ಹೆಡಿಂಗ್ಲಿ ಟೆಸ್ಟ್: ಭಾರತದ 4ನೇ ದಿನದ ಪ್ರಮುಖ ಹೈಲೈಟ್ಸ್! ಯಾರಿಗೆ ಸಿಗಲಿದೆ ಗೆಲುವು?

ಹೆಡಿಂಗ್ಲಿ ಟೆಸ್ಟ್: ಭಾರತದ 4ನೇ ದಿನದ ಪ್ರಮುಖ ಹೈಲೈಟ್ಸ್! ಯಾರಿಗೆ ಸಿಗಲಿದೆ ಗೆಲುವು?

<p>ಕೆ.ಎಲ್. ರಾಹುಲ್ ಮತ್ತು ರಿಷಭ್ ಪಂತ್ ಶತಕಗಳ ನೆರವಿನಿಂದ ಹೆಡಿಂಗ್ಲಿ ಟೆಸ್ಟ್‌ನ 4ನೇ ದಿನದಂದು ಭಾರತವು ಪ್ರಬಲ ಸ್ಥಿತಿಯಲ್ಲಿದೆ. ಕೆಳ ಕ್ರಮಾಂಕದ ಕುಸಿತದ ಹೊರತಾಗಿಯೂ, ಭಾರತವು ಇಂಗ್ಲೆಂಡ್‌ಗೆ 371 ರನ್‌ಗಳ ಸವಾಲಿನ ಗುರಿಯನ್ನು ನೀಡಿತು, ಕೊನೆಯ ದಿನದಂದು ಆತಿಥೇಯರಿಗೆ 350 ರನ್‌ಗಳ ಅಗತ್ಯವಿದೆ.</p><img><p>ಇಂಗ್ಲೆಂಡ್ ಮತ್ತು ಭಾರತದ ನಡುವಿನ ಮೊದಲ ಟೆಸ್ಟ್‌ನ 4ನೇ ದಿನವು ಭಾರತ ತಂಡವು ಬಿಗಿಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಶತಕವೀರರಾದ ಕೆ ಎಲ್ ರಾಹುಲ್ ಮತ್ತು ರಿಷಭ್ ಪಂತ್ ಟೀಂ ಇಂಡಿಯಾಗೆ ಬೃಹತ್ ಮೊತ್ತ ದಾಖಲಿಸಲು…

Read More
ನಿಮ್ಮ ಜಾತಕದಲ್ಲಿ ರಾಹುವಿನ ಸ್ಥಾನ ದುರ್ಬಲವಾಗಿದ್ದರೆ, ಈ ಸರಳ ಪರಿಹಾರಗಳನ್ನು ಮಾಡಿ!

ನಿಮ್ಮ ಜಾತಕದಲ್ಲಿ ರಾಹುವಿನ ಸ್ಥಾನ ದುರ್ಬಲವಾಗಿದ್ದರೆ, ಈ ಸರಳ ಪರಿಹಾರಗಳನ್ನು ಮಾಡಿ!

ನಿಮ್ಮ ಜಾತಕದಲ್ಲಿ ರಾಹುವಿನ ಸ್ಥಾನವು ದುರ್ಬಲವಾಗಿದ್ದರೆ ಅಥವಾ ಅಶುಭವಾಗಿದ್ದರೆ, ಅದು ನಿಮ್ಮ ಜೀವನದಲ್ಲಿ ಗೊಂದಲ, ಆರೋಗ್ಯ ಸಮಸ್ಯೆಗಳು, ನಿದ್ರಾಹೀನತೆ, ಅನಗತ್ಯ ಭಯ, ನಿರ್ಧಾರ ತೆಗೆದುಕೊಳ್ಳುವಲ್ಲಿ ತೊಂದರೆ ಅಥವಾ ಸಂಬಂಧಗಳಲ್ಲಿ ಉದ್ವಿಗ್ನತೆ ಮುಂತಾದ ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಶಾಸ್ತ್ರಗಳ ಪ್ರಕಾರ, ರಾಹುವನ್ನು ನೆರಳು ಗ್ರಹವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಜಾತಕದಲ್ಲಿ ರಾಹು ದುರ್ಬಲನಾಗಿದ್ದರೆ, ನಿಮ್ಮ ಸಮಸ್ಯೆಗಳನ್ನು ನಿವಾರಿಸಲು ನೀವು ಅಳವಡಿಸಿಕೊಳ್ಳಬಹುದಾದ ಕೆಲವು ಸರಳ ಮತ್ತು ಪರಿಣಾಮಕಾರಿ ಪರಿಹಾರಗಳು ಇಲ್ಲಿವೆ. ಜಾತಕದಲ್ಲಿ ರಾಹುವಿನ ಸ್ಥಾನವನ್ನು ಬಲಪಡಿಸಲು ರಾಹು ಮಂತ್ರಗಳನ್ನು ನಿಯಮಿತವಾಗಿ ಪಠಿಸುವುದು…

Read More
ಒಬಿಸಿ ಏಕ ಪೋಷಕಿಯ ಮಕ್ಕಳನ್ನೂ ಅದೇ ವರ್ಗದಲ್ಲಿ ಪರಿಗಣಿಸಿ: ಸುಪ್ರೀಂ ಕೋರ್ಟ್ | Supreme Court Children Of Single Mothers Eligible For Obc Certificates

ಒಬಿಸಿ ಏಕ ಪೋಷಕಿಯ ಮಕ್ಕಳನ್ನೂ ಅದೇ ವರ್ಗದಲ್ಲಿ ಪರಿಗಣಿಸಿ: ಸುಪ್ರೀಂ ಕೋರ್ಟ್ | Supreme Court Children Of Single Mothers Eligible For Obc Certificates

ಮಗುವೊಂದು ಕೇವಲ ತಾಯಿಯ ಆಶ್ರಯದಲ್ಲಿ ಬೆಳೆಯುತ್ತಿದ್ದು, ಆಕೆ ಒಬಿಸಿ ವರ್ಗಕ್ಕೆ ಸೇರಿದವಳಾಗಿದ್ದರೆ, ಮಗುವನ್ನೂ ಅದೇ ವರ್ಗದಲ್ಲಿ ಪರಿಗಣಿಸಬೇಕು ನವದೆಹಲಿ: ಒಬಿಸಿ ವರ್ಗಕ್ಕೆ ಸೇರಿದ ಏಕ ಪೋಷಕಿಯ ಮಕ್ಕಳನ್ನು ಆಕೆಯ ವರ್ಗದಲ್ಲೇ ಪರಿಗಣಿಸಲು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ‘ಮುಖ್ಯ’ ಎಂದು ಕರೆದಿರುವ ಸುಪ್ರೀಂ ಕೋರ್ಟ್‌, ಅದಕ್ಕೆ ಪೂರಕವಾದ ಮಹತ್ವದ ಆದೇಶ ಹೊರಡಿಸಿದೆ. ದೆಹಲಿಯಲ್ಲಿರುವ ನಿಯಮದ ಪ್ರಕಾರ, ಒಬ್ಬರನ್ನು ಒಬಿಸಿ ವರ್ಗಕ್ಕೆ ಸೇರಿಸಲು, ತಾಯಿ ಒಬಿಸಿ ವರ್ಗಕ್ಕೆ ಸೇರಿದವರಾಗಿದ್ದರೆ ಸಾಲದು. ಅವರ ತಂದೆಯ ಕಡೆಯವರ ಒಬಿಸಿ ಪ್ರಮಾಣಪತ್ರ ಅಗತ್ಯ. ಹೀಗಿರುವಾಗ,…

Read More
Siddaramaiah government financial crisis: ಸರ್ಕಾರದ ಬೊಕ್ಕಸ ಖಾಲಿ: ಕೇಂದ್ರದಿಂದ ಹಣ ತನ್ನಿ- ಪರಮೇಶ್ವರ್ | No Funds For Badami Development Seeks Central Aid Says Karnataka Minister G Parameshwara Rav

Siddaramaiah government financial crisis: ಸರ್ಕಾರದ ಬೊಕ್ಕಸ ಖಾಲಿ: ಕೇಂದ್ರದಿಂದ ಹಣ ತನ್ನಿ- ಪರಮೇಶ್ವರ್ | No Funds For Badami Development Seeks Central Aid Says Karnataka Minister G Parameshwara Rav

ಬಾದಾಮಿಯ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದ ಕಾರಣ ಕೇಂದ್ರ ಸರ್ಕಾರದಿಂದ ಹಣ ಪಡೆಯಲು ದೊಡ್ಡ ಯೋಜನೆ ರೂಪಿಸುವಂತೆ ಸಚಿವ ಪರಮೇಶ್ವರ್ ಸೂಚಿಸಿದ್ದಾರೆ. ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳ ಬಳಿಯೂ ಹಣವಿಲ್ಲ ಎಂದು ಅವರು ಹೇಳಿದ್ದಾರೆ.  ಬಾಗಲಕೋಟೆ (ಜೂ.24): ‘ನಮ್ಮ ಬಳಿ ದುಡ್ಡಿಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿಯೂ ದುಡ್ಡಿಲ್ಲ. ಆದ್ದರಿಂದ, ಯಾವುದೇ ಅಭಿವೃದ್ಧಿ ಕೆಲಸಕ್ಕೆ ನಮ್ಮನ್ನು ಕೇಳಬೇಡಿ. ಬದಲಿಗೆ ಒಂದು ದೊಡ್ಡ ಪ್ರಾಜೆಕ್ಟ್ ರೂಪಿಸಿ, ಕೇಂದ್ರ ಸರಕಾರಕ್ಕೆ ಕಳುಹಿಸಿ, ಅವರಿಂದ ದುಡ್ಡು ತನ್ನಿ ಎಂದು ಗೃಹ ಸಚಿವ ಪರಮೇಶ್ವರ ಅಚ್ಚರಿ…

Read More
ಉತ್ತರ ಪ್ರದೇಶ: ಮಗನ ಸಾವಿನ ಸುದ್ದಿ ಕೇಳಿ ಮನೆಗೆ ಹೊರಟಿದ್ದ ತಂದೆ ರಸ್ತೆ ಅಪಘಾತದಲ್ಲಿ ಸಾವು

ಉತ್ತರ ಪ್ರದೇಶ: ಮಗನ ಸಾವಿನ ಸುದ್ದಿ ಕೇಳಿ ಮನೆಗೆ ಹೊರಟಿದ್ದ ತಂದೆ ರಸ್ತೆ ಅಪಘಾತದಲ್ಲಿ ಸಾವು

ಉನ್ನಾವೋ, ಜೂನ್ 24: ಮಗನ ಸಾವಿನ ಸುದ್ದಿ ಕೇಳಿ ಮನೆಗೆ ಓಡೋಡಿ ಬರುತ್ತಿದ್ದಾಗ ರಸ್ತೆ ಅಪಘಾತ(Road Accident)ದಲ್ಲಿ ತಂದೆಯೂ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದೆ. ವಿದ್ಯುತ್ ಸ್ಪರ್ಶಿಸಿ ಮಗ ಸಾವನ್ನಪ್ಪಿದ್ದ ಈ ಸುದ್ದಿ ಕೇಳಿ ತಂದೆ ಬೈಕಕ್​ನಲ್ಲಿ ಮನೆಗೆ ಹೊರಟಿದ್ದರು, ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗಳಾಗಿತ್ತು. ಹತ್ತಿರದ ಆಸ್ಪತ್ರೆಗೆ ಕೂಡಲೇ ದಾಖಲಿಸಲಾಯಿತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೂರು ವರ್ಷದ ಆಯನ್ಶ್ ಜೈಸ್ವಾಲ್…

Read More
Daily Devotional: ಯಾವ ದಿನ ಯಾವ ವಸ್ತು ದಾನ ಮಾಡುವುದು ಶುಭ?

Daily Devotional: ಯಾವ ದಿನ ಯಾವ ವಸ್ತು ದಾನ ಮಾಡುವುದು ಶುಭ?

ದಾನ ಮಾಡುವುದು ಒಂದು ಪುಣ್ಯ ಕಾರ್ಯವಾಗಿದ್ದು, ಇದನ್ನು ಮಾಡುವುದರಿಂದ ಓರ್ವ ವ್ಯಕ್ತಿ ಮರಣಾ ನಂತರ ಮೋಕ್ಷವನ್ನು ಪಡೆದುಕೊಳ್ಳುತ್ತಾನೆ ಎಂದು ಹೇಳಲಾಗಿದೆ. ಈ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿ ಅವರು ತಮ್ಮ ದೈನಂದಿನ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ವಾರದ ಪ್ರತಿ ದಿನಕ್ಕೂ ಯಾವ ದಾನ ಮಾಡುವುದು ಶ್ರೇಷ್ಠ ಎಂಬುದರ ಕುರಿತು ವಿಸ್ತಾರವಾದ ಚರ್ಚಿಸಲಾಗಿದೆ. ಪುರಾತನ ಧರ್ಮಗ್ರಂಥಗಳನ್ನು ಉಲ್ಲೇಖಿಸಿ, ಕಲಿಯುಗದಲ್ಲಿ ದಾನಕ್ಕೆ ಅಪಾರ ಮಹತ್ವವನ್ನು ನೀಡಲಾಗಿದೆ. ಕೃತಯುಗದಲ್ಲಿ ತಪಸ್ಸು, ತ್ರೇತಾಯುಗದಲ್ಲಿ ಜ್ಞಾನ,…

Read More
ಮೋದಿ ತವರಲ್ಲಿ 18 ವರ್ಷದಿಂದ ಸಿಗದ ಸ್ಥಾನ, ದೆಹಲಿ ಬಿಟ್ಟು ಗುಜರಾತ್‌ನಲ್ಲಿ ಬಲಗೊಳ್ಳುತ್ತಾ ಆಪ್? | By Election Results Aap Wins Assembly Seat Bjp Failed To Capture For 18 Years

ಮೋದಿ ತವರಲ್ಲಿ 18 ವರ್ಷದಿಂದ ಸಿಗದ ಸ್ಥಾನ, ದೆಹಲಿ ಬಿಟ್ಟು ಗುಜರಾತ್‌ನಲ್ಲಿ ಬಲಗೊಳ್ಳುತ್ತಾ ಆಪ್? | By Election Results Aap Wins Assembly Seat Bjp Failed To Capture For 18 Years

4 ರಾಜ್ಯಗಳ 5 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ಮೋದಿ ತವರಲ್ಲಿ ಕಳೆದ 18 ವರ್ಷದಿಂದ ಬಿಜೆಪಿಗೆ ಸಿಗದ ಸ್ಥಾನ ಈ ಬಾರಿಯೂ ಕೈತಪ್ಪಿದೆ. ನವದೆಹಲಿ (ಜೂ.24): ಇತ್ತೀಚೆಗೆ ನಡೆದ 4 ರಾಜ್ಯಗಳ 5 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದೆ. ಅಚ್ಚರಿಯ ರೀತಿಯಲ್ಲಿ ಬಿಜೆಪಿ ಆಡಳಿತದ ಗುಜರಾತ್‌ನ ವಿಸಾವದರ್‌ ಕ್ಷೇತ್ರದಲ್ಲಿ ಆಮ್‌ಆದ್ಮಿ ಪಕ್ಷ ಗೆಲುವು ಸಾಧಿಸಿದೆ. ಈ ಮೂಲಕ ಕಳೆದ 18 ವರ್ಷಗಳಿಂದ ಕೈವಶವಾಗದ ಸ್ಥಾನ ವಶಪಡಿಸಿಕೊಳ್ಳುವ ಬಿಜೆಪಿ ಯತ್ನ ಮತ್ತೆ ವಿಫಲವಾಗಿದೆ….

Read More
ಅನಂತ್ ಕುಮಾರ್ ಹೆಗಡೆ ಗಲಾಟೆ ಪ್ರಕರಣ: ಶಾಸಕ ಸುರೇಶ್ ಗೌಡ ಹೇಳಿದ್ದೇನು? ಇಲ್ಲಿದೆ ನೋಡಿ

ಅನಂತ್ ಕುಮಾರ್ ಹೆಗಡೆ ಗಲಾಟೆ ಪ್ರಕರಣ: ಶಾಸಕ ಸುರೇಶ್ ಗೌಡ ಹೇಳಿದ್ದೇನು? ಇಲ್ಲಿದೆ ನೋಡಿ

ನೆಲಮಂಗಲ, ಜೂನ್ 24: ಕೇಂದ್ರದ ಮಾಜಿ ಸಚಿವ, ಉತ್ತರ ಕನ್ನಡ ಕ್ಷೇತ್ರದ ಮಾಜಿ ಸಂಸದ ಅನಂತ ಕುಮಾರ್ ಹೆಗಡೆ (Anantkumar Hegde) ವಿರುದ್ಧ ಕೇಳಿಬಂದಿರುವ ಹಲ್ಲೆ ಪ್ರಕರಣ ಸಂಬಂಧ ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅವರು, ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ. ಸಣ್ಣಮಟ್ಟಿನ ಕಾರು ಅಪಘಾತದಿಂದ ಗಲಾಟೆ ನಡೆದಿದೆ ಎಂದ ಅವರು, ಅನಂತ್ ಕುಮಾರ್ ಹೆಗಡೆ ಹಾಗೂ ಹಲ್ಲೆಗೊಳಗಾದವರ ಬಳಿ ಮಾತುಕತೆ…

Read More
ಸಣ್ಣ ಕಾರಲ್ಲಿ ಓಡಾಡಿದ್ದಕ್ಕೆ ಶೆಹನಾಜ್ ಬಗ್ಗೆ ಟೀಕೆ; ಖಡಕ್ ಉತ್ತರ ಕೊಟ್ಟ ನಟಿ

ಸಣ್ಣ ಕಾರಲ್ಲಿ ಓಡಾಡಿದ್ದಕ್ಕೆ ಶೆಹನಾಜ್ ಬಗ್ಗೆ ಟೀಕೆ; ಖಡಕ್ ಉತ್ತರ ಕೊಟ್ಟ ನಟಿ

ಸೆಲೆಬ್ರಿಟಿಗಳು ಎಂದಾಗ ಐಷಾರಾಮಿ ಕಾರಲ್ಲೇ ಬರಬೇಕು ಎಂಬ ತಪ್ಪು ಮನಸ್ಥಿತಿ ಇದೆ. ಆದರೆ, ಎಲ್ಲಾ ಸಂದರ್ಭದಲ್ಲೂ ಸೆಲೆಬ್ರಿಟಿಗಳು ಕೂಡ ಹಾಗೆಯೇ ಯೋಚಿಸಬೇಕು ಎಂದೇನು ಇಲ್ಲ. ಸೆಲೆಬ್ರಿಟಿಗಳು ಕೆಲವೊಮ್ಮೆ ಸರಳವಾಗಿ ನಡೆದುಕೊಳ್ಳಲು ಇಷ್ಟಪಡುತ್ತಾರೆ. ಈಗ ಬಿಗ್ ಬಾಸ್ (Bigg Boss) ಹಾಗೂ ಹಿಂದಿ ನಟಿ ಶೆಹನಾಜ್ ಗಿಲ್ ಅವರು ಸಿಂಪಲ್ ಕಾರ್​ನಲ್ಲಿ ಬಂದಿದ್ದಾರೆ. ಇದಕ್ಕೆ ಕೆಲವರು ನಕ್ಕಿದ್ದಾರೆ. ಇದಕ್ಕೆ ನಟಿ ನಗುತ್ತಲೇ ಖಡಕ್ ಉತ್ತರ ಕೊಟ್ಟಿದ್ದಾರೆ. ಶೆಹನಾಜ್ ಗಿಲ್ ಅವರು ಯಾವಾಗಲೂ ಸಿಂಪಲ್ ಆಗಿ ಇರೋಕೆ ಬಯಸುತ್ತಾರೆ. ಹಾಂಗಂತ…

Read More
Namma Metro Yellow Line Delay Updates: ನಮ್ಮ ಮೆಟ್ರೋ ಯೆಲ್ಲೋ ಲೈನ್ ವಿಳಂಬ; BMTC ಭರ್ಜರಿ ಕಲೆಕ್ಷನ್! | Namma Metro Yellow Line Delay Commuters Turn To Bmtc Buses For Electronics City Travel

Namma Metro Yellow Line Delay Updates: ನಮ್ಮ ಮೆಟ್ರೋ ಯೆಲ್ಲೋ ಲೈನ್ ವಿಳಂಬ; BMTC ಭರ್ಜರಿ ಕಲೆಕ್ಷನ್! | Namma Metro Yellow Line Delay Commuters Turn To Bmtc Buses For Electronics City Travel

ಬೆಂಗಳೂರು ಮೆಟ್ರೋದ ಹಳದಿ ಮಾರ್ಗದ ವಿಳಂಬದಿಂದಾಗಿ BMTCಯ ನೈಸ್ ರಸ್ತೆ ಬಸ್‌ಗಳು ಭರ್ಜರಿ ಲಾಭ ಗಳಿಸುತ್ತಿವೆ. ಮಾದವಾರದಿಂದ ಎಲೆಕ್ಟ್ರಾನಿಕ್ ಸಿಟಿಗೆ ಸಂಚರಿಸುವ ಈ ಬಸ್‌ಗಳು ಪ್ರತಿದಿನ 13,000ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿವೆ.  ಬೆಂಗಳೂರು (ಜೂ.24): ಬೆಂಗಳೂರಿನ ಬಹು ನಿರೀಕ್ಷಿತ ‘ನಮ್ಮ ಮೆಟ್ರೋ’ ಹಳದಿ ಮಾರ್ಗದ ಕಾಮಗಾರಿ ಮತ್ತೆ ವಿಳಂಬವಾಗಿದ್ದು, ಲಕ್ಷಾಂತರ ಪ್ರಯಾಣಿಕರಿಗೆ ನಿರಾಸೆಯಾಗಿದೆ. ಎಲೆಕ್ಟ್ರಾನಿಕ್ ಸಿಟಿಯಿಂದ ಬೆಂಗಳೂರಿನ ವಿವಿಧ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಈ ಮಾರ್ಗದ ಆರಂಭವನ್ನು ಬಿಎಂಆರ್‌ಸಿಎಲ್‌ ಕಳೆದ ಎರಡು ವರ್ಷಗಳಿಂದ ನಾನಾ ಕಾರಣಗಳನ್ನು ನೀಡಿ…

Read More