Hombale Films’ Ambition: ವಿಷ್ಣು ದಶಾವತಾರ ಕಥೆಯನ್ನು ತೆರೆ ಮೇಲೆ ತರಲು ರೆಡಿಯಾದ ಹೊಂಬಾಳೆ ಫಿಲ್ಮ್ಸ್ | Hombale Films Presents Mahavatar Cinematic Universe Between 2025 And 2037
ಈಗಾಗಲೇ ಸೂಪರ್ ಹಿಟ್ ಸಿನಿಮಾ ನೀಡಿರುವ ಹೊಂಬಾಳೆ ಫಿಲ್ಮ್ಸ್ ಈಗ ಇನ್ನೊಂದು ಗುಡ್ ನ್ಯೂಸ್ ನೀಡಿದೆ. ಭಗವಾನ್ ವಿಷ್ಣುವಿನ ದಶಾವತಾರಗಳನ್ನು ತೆರೆ ಮೇಲೆ ತರಲಿದೆಯಂತೆ. ಮುಂದಿನ ಹನ್ನೆರಡು ವರ್ಷಗಳಲ್ಲಿ ಭಗವಾನ್ ವಿಷ್ಣುವಿನ ದಶಾವತಾರಗಳನ್ನು ಆಧರಿಸಿದ ಏಳು 3D ಸಿನಿಮಾಗಳು ಭಾರತೀಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿವೆ ಎಂದು ಹೊಂಬಾಳೆ ಫಿಲ್ಮ್ಸ್ ಬುಧವಾರ ಘೋಷಿಸಿದೆ, ಮಹಾವತಾರ ಸಿನಿಮಾಟಿಕ್ ಯೂನಿವರ್ಸ್‌ನ ಚಿತ್ರಗಳ ಸರಣಿಯನ್ನು ಬಹಿರಂಗಪಡಿಸಿತು. ಏಳು ಸಿನಿಮಾಗಳು ರಿಲೀಸ್ ಮೊದಲ ಸಿನಿಮಾ, ʼಮಹಾವತಾರ ನರಸಿಂಹʼ, ಈ ವರ್ಷ ಜುಲೈ 25 ರಂದು ಥಿಯೇಟರ್‌ನಲ್ಲಿ…