ತಿರುಮಲಕ್ಕೆ ಹೋಗುವ ಭಕ್ತರಿಗೆ ಬಿಗ್ ಗುಡ್ ನ್ಯೂಸ್.. ಇನ್ನು ಮುಂದೆ ಸರತಿ ಸಾಲಿನಲ್ಲಿ ಕಾಯಬೇಕಾಗಿಲ್ಲ..!
45 Image Credit : tirumala TTD ಯೂನಿಯನ್ ಬ್ಯಾಂಕ್, ಕೆನರಾ ಬ್ಯಾಂಕ್ ಕಿಯೋಸ್ಕ್‌ಗಳು ಲಡ್ಡು ಕೌಂಟರ್ ಬಳಿ ಇವೆ. MBC ವಿಚಾರಣಾ ಕೇಂದ್ರ, CRO ಕೇಂದ್ರ, ಶ್ರೀಪದ್ಮಾವತಿ ಗೆಸ್ಟ್ ಹೌಸ್‌ಗಳಲ್ಲೂ ಕಿಯೋಸ್ಕ್‌ಗಳು ಬರಲಿವೆ. Source link