ಮಕ್ಕಳಿಲ್ಲದವರಿಗೆ ವರದಾನ ಕೋಟಾದ ಈ ದೇವಾಲಯ: ಮಗು ಪಡೆದವರ ಅನುಭವ ಕೇಳಿ… | Hope For Childless Ladies Halavu Makkala Thaaye Temple In Kota Kundapura Suc
ಯಾವ್ಯಾವುದೋ ಕಾರಣಗಳಿಗೆ ಕೆಲವು ಮಹಿಳೆರಿಗೆ ಮಕ್ಕಳಾಗುವುದೇ ಇಲ್ಲ. ಅಂಥವರಿಗೆ ವರದಾನವಾಗಿದೆ ಕುಂದಾಪುರದ ಕೋಟಾದಲ್ಲಿನ ಈ ದೇವಾಲಯ. ಇದರ ಮಹಿಮೆ ಒಮ್ಮೆ ಕೇಳಿ… ಅಮ್ಮನಾಗುವ ಹಂಬಲ ಬಹುತೇಕ ಎಲ್ಲಾ ಮಹಿಳೆಯರಿಗೂ ಇರುತ್ತದೆ. ಆದರೆ ಕಾರಣಾಂತರಗಳಿಂದ ಒಮ್ಮೊಮ್ಮೆ ಒಬ್ಬೊಬ್ಬರಿಗೆ ಮಕ್ಕಳ ಭಾಗ್ಯವೇ ಇರುವುದಿಲ್ಲ. ಪತಿ-ಪತ್ನಿ ಇಬ್ಬರಲ್ಲಿಯೂ ಏನೂ ಸಮಸ್ಯೆ ಇಲ್ಲವೆಂದು ವೈದ್ಯರು ಹೇಳಿದರೂ ಮಕ್ಕಳು ಮಾತ್ರ ಹುಟ್ಟುವುದೇ ಇಲ್ಲ. ಕೆಲವೊಮ್ಮೆ ಮದುವೆಯಾದ ತಕ್ಷಣ ಮಗು ಬೇಡ ಎಂದುಕೊಂಡು ಮಾತ್ರೆ ತೆಗೆದುಕೊಳ್ಳುವುದು, ಇಲ್ಲದೇ ಹೋದರೆ ಕೆಲವೊಂದು ಆಪರೇಷನ್ ಮಾಡಿಸಿಕೊಳ್ಳುವುದು, ಅಕಸ್ಮಾತ್ ಗರ್ಭ…