ಪುರುಷರೇ.. ಮೂತ್ರ ತಡೆಯಲಾಗದೆ ಸೋರಿಕೆಯಾಗುತ್ತಾ? ಬಾಳೆ ಗಿಡದಲ್ಲಿ ಸಿಗುವ ಈ ಹೂವನ್ನು ಬಳಸಿ ನೋಡಿ
ಬಾಳೆ ಹೂವು (Banana Flower) ಗಳ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ? ಒಮ್ಮೆ ಇದರಿಂದ ಮಾಡಿದ ಅಡುಗೆಯ ರುಚಿ ನೋಡಿದರೆ ಇದನ್ನು ಎಲ್ಲಿ ಕಂಡರೂ ಬಿಡುವುದಿಲ್ಲ. ಇದರಿಂದ ತಯಾರಾದ ಆಹಾರದ ರುಚಿ ಅಷ್ಟು ಚೆನ್ನಾಗಿರುತ್ತದೆ. ಇದು ಕೇವಲ ನಾಲಿಗೆಗೆ ರುಚಿ ನೀಡುವುದು ಮಾತ್ರವಲ್ಲ ನಮ್ಮ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿಯಾಗಿದೆ. ಈ ಬಾಳೆ ಹೂವನ್ನು ವೈಜ್ಞಾನಿಕವಾಗಿ ಮೂಸಾ ಅಕ್ಯುಮಿನಾಟಾ (Musa acuminata) ಎಂದು ಕರೆಯಲಾಗುತ್ತದೆ. ಇವುಗಳನ್ನು ಆಯುರ್ವೇದ ಔಷಧ ತಯಾರಿಕೆಯಲ್ಲಿಯೂ ಬಳಕೆ ಮಾಡಲಾಗುತ್ತದೆ. ಏಕೆಂದರೆ ಇವು ಪೋಷಕಾಂಶಗಳಿಂದ…