ಶಾಂತಿ ಮರಸ್ಥಾಪಿಸುವಲ್ಲಿ ಭಾರತ ಧ್ವನಿ ಮುಖ್ಯ, ಮೋದಿಗೆ ಧನ್ಯವಾದ ತಿಳಿಸಿದ ಇರಾನ್ | Iran President Masoud Pezeshkian Thank Pm Modi For Peace Restoration Call
ಶಾಂತಿ ಮರುಸ್ಥಾಪಿಸುವ ನಿಟ್ಟಿನಲ್ಲಿ ಭಾರತದ ಧ್ವನಿ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ಇರಾನ್ ಅಧ್ಯಕ್ಷರು ಹೇಳಿದ್ದಾರೆ. ಮೋದಿ ಕರೆ ಹಾಗೂ ಮಾತುಕತೆಗೆ ಇರಾನ್ ಧನ್ಯವಾದ ಹೇಳಿದೆ. ನವದೆಹಲಿ (ಜೂ.22) ಇರಾನ್ನ ಪರಮಾಣು ಸ್ಥಾವರ ಮೇಲೆ ಅಮೆರಿಕ ನಡೆಸಿದ ದಾಳಿ ಇರಾನ್ ಹಾಗೂ ಇಸ್ರೇಲ್ ನಡುವಿನ ಸಂಘರ್ಷ ಹೆಚ್ಚಿಸಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ಇರಾನ್ ಅಧ್ಯಕ್ಷರ ಜೊತೆ ದೂರವಾಣಿ ಮಾತುಕತೆ ನಡೆಸಿ, ಯುದ್ಧ ನಿಲ್ಲಿಸಿ ತಕ್ಷಣೆ ಶಾಂತಿ ಮರುಸ್ಥಾಪಿಸುವ ಕಾರ್ಯವಾಗಬೇಕು ಎಂದು ಆಗ್ರಹಿಸಿದ್ದರು. ಇದೀಗ…