ಬರಾಕ್-8 ವಾಯುರಕ್ಷಣಾ ವ್ಯವಸ್ಥೆಯನ್ನು ಇಸ್ರೇಲ್ ಸಹ ಇರಾನ್ ವಿರುದ್ಧ ಬಳಸಿ ಯಶ ಕಂಡಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. | Barak Used In Operation Sindoora Is Also Used In Israel
ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ್ದ ಆಪರೇಷನ್ ಸಿಂದೂರದ ವೇಳೆ ಬಳಕೆ ಮಾಡಿದ್ದ, ಬರಾಕ್-8 ವಾಯುರಕ್ಷಣಾ ವ್ಯವಸ್ಥೆಯನ್ನು ಇಸ್ರೇಲ್ ಸಹ ಇರಾನ್ ವಿರುದ್ಧ ಬಳಸಿ ಯಶ ಕಂಡಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. ಟೆಲ್ ಅವಿವ್: ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ್ದ ಆಪರೇಷನ್ ಸಿಂದೂರದ ವೇಳೆ ಬಳಕೆ ಮಾಡಿದ್ದ, ಬರಾಕ್-8 ವಾಯುರಕ್ಷಣಾ ವ್ಯವಸ್ಥೆಯನ್ನು ಇಸ್ರೇಲ್ ಸಹ ಇರಾನ್ ವಿರುದ್ಧ ಬಳಸಿ ಯಶ ಕಂಡಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. ಕಳೆದ ಶುಕ್ರವಾರ ಬೆಳಗ್ಗೆ ಇರಾನ್ ನಡೆಸಿದ ಮಾನವ ರಹಿತ…