Chanakya Niti: ಸಾಯೋ ಮುಂಚೆ ಪ್ರತಿಯೊಬ್ಬರೂ ಈ 4 ಕೆಲಸ ಮಾಡಿ
<p>ಆಚಾರ್ಯ ಚಾಣಕ್ಯರು ತಮ್ಮ ನೀತಿಯಲ್ಲಿ ಸಾಯುವ ಮುನ್ನ ಪ್ರತಿಯೊಬ್ಬರೂ ಮಾಡಲೇಬೇಕಾದ 4 ಕೆಲಸಗಳ ಬಗ್ಗೆ ಹೇಳಿದ್ದಾರೆ. ಇಲ್ಲದಿದ್ದರೆ, ಸಾವಿನ ನಂತರವೂ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ.</p><p> </p><img><p>ಚಾಣಕ್ಯ ನೀತಿ ಜೀವನ ನಿರ್ವಹಣೆ: ಆಚಾರ್ಯ ಚಾಣಕ್ಯರು ಭಾರತದ ಮಹಾನ್ ವಿದ್ವಾಂಸರು. ಅವರ ನೀತಿಗಳನ್ನು ಅನುಸರಿಸಿ ಚಂದ್ರಗುಪ್ತ ಮೌರ್ಯ ಅಖಂಡ ಭಾರತದ ಸಾಮ್ರಾಟನಾದ. ಚಾಣಕ್ಯರು ತಮ್ಮ ಜೀವಿತಾವಧಿಯಲ್ಲಿ ಹಲವು ಗ್ರಂಥಗಳನ್ನು ರಚಿಸಿದರು. ನೀತಿಶಾಸ್ತ್ರವು ಅವುಗಳಲ್ಲಿ ಒಂದು. ನೀತಿಶಾಸ್ತ್ರವನ್ನು ಚಾಣಕ್ಯ ನೀತಿ ಎಂದೂ ಕರೆಯುತ್ತಾರೆ. ಚಾಣಕ್ಯರು ತಮ್ಮ ನೀತಿಯಲ್ಲಿ ಸಾಯುವ ಮುನ್ನ ಪ್ರತಿಯೊಬ್ಬರೂ ಮಾಡಲೇಬೇಕಾದ…