲ್ಲಿ ಈ ಘಟನೆ ಆಘಾತವನ್ನುಂಡು ಮಾಡಿದೆ. ಹೀಗೆ 39 ವರ್ಷದ ತಾಯಿಯನ್ನೇ ಹತ್ಯೆ…