ಬೆಂಗಳೂರು ಮಾಲ್’ಗಳಿಗೆ ಸಮೀಪದಲ್ಲಿರುವ ಮೆಟ್ರೋ ಸ್ಟೇಷನ್’ಗಳು
ಬೆಂಗಳೂರು ಅಂದ ಮೇಲೆ ಟ್ರಾಫಿಕ್ ಇದ್ದೇ ಇರುತ್ತೆ, ವೀಕೆಂಡ್ ಗಳಲ್ಲಿ ಮಾಲ್ ಗಳಿಗೆ ಹೋಗುವ ಪ್ಲ್ಯಾನ್ ಇದ್ರೆ, ಮೆಟ್ರೋ ಬಳಸಿ. ಇಲ್ಲಿದೆ ಬೆಂಗಳೂರಿನ ಮಾಲ್ ಗಳು ಮತ್ತು ಸನಿಹದ ಮೆಟ್ರೋ ಸ್ಟೇಷನ್ ಲಿಸ್ಟ್. Source link
ಬೆಂಗಳೂರು ಅಂದ ಮೇಲೆ ಟ್ರಾಫಿಕ್ ಇದ್ದೇ ಇರುತ್ತೆ, ವೀಕೆಂಡ್ ಗಳಲ್ಲಿ ಮಾಲ್ ಗಳಿಗೆ ಹೋಗುವ ಪ್ಲ್ಯಾನ್ ಇದ್ರೆ, ಮೆಟ್ರೋ ಬಳಸಿ. ಇಲ್ಲಿದೆ ಬೆಂಗಳೂರಿನ ಮಾಲ್ ಗಳು ಮತ್ತು ಸನಿಹದ ಮೆಟ್ರೋ ಸ್ಟೇಷನ್ ಲಿಸ್ಟ್. Source link
ನಟ ಶಂಕರ್ ನಾಗ್ ನಿರ್ದೇಶನದ ಹಲವು ಸಿನಿಮಾಗಳು ಗಳಿಕೆಯಲ್ಲಿ ಅಂದು ಭಾರೀ ಸಕ್ಸಸ್ ಕಂಡಿತ್ತು. ಆದರೆ, ಒಂದು ಮುತ್ತಿನ ಕಥೆ ಸಿನಿಮಾ ಮಾತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿ ಆಗಲಿಲ್ಲ. ಸ್ಟಾರ್ ನಟ ಡಾ ರಾಜ್‌ಕುಮಾರ್ ಹಾಗೂ ಸ್ಟಾರ್ ನಿರ್ದೇಶಕ ಶಂಕರ್ ನಾಗ್ ಜೋಡಿ ಪ್ರೇಕ್ಷಕರಿಗೆ ತೆರೆಯಲ್ಲಿ ಕಮಾಲ್ ಶಂಕರ್ ನಾಗ್ (Shankar Nag) ನಿರ್ದೇಶನ ಹಾಗೂ ಡಾ ರಾಜ್‌ಕುಮಾರ್ (Dr Rajkumar) ನಟನೆಯ ‘ಒಂದು ಮುತ್ತಿನ ಕಥೆ (Ondu Muttina Kathe)’ ಸಿನಿಮಾ ಕನ್ನಡದಲ್ಲಿ ಹಲವು ಪ್ರಥಮಗಳಿಗೆ…
ಮೆಗಾಸ್ಟಾರ್ ಚಿರಂಜೀವಿ ತಾಯಿ ಅಂಜನಾದೇವಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ವದಂತಿಗಳ ಬಗ್ಗೆ ಮೆಗಾ ಬ್ರದರ್ ನಾಗಬಾಬು ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅವರ ತಾಯಿ ಅಂಜನಾ ದೇವಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಮಂಗಳವಾರ (ಜೂನ್ 24) ಬೆಳಗ್ಗೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಸುದ್ದಿಯಿಂದ ಮೆಗಾ ಅಭಿಮಾನಿಗಳಲ್ಲಿ ಆತಂಕ ಶುರುವಾಗಿತ್ತು. ಅಂಜನಮ್ಮ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ, ಅವರನ್ನು ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ…
ಬೆಂಗಳೂರು, ಜೂನ್ 25: ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತವು (Karnataka Health Department) ಅಸುರಕ್ಷಿತ ಕಾಂತಿವರ್ಧಕ ಔಷಧ ಹಾಗೂ ಔಷಧಿಗಳ (Medicine) ಪಟ್ಟಿ ಬಿಡುಗಡೆ ಮಾಡಿದೆ. ಆರೋಗ್ಯ ಇಲಾಖೆಯು ಮೇ ತಿಂಗಳಲ್ಲಿ ಕಾಂತಿವರ್ಧಕ ಔಷಧ ಹಾಗೂ ಔಷಧಗಳ ಸ್ಯಾಂಪಲ್ಸ್ ಪಡೆದು, ತಪಾಸಣೆಗೆ ಒಳಪಡಿಸಿದೆ. ತಪಾಸಣೆಯಲ್ಲಿ ಮೈಸೂರು ಕಂಪನಿಯ ಓ ಶಾಂತಿ ಗೋಲ್ಡ್ ಕುಂಕುಮ್ ಸೇರಿದಂತೆ 15 ಕಾಂತಿವರ್ಧಕ ಔಷಧ ಹಾಗೂ ಔಷಧಿಗಳು ಅಸುರಕ್ಷಿತ ಎಂದು ವರದಿ ಬಂದಿದೆ. ರಾಜ್ಯ, ಹೊರ ರಾಜ್ಯದ ಔಷಧ ತಯಾರಿಕಾ…
ಲೀಡ್ಸ್ ಟೆಸ್ಟ್‌ನಲ್ಲಿ ಭಾರತದ ಸೋಲಿನ ನಡುವೆ, ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಠಾಕೂರ್ ನಡುವೆ ಮೈದಾನದಲ್ಲಿ ವಾಗ್ವಾದ ನಡೆಯಿತು. ಜೋ ರೂಟ್ ವಿಕೆಟ್‌ಗಾಗಿ ಜಡೇಜಾ ಎಸೆತದಲ್ಲಿ ಠಾಕೂರ್ ಮಿಸ್‌ಫೀಲ್ಡ್ ಮಾಡಿದ್ದು ಜಗಳಕ್ಕೆ ಕಾರಣ. ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಲೀಡ್ಸ್‌ನಲ್ಲಿ ನಡೆಯಿತು, ಇದರಲ್ಲಿ ಭಾರತ ತಂಡವು ಐದು ವಿಕೆಟ್‌ಗಳಿಂದ ಸೋಲನ್ನು ಅನುಭವಿಸಬೇಕಾಯಿತು. ಈ ಪಂದ್ಯದ ಐದನೇ ದಿನ ಭಾರತ ತಂಡದ ಫೀಲ್ಡಿಂಗ್ ಸಂಪೂರ್ಣವಾಗಿ ಹದಗೆಟ್ಟಿತ್ತು ಮತ್ತು ಇದರ…
ದಕ್ಷಿಣ ಭಾರತದ ಜನಪ್ರಿಯ ಧಾರಾವಾಹಿ ನಟ ಜೊತೆಗಿನ ಡಿವೋರ್ಸ್ ಅನ್ನು ಮಹೀನಾ ದೃಢಪಡಿಸಿದ್ದಾರೆ. ಖಾಸಗಿತನಕ್ಕೆ ಗೌರವ ಕೋರಿದ ಮಹೀನಾ, ತಮ್ಮ ಸಂಬಂಧದಲ್ಲಿನ ನಿಜ ಜೀವನದ ಸ್ವರೂಪವನ್ನು ವಿವರಿಸಿದ್ದಾರೆ. ದುಬೈನಲ್ಲಿ ಸ್ವಾವಲಂಬಿ ಜೀವನ ನಡೆಸುತ್ತಿರುವುದನ್ನೂ ತಿಳಿಸಿದ್ದಾರೆ. ದಕ್ಷಿಣ ಭಾರತದ ಮಲೆಯಾಳ ಭಾಷೆಯಲ್ಲಿ ಪ್ರಸಾರವಾಗುತ್ತಿದ್ದ ಚಕ್ಕಪಳಂ ಧಾರಾವಾಹಿಯಲ್ಲಿ ಜನಪ್ರಿಯ ಹಾಸ್ಯನಟ ರಫಿ. ಸುಮೇಶ್ ಪಾತ್ರದಲ್ಲಿ ನಟಿಸಿ ಮಲೆಯಾಳಂನಲ್ಲಿ ಜನಪ್ರಿಯ ನಟ ಎನಿಸಿಕೊಂಡಿದ್ದರು. ಚಕ್ಕಪಳಂ ನಂತರ ಸಿನಿಮಾ, ಧಾರಾವಾಹಿಗಳಲ್ಲಿ ಅವಕಾಶ ಸಿಕ್ಕಿತು. ಈ ಧಾರಾವಾಹಿ ನೋಡಿದ ಮಹೀನಾ ಮುನ್ನ ರಫಿಯನ್ನ ಇಷ್ಟಪಟ್ಟರು….

ನಟ ಶಿವರಾಜ್ ಕುಮಾರ್ ಕಬಿನಿಯ ಪ್ರಕೃತಿ ಸೌಂದರ್ಯ ಸವಿಯುತ್ತಿದ್ದಾರೆ. ಪತ್ನಿ ಗೀತಾ ಅವರೊಂದಿಗೆ ಕಾಡಿನಲ್ಲಿ ಸಫಾರಿ ಮಾಡುತ್ತಿದ್ದಾರೆ.

ಬಿಡುವಿಲ್ಲದ ಸಿನಿಮಾ ಚಟುವಟಿಕೆಗಳ ನಡುವೆ ಶಿವರಾಜ್ ಕುಮಾರ್ ಕಬಿನಿಯ ಪ್ರಕೃತಿ ಸೌಂದರ್ಯ ಸವಿಯುತ್ತಿದ್ದಾರೆ. ಪತ್ನಿ ಗೀತಾ ಅವರೊಂದಿಗೆ ಕಾಡಿನಲ್ಲಿ ಸಫಾರಿ ಮಾಡುತ್ತಿದ್ದಾರೆ.

ಸದ್ಯ ಶಿವರಾಜ್ ಕುಮಾರ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾನಲ್ಲಿ ಅವರು ನಟಿಸುತ್ತಿದ್ದಾರೆ.

ಕನ್ನಡದಲ್ಲಿ ‘ಆನಂದ್’ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ. ‘45’ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ. ತಮಿಳಿನ ‘ಜೈಲರ್ 2’ ಸಿನಿಮಾನಲ್ಲಿಯೂ…
ಬೆಂಗಳೂರು (ಜೂ. 25): ನೀವು ಒಂದೇ ವಾಟ್ಸ್ಆ್ಯಪ್ (WhatsApp) ಖಾತೆಯನ್ನು ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಲು ಬಯಸುತ್ತೀರಾ?. ಹಾಗಾದರೆ ಈ ರೀತಿ ಮಾಡುವುದು ಕಷ್ಟವೇನಲ್ಲ. ವಾಟ್ಸ್ಆ್ಯಪ್ನ ಹೊಸ ಮಲ್ಟಿ-ಡಿವೈಸ್ ವೈಶಿಷ್ಟ್ಯದ ಸಹಾಯದಿಂದ ನೀವು ಇದನ್ನು ಸುಲಭವಾಗಿ ಮಾಡಬಹುದು. ಎರಡು ಮೊಬೈಲ್ ಫೋನ್‌ಗಳಲ್ಲಿ ಒಂದು ವಾಟ್ಸ್ಆ್ಯಪ್ ಖಾತೆಯನ್ನು ಹೇಗೆ ಚಲಾಯಿಸಬಹುದು ಎಂಬುದನ್ನು ಹಂತ ಹಂತದ ಪ್ರಕ್ರಿಯೆಯೊಂದಿಗೆ ಇಲ್ಲಿ ಅರ್ಥಮಾಡಿಕೊಳ್ಳಿ. ಈ ಹಿಂದೆ ವಾಟ್ಸ್ಆ್ಯಪ್ ಒಂದು ಬಾರಿಗೆ ಒಂದು ಸಾಧನದಲ್ಲಿ ಮಾತ್ರ ಲಾಗಿನ್ ಆಗಲು ಅವಕಾಶವಿತ್ತು. ಆದರೆ ಈಗ ಬಹು-ಸಾಧನ ಬೆಂಬಲದೊಂದಿಗೆ,…

“ಬೆಂಕಿ ಸುಟ್ಟ ಗಾಯ ಮಾಯುವುದಕ್ಕಿಂತ ನಾಲಿಗೆ ಸುಟ್ಟ ಗಾಯ ಮಾಯುವುದಿಲ್ಲ” ಅನ್ನೋ ಹಾಗೆ ಒಬ್ಬರ ಮಾತುಗಳಿಂದ ಉಂಟಾಗುವ ನೋವು ಮನಸ್ಸನ್ನು ಕೊರೆಯುತ್ತಲೇ ಇರುತ್ತದೆ. ಒಂದು ಮಾತಿಗೆ ಸಂಬಂಧವನ್ನು ಜೋಡಿಸುವ ಶಕ್ತಿ ಇದೆ, ಅದೇ ಮಾತಿಗೆ ಸಂಬಂಧವನ್ನು ಮುರಿಯುವ ಶಕ್ತಿಯೂ ಇದೆ. ಹಾಗಾಗಿ ನಾವು ಆಡುವ ಮಾತಿನಲ್ಲಿ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ಗಂಡ-ಹೆಂಡತಿ ಸಂಬಂಧದಲ್ಲಿ ಕೆಲವು ಮಾತುಗಳನ್ನು ಆಡಲೇಬಾರದು ಎಂದು ತಜ್ಞರು ಹೇಳುತ್ತಾರೆ. ಈ ಪೋಸ್ಟ್‌ನಲ್ಲಿ ಗಂಡ-ಹೆಂಡತಿ ಸಂಬಂಧ ಚೆನ್ನಾಗಿರಬೇಕಾದರೆ ಯಾವ ಮಾತುಗಳನ್ನು ತಪ್ಪಿಸಬೇಕು ಎಂದು ನೋಡೋಣ.

ಸಾಮಾನ್ಯವಾಗಿ ಸಂಬಂಧಗಳು…

ಸೀತಾರಾಮ, ಅಗ್ನಿಸಾಕ್ಷಿ, ದೇವಿ ಧಾರಾವಾಹಿಗಳಲ್ಲಿ ನಟಿಸಿದ್ದ ವೈಷ್ಣವಿ ಗೌಡ ಅವರು 32ನೇ ವಯಸ್ಸಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈಗ ಅವರು ಹನಿಮೂನ್ ಮೂಡ್‌ನಲ್ಲಿದ್ದಾರೆ.

ಬೆಂಗಳೂರಿನ ಹೊರವಲಯದ ರೆಸಾರ್ಟ್‌ನಲ್ಲಿ ಉತ್ತರ ಪ್ರದೇಶದ ಹುಡುಗನ ಜೊತೆ ಅದ್ದೂರಿಯಾಗಿ ನಿಶ್ಚಿತಾರ್ಥ, ಮದುವೆ ಮಾಡಿಕೊಂಡಿದ್ದರು. ಈ ಅದ್ದೂರಿ ಮದುವೆಗೆ ಚಿತ್ರರಂಗದ ಗಣ್ಯರು ಆಗಮಿಸಿದ್ದರು.

ನಟಿ ವೈಷ್ಣವಿ ಗೌಡ ಅವರು ಅನುಕೂಲ್ ಮಿಶ್ರಾ ಜೊತೆ ಮದುವೆಯಾಗಿದ್ದಾರೆ. ಇಂಡಿಯನ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.

ಮ್ಯಾಟ್ರಿಮೋನಿಯಲ್ಲಿ ಹುಡುಕಿದ ಸಂಬಂಧ ಇದಾಗಿತ್ತು. ಪಕ್ಕಾ ಅರೇಂಜ್ ಮ್ಯಾರೇಜ್ ಅಂತೆ. ಒಂದು ವರ್ಷದ…