Headlines
Video: ಸೂಟು ಬೂಟು ಹಾಕಿಕೊಂಡು ಬಂದು ಈರುಳ್ಳಿ ಖರೀದಿಗೆಂದು ರೈತ ಸ್ಕೂಟಿಯಲ್ಲಿಟ್ಟಿದ್ದ 5 ಲಕ್ಷ ರೂ. ಕದ್ದ ಕಳ್ಳ

Video: ಸೂಟು ಬೂಟು ಹಾಕಿಕೊಂಡು ಬಂದು ಈರುಳ್ಳಿ ಖರೀದಿಗೆಂದು ರೈತ ಸ್ಕೂಟಿಯಲ್ಲಿಟ್ಟಿದ್ದ 5 ಲಕ್ಷ ರೂ. ಕದ್ದ ಕಳ್ಳ

ಪಲ್ನಾಡು, ಏಪ್ರಿಲ್ 08: ಸೂಟು ಬೂಟು ಹಾಕಿಕೊಂಡು ಬಂದ ಕಳ್ಳ ಬೈಕ್ ಡಿಕ್ಕಿಯಿಂದ 5 ಲಕ್ಷ ರೂ. ಕದ್ದಿರುವ ಘಟನೆ ಪಲ್ನಾಡುವಿನಲ್ಲಿ ನಡೆದಿದೆ. ಸಾಲದ ಮೇಲೆ ಸಾಲ ಪಡೆದು, ಈರುಳ್ಳಿ ಖರೀದಿಸಿ ಸ್ಕೂಟಿ ಡಿಕ್ಕಿಯಲ್ಲಿ ರೈತ ಇಟ್ಟಿದ್ದ 5 ಲಕ್ಷ ರೂ. ಹಣವನ್ನು ತೆಗೆದುಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಸಿಸಿಟಿವಿಯಲ್ಲಿ ಘಟನೆ ಸೆರೆಯಾಗಿದೆ. ಈರುಳ್ಳಿ ಗೋದಾಮಿನ ಎದುರು ಬಂದು ವ್ಯಕ್ತಿಯೊಬ್ಬ ಫೋನ್ ನಲ್ಲಿ ಮಾತನಾಡುತ್ತಿರುವಂತೆ ನಟಿಸುತ್ತಾನೆ. ಬಳಿಕ ರೈತ ಏನೋ ಕೆಲಸ ಮಾಡುತ್ತಿರುವ ಸಮಯ ನೋಡಿ ಬೈಕ್…

Read More
Video: ಸೂಟು ಬೂಟು ಹಾಕಿಕೊಂಡು ಬಂದು ಈರುಳ್ಳಿ ಖರೀದಿಗೆಂದು ರೈತ ಸ್ಕೂಟಿಯಲ್ಲಿಟ್ಟಿದ್ದ 5 ಲಕ್ಷ ರೂ. ಕದ್ದ ಕಳ್ಳ

Viral: ಮನಸ್ಸಿದ್ದರೆ ಪ್ರೀತಿ ಮಾಡು, ಬಾಡಿಗೆ ಇದ್ದರೆ ಕಾಲ್ ಮಾಡು; ವೈರಲ್ ಆಯ್ತು ಆಟೋ ಹಿಂಬದಿ ಬರೆದ ಸಾಲು

ಆಟೋ, ಬೈಕ್‌ಗಳ ಹಿಂಭಾಗದಲ್ಲಿ ಬರೆದ ಬರಹಗಳನ್ನು ನೀವು ನೋಡಬಹುದು. ಕೆಲವು ಸಾಲುಗಳು ನಿಮ್ಮ ನಗುವಿಗೆ ಕಾರಣ. ಇನ್ನು ಕೆಲವು ಅರ್ಥಪೂರ್ಣ ಸಾಲುಗಳನ್ನು ನೋಡಿದಾಗ ಆಟೋ ಚಾಲಕ (ಆಟೋ ಚಾಲಕ) ಬುದ್ಧಿವಂತಿಕೆಯನ್ನು ಮೆಚ್ಚಿಕೊಳ್ಳುತ್ತೇವೆ. ಇದೀಗ ಆಟೋ ಚಾಲಕನೊಬ್ಬ ಬಾಡಿಗೆ ಇದ್ರೆ ಕಾಲ್ ಮಾಡಿ ಎಂದು ಈ ಸಾಲಿನ ಮೂಲಕ ಹೇಳಿದ್ದಾನೆ. ಮನಸ್ಸಿದ್ದರೆ ಪ್ರೀತಿ ಮಾಡು, ಬಾಡಿಗೆ ಇದ್ದರೆ ಕಾಲ್ ಮಾಡು ಆಟೋ ಹಿಂಬದಿ ಬರೆದ ಸಾಲು ನೆಟ್ಟಿಗರ ಗಮನ ಸೆಳೆಯುತ್ತಿದೆ. ರವಿರಾಜ್. naik ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ…

Read More
Video: ಸೂಟು ಬೂಟು ಹಾಕಿಕೊಂಡು ಬಂದು ಈರುಳ್ಳಿ ಖರೀದಿಗೆಂದು ರೈತ ಸ್ಕೂಟಿಯಲ್ಲಿಟ್ಟಿದ್ದ 5 ಲಕ್ಷ ರೂ. ಕದ್ದ ಕಳ್ಳ

ಪ್ರವಾಸಿಗರನ್ನೇ ದಿಟ್ಟಿಸಿ ನೋಡುತ್ತಾ ಸಾಗಿದ ಹುಲಿರಾಯನ ಖದರ್ ನೋಡಿ!

ಮೈಸೂರು, ಏಪ್ರಿಲ್ 08: ಜಿಲ್ಲೆಯ ಕಬಿನಿ ಹಿನ್ನೀರು ಪ್ರದೇಶದಲ್ಲಿ ಹುಲಿಯೊಂದು ಕ್ಯಾಮೆರಾ ಕಣ್ಣಿಗೆ ಕಾಣಿಸಿದೆ. ಹೆಚ್.ಡಿ. ಕೋಟೆ ತಾಲೂಕಿನ ದಮ್ಮನಕಟ್ಟೆ ಅರಣ್ಯ ವಲಯದಲ್ಲಿ ಕಾಣಿಸಿಕೊಂಡ ಈ ಹುಲಿ, ಭವ್ಯದಿಂದ ನಡೆದುಕೊಂಡು ಮಂತ್ರಮುಗ್ಧ ಗಾಂಭೀರ್ಯದಿಂದ ಕೂಡಿದೆ. ಅಂಗಡಿತ್ತ ದಿಟ್ಟಿಸಿ ನೋಡುತ್ತಲೇ ಸಾಗಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಫಾರಿ ಪ್ರಿಯರಿಗೆ ಭರ್ಜರಿ ಅನುಭವ ನೀಡಿದೆ. ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.   Source link

Read More
IPL ಮತ್ತು PSL ಎರಡೂ ಟೂರ್ನಿಯಲ್ಲೂ ಕ್ಯಾಪ್ಟನ್ ಆದ ಟಾಪ್ 8 ನಾಯಕರಿವರು!

IPL ಮತ್ತು PSL ಎರಡೂ ಟೂರ್ನಿಯಲ್ಲೂ ಕ್ಯಾಪ್ಟನ್ ಆದ ಟಾಪ್ 8 ನಾಯಕರಿವರು!

ಬೆಂಗಳೂರು: ಸದ್ಯ ಏಕಕಾಲದಲ್ಲಿ ಐಪಿಎಲ್ ಹಾಗೂ ಪಾಕಿಸ್ತಾನ ಸೂಪರ್ ಲೀಗ್ ಟಿ20 ಟೂರ್ನಿ ನಡೆಯುತ್ತಿದೆ. ಕರಾಚಿ ಕಿಂಗ್ಸ್ ನಾಯಕ ಡೇವಿಡ್ ವಾರ್ನರ್ ಅರೆಸ್ಟ್‌ ಆದ ಬೆನ್ನಲ್ಲೇ ಕ್ಯಾಪ್ಟನ್ಸ್ ವಿಚಾರ ಮುನ್ನಲೆಗೆ ಬಂದಿದೆ. ಇದೀಗ ಐಪಿಎಲ್ & ಪಿಎಸ್‌ಎಲ್‌ನಲ್ಲಿ ಕ್ಯಾಪ್ಟನ್ ಆದ ಟಾಪ್-8 ಆಟಗಾರರು ಯಾರೆಂದು ನೋಡೋಣ.

ಐಪಿಎಲ್‌ ಹಾಗೂ ಪಿಎಸ್‌ಎಲ್‌ನ ಯಶಸ್ವಿ ನಾಯಕರಲ್ಲಿ ಡೇವಿಡ್ ವಾರ್ನರ್ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ವಾರ್ನರ್‌ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದರು. 2016ರಲ್ಲಿ ವಾರ್ನರ್ ನೇತೃತ್ವದ ಆರೆಂಜ್ ಆರ್ಮಿ…

Read More
ಕಲಬುರಗಿ: ಶರಣಬಸವೇಶ್ವರ ರಥೋತ್ಸವ ವೇಳೆ ದುರಂತ: ಭಕ್ತನ ತೊಡೆ ಮೇಲೆ ಹರಿದ ಚಕ್ರ, ಸ್ಥಳದಲ್ಲೇ ದುರ್ಮರಣ | Kalaburagi Devotee Dies After Hit By Chariot During Sharanabasaveshwara Rathtsava

ಕಲಬುರಗಿ: ಶರಣಬಸವೇಶ್ವರ ರಥೋತ್ಸವ ವೇಳೆ ದುರಂತ: ಭಕ್ತನ ತೊಡೆ ಮೇಲೆ ಹರಿದ ಚಕ್ರ, ಸ್ಥಳದಲ್ಲೇ ದುರ್ಮರಣ | Kalaburagi Devotee Dies After Hit By Chariot During Sharanabasaveshwara Rathtsava

ಕಲಬುರಗಿ ತಾಲೂಕಿನ ಹಾಗರಗುಂಡಗಿ ಗ್ರಾಮದಲ್ಲಿ ನಡೆದ ಶ್ರೀ ಶರಣಬಸವೇಶ್ವರ ರಥೋತ್ಸವದ ವೇಳೆ ದುರಂತವೊಂದು ಸಂಭವಿಸಿದೆ. ರಥ ಎಳೆಯುವಾಗ ನೂಕುನುಗ್ಗಲಿನಲ್ಲಿ ಆಯತಪ್ಪಿ ಬಿದ್ದ ಭಕ್ತ ವಿನೋದ ರೆಡ್ಡಿ (49) ಅವರ ಮೇಲೆ ರಥದ ಚಕ್ರ ಹರಿದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಲಬುರಗಿ (ಏ.8): ರಥದ ಚಕ್ರದಡಿ ಸಿಲುಕಿ ಭಕ್ತನೋರ್ವ ಭೀಕರವಾಗಿ ದುರ್ಮರಣಕ್ಕೀಡಾದ ಘಟನೆ ಕಲಬುರಗಿ ತಾಲೂಕಿನ ಹಾಗರಗುಂಡಗಿ ಗ್ರಾಮದಲ್ಲಿ ನಡೆದಿದೆ. ಹಾಗರ ಗುಂಡಗಿಯಲ್ಲಿ ಪ್ರತಿ ವರ್ಷದಂತೆ ಶ್ರೀ ಶರಣಬಸವೇಶ್ವರ ರಥೋತ್ಸವ ನಡೆಯುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಹಬ್ಬದ…

Read More
Video: ಸೂಟು ಬೂಟು ಹಾಕಿಕೊಂಡು ಬಂದು ಈರುಳ್ಳಿ ಖರೀದಿಗೆಂದು ರೈತ ಸ್ಕೂಟಿಯಲ್ಲಿಟ್ಟಿದ್ದ 5 ಲಕ್ಷ ರೂ. ಕದ್ದ ಕಳ್ಳ

‘ಇಂಡಿಯಾ ಗಾಟ್ ಲೇಟೆಂಟ್’: ಮತ್ತೆ ಬರಲಿದ್ದಾರೆ ಸಮಯ್ ರೈನಾ

ಕಳೆದ ಕೆಲ ವರ್ಷಗಳಿಂದ ಭಾರತದಲ್ಲಿ ಬಲು ವೇಗವಾಗಿ ಬೆಳೆಯುತ್ತಿರುವ ಸ್ಟಾಂಡಪ್ ಕಾಮಿಡಿ ಕ್ಷೇತ್ರದಲ್ಲಿ ದೊಡ್ಡ ಹೆಸರು ಸಮಯ್ ರೈನಾ (ಸಮಾಯ್ ರೈನಾ) ಅವರದ್ದು. ಚೆಸ್ ಸ್ಟ್ರೀಮರ್ ಆಗಿ ಬಳಿಕ ಯೂಟ್ಯೂಬ್ ಸ್ಟ್ರೀಮರ್, ಸ್ಟಾಂಡಪ್ ಕಮಿಡಿಯನ್, ಯೂಟ್ಯೂಬ್ ಶೋ ಹೋಸ್ಟ್ ಆಗಿ ಗುರುತಿಸಿಕೊಂಡಿರುವ ಸಮಯ್ ರೈನಾ, ಯೂಟ್ಯೂಬ್‌ನಲ್ಲಿ ಆರಂಭಿಸಿದ್ದ ‘ಇಂಡಿಯಾ ಗಾಟ್ ಲೇಟೆಂಟ್’ ಶೋ ದೊಡ್ಡ ಹಿಟ್ ಆಗುತ್ತಿದೆ. ಒಂದೇ ದಿನಕ್ಕೆ ಕೋಟ್ಯಂತರ ವೀವ್ಸ್ ಅನ್ನು ಈ ಶೋ ಗಳಿಸುತ್ತಿತ್ತು. ಆದರೆ ಯಾರೋ ಮಾಡಿದ ತಪ್ಪಿನಿಂದ ಶೋ ಅನ್ನು…

Read More
ಸೂರ್ಯ ಮುಳುಗೋದನ್ನು ನೋಡಿದ್ದೀರಿ, ಭೂಮಿ ಮುಳುಗೋದನ್ನು ನೋಡಿದ್ದೀರಾ? ಆರ್ಟೆಮಿಸ್‌-2 ಕ್ಯಾಮೆರಾದಲ್ಲಿ ಸೆರೆಯಾದ ಅಪರೂಪದ ಕ್ಷಣ!

ಸೂರ್ಯ ಮುಳುಗೋದನ್ನು ನೋಡಿದ್ದೀರಿ, ಭೂಮಿ ಮುಳುಗೋದನ್ನು ನೋಡಿದ್ದೀರಾ? ಆರ್ಟೆಮಿಸ್‌-2 ಕ್ಯಾಮೆರಾದಲ್ಲಿ ಸೆರೆಯಾದ ಅಪರೂಪದ ಕ್ಷಣ!

ನಾಸಾದ ಆರ್ಟಿಮಿಸ್-2 ಗಗನಯಾತ್ರಿಗಳು ಚಂದ್ರನ ಕ್ಷಿತಿಜದ ಹಿಂದೆ ಭೂಮಿ ಅಸ್ತಮಿಸುವುದನ್ನು ವೀಕ್ಷಿಸಿದರು. ಈ ಲೇಖನವು, ಕುಳಿಗಳಿಂದ ಕೂಡಿದ ಚಂದ್ರನ ಮೇಲ್ಮೈಯ ಹಿನ್ನೆಲೆಯಲ್ಲಿ ಅರ್ಧಚಂದ್ರಾಕೃತಿಯ ಭೂಮಿ ಮರೆಯಾಗುವ ಆ ಅದ್ಭುತ ದೃಶ್ಯಗಳನ್ನು ವಿವರಿಸುತ್ತದೆ.
ನಾಸಾ ಆರ್ಟಿಮಿಸ್‌-2 ಗಗನಯಾತ್ರಿಗಳು, ಚಂದ್ರನ ಕ್ಷಿತಿಜದ ಹಿಂದೆ ಮರೆಯಾಗುತ್ತಿರುವ ಅರ್ಧಚಂದ್ರಾಕೃತಿಯ ಭೂಮಿ ಸೆರೆ ಹಿಡಿದ ದೃಶ್ಯ

ಆರ್ಟೆಮಿಸ್ II ಗಗನಯಾತ್ರಿಗಳು ಕಂಡಂತೆ ಚಂದ್ರನ ಹಿಂದೆ ಮರೆಯಾಗುತ್ತಿರುವ ಭೂಮಿ. ಚಿತ್ರದ ಎಡಭಾಗದ ಅರ್ಧಕ್ಕಿಂತ ಹೆಚ್ಚು ಭಾಗವು ಕುಳಿಗಳಿಂದ ಕೂಡಿದ ಚಂದ್ರನ ಬೂದು ಬಣ್ಣದ ಮೇಲ್ಮೈಯಿಂದ ಆವೃತವಾಗಿದೆ.

ಚಂದ್ರನ ಹತ್ತಿರದ ದೃಶ್ಯ….

Read More
ಮಾಲವ್ಯ ಯೋಗದಿಂದ ಈ ರಾಶಿಗೆ ಧನವಂತರಾಗುವ ಯೋಗ, ಶುಕ್ರನಿಂದ ಆದಾಯದಲ್ಲಿ ಭರ್ಜರಿ ಏರಿಕೆ, ಅದೃಷ್ಟ

ಮಾಲವ್ಯ ಯೋಗದಿಂದ ಈ ರಾಶಿಗೆ ಧನವಂತರಾಗುವ ಯೋಗ, ಶುಕ್ರನಿಂದ ಆದಾಯದಲ್ಲಿ ಭರ್ಜರಿ ಏರಿಕೆ, ಅದೃಷ್ಟ

Shukra Gochar 2026 ಶುಕ್ರನು ವೃಷಭ ರಾಶಿಯಲ್ಲಿ ಸಾಗಲಿದ್ದಾನೆ. ಏಪ್ರಿಲ್ 19 ರಂದು ಮಧ್ಯಾಹ್ನ 3:28 ಕ್ಕೆ, ಶುಕ್ರನು ತನ್ನದೇ ಆದ ವೃಷಭ ರಾಶಿಯಲ್ಲಿ ಸಾಗಲಿದ್ದು ಮಾಲವ್ಯ ರಾಜ್ಯಯೋಗವನ್ನು ಉಂಟುಮಾಡುತ್ತಾನೆ.

ನಿಮ್ಮ ರಾಶಿಚಕ್ರ ಲಗ್ನದಲ್ಲಿ ಶುಕ್ರ ಸಾಗುತ್ತಿದ್ದಾನೆ. ಇದರ ಜೊತೆಗೆ ಮಾಲವ್ಯ ರಾಜ ಯೋಗವೂ ಪರಿಣಾಮಕಾರಿಯಾಗಿರಲಿದೆ. ಈ ಶುಕ್ರನ ಸಂಚಾರವು ನಿಮ್ಮ ಜೀವನಶೈಲಿಯನ್ನು ಬಲಪಡಿಸುತ್ತದೆ. ಆರ್ಥಿಕ ಲಾಭದ ಹೊಸ ಮೂಲಗಳು ಸಹ ತೆರೆದುಕೊಳ್ಳಬಹುದು. ನಿಮ್ಮ ವ್ಯಕ್ತಿತ್ವವೂ ಆಕರ್ಷಕವಾಗುತ್ತದೆ. ಈ ಅವಧಿಯಲ್ಲಿ, ನೀವು ಇತರರನ್ನು ಸುಲಭವಾಗಿ ಮೆಚ್ಚಿಸುವಿರಿ. ನಿಮ್ಮ ವೃತ್ತಿಜೀವನದಲ್ಲಿ…

Read More
Video: ಸೂಟು ಬೂಟು ಹಾಕಿಕೊಂಡು ಬಂದು ಈರುಳ್ಳಿ ಖರೀದಿಗೆಂದು ರೈತ ಸ್ಕೂಟಿಯಲ್ಲಿಟ್ಟಿದ್ದ 5 ಲಕ್ಷ ರೂ. ಕದ್ದ ಕಳ್ಳ

ಪತ್ನಿಯ ಪ್ರಿಯಕರನಿಂದಲೇ ನಡೀತು ಪತಿಯ ಕೊಲೆ! ಸ್ನೇಹಿತನಂತೆ ನಟಿಸಿದ ವ್ಯಕ್ತಿ ಮಾಡಿದ್ದೇನು ಗೊತ್ತಾ?

ಬೆಂಗಳೂರು, ಏಪ್ರಿಲ್ 08: ಹೆಂಡತಿಯ ಅಕ್ರಮ ಸಂಬಂಧಕ್ಕೆ (ವಿವಾಹೇತರ ಸಂಬಂಧ) ಗಂಡ ಬಲಿಯಾದ ಘಟನೆ ಮಾರ್ಚ್ 26 ರಂದು ಬೊಮ್ಮಸಂದ್ರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪತ್ನಿಯ ಪ್ರಿಯಕರ ಆಕೆಯ ಪತಿಯೊಂದಿಗೆ ಸ್ನೇಹ ಬೆಳೆಸಿ, ಮಧ್ಯಪಾನ ಮಾಡಿ ಕೊನೆಗೆ ಚಾಕುವಿನಿಂದ ಕತ್ತು ಸೀಳಿ ಆತನ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮದ್ಯಪಾನ ಮಾಡಿಸಿ ಕತ್ತು ಸೀಳಿದ ಮೃತ ವ್ಯಕ್ತಿಯನ್ನು 42 ವರ್ಷದ ಸುನಿಲ್ ನಾಯಕ್ ಎಂದು ಗುರುತಿಸಲಾಗಿದೆ. ಆರೋಪಿ…

Read More