ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಬೆನ್ನಲ್ಲೇ ಸ್ವಿಗ್ಗಿ-ಜೊಮೆಟೋ ಡೆಲಿವರಿಗೂ ಬ್ರೇಕ್? ಸರ್ಕಾರಿ ಆದೇಶ ತಂದ ಆತಂಕ! | Swiggy Zomato Delivery Also Gets Ban After Rapido Bike Taxi What Is In Govt Order Sat
ಖಾಸಗಿ ಬೈಕ್‌ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸದಂತೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಇದು ಸ್ವಿಗ್ಗಿ, ಝೋಮ್ಯಾಟೋ ಮುಂತಾದ ಕಂಪನಿಗಳ ಗಿಗ್ ಉದ್ಯೋಗಿಗಳಿಗೆ ಆತಂಕ ತಂದಿದೆ. ಸಾರ್ವಜನಿಕ ಸುರಕ್ಷತೆ ಮತ್ತು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು (ಜೂ. 25): ರ್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆ ಮೇಲೆ ರಾಜ್ಯದಲ್ಲಿ ನಿಷೇಧ ಉಂಟಾಗುತ್ತಿದ್ದಂತೆ, ಇದೀಗ ಕೇಂದ್ರ ಸಾರಿಗೆ ಸಚಿವಾಲಯದ ಹೊಸ ನಿರ್ಧಾರದಿಂದ ಸ್ವಿಗ್ಗಿ, ಝೋಮ್ಯಾಟೋ, ಅಮೆಜಾನ್, ಫ್ಲಿಪ್ಕಾರ್ಟ್ ಸೇರಿದಂತೆ ಹಲವಾರು ಇ-ಕಾಮರ್ಸ್ ಹಾಗೂ ಕ್ವಿಕ್ ಕಾಮರ್ಸ್…