ಟ್ರಾಫಿಕ್ ಚಲನ್ ಮೂಲಕ ಸಿಕ್ಕಿಬಿದ್ದ ಕಳ್ಳ: ಬೈಕ್ ಕಳವಾದ 3 ತಿಂಗಳ ಬಳಿಕ ಮನೆಗೆ ಬಂತು ಕಳ್ಳನ ಫೋಟೋ! | Hyderabad Owner Got Traffic Challan With Thief Photo For His Stolen Bike
ಮೂರು ತಿಂಗಳ ಹಿಂದೆ ಕಳುವಾಗಿದ್ದ ಬೈಕ್‌ಗೆ ಮಾಲೀಕನ ಮನೆಗೆ ಟ್ರಾಫಿಕ್ ಚಲನ್ ಬಂದಿದೆ. ಆ ಚಲನ್‌ನಲ್ಲಿ ಬೈಕ್ ಓಡಿಸುತ್ತಿದ್ದ ಕಳ್ಳನ ಫೋಟೋ ಸ್ಪಷ್ಟವಾಗಿ ಮುದ್ರಿತವಾಗಿದ್ದು, ಮಾಲೀಕರು ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಕಳ್ಳನನ್ನು ಹಿಡಿಯುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಪೊಲೀಸರಿಗಿಂತ ಮುಂಚೆ ಕಳ್ಳನನ್ನು ಪತ್ತೆ ಹಚ್ಚಿದ ‘ಸ್ಮಾರ್ಟ್’ ಕ್ಯಾಮೆರಾ ಹೈದರಾಬಾದ್: ಕೆಲವೊಂದು ವಾಹನಗಳು ಕಳ್ಳತನವಾದರೆ ಮರಳಿ ಸಿಗುವುದೇ ಇಲ್ಲ. ಅದರಲ್ಲು ಬೈಕ್‌ಗಳು ಒಮ್ಮೆ ಕಳ್ಳತನವಾದರೆ ಅದರ ಪಾರ್ಟ್‌ಗಳು ಬೇರೆ ಬೇರೆಯಾಗಿ ಇನ್ನೆಲ್ಲೋ ಹೋಗಿ ಸೇರುತ್ತವೆ. ಅಥವಾ…