Nursing Student: ಬಡ ಹುಡುಗಿಯನ್ನು ನರ್ಸಿಂಗ್ ಓದಿಸ್ತೀನಿ ಅಂತಾ ಕರೆದೊಯ್ದು ಕ್ಲಿನಿಕ್‌ನಲ್ಲಿ ರೇಪ್ ಮಾಡಿದ ಡಾಕ್ಟರ್! | Fake Doctor Rapes Minor Girl Promising Nursing Education In 3 Arrested Sat
ಬಡತನದಿಂದ ಶಿಕ್ಷಣ ಪಡೆಯಲು ಪರದಾಡುತ್ತಿದ್ದ ಬಾಲಕಿಯನ್ನು ನರ್ಸಿಂಗ್ ಓದಿಸುವುದಾಗಿ ಕರೆದೊಯ್ದು, ಕ್ಲಿನಿಕ್‌ನಲ್ಲಿ ಕೂಡಿ ಹಾಕಿ ಅತ್ಯಾಚಾ*ರ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಇದಕ್ಕೆ ಅಂಗನವಾಡಿ ಕಾರ್ಯಕರ್ತೆಯೂ ಸಹಾಯ ಮಾಡಿದ್ದು, ಮೂವರನ್ನು ಬಂಧನ ಮಾಡಲಾಗಿದೆ. ಭಾರತದಲ್ಲಿ ವೈದ್ಯರನ್ನು ನಾರಾಯಣ ದೇವರಿಗೆ ಹೋಲಿಕೆ ಮಾಡುತ್ತೇವೆ. ಇಲ್ಲೊಬ್ಬ ವೈದ್ಯ ಹಳ್ಳಿಯಲ್ಲಿ ತೀವ್ರ ಬಡತನದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಓದಿಕೊಂಡು ಉತ್ತಮ ಅಂಕಗಳೊಂದಿಗೆ ಪಾಸಾಗಿದ್ದ ಬಾಲಕಿಯನ್ನು ನರ್ಸಿಂಗ್ ಓದಿಸುತ್ತೇನೆಂದು ತನ್ನೊಂದಿಗೆ ಕರೆದುಕೊಂಡು ಹೋಗಿದ್ದಾನೆ. ಆದರೆ, ಕೇವಲ 3 ದಿನಕ್ಕೆ ಅಪ್ರಾಪ್ತ ವಯಸ್ಕಳೆಂಬುದನ್ನೂ ನೋಡದೇ ಮತ್ತು…