ಈ ಸಿಂಪಲ್ ಫೆಂಗ್ ಶುಯಿ ಟ್ರಿಕ್ಸ್ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸುತ್ತೆ
<p>Feng Shui Tips: ನಿಮ್ಮ ಮನೆಯ ಒಂದು ಮೂಲೆಯು ನಿಮ್ಮ ಸಂಪತ್ತು ಅಥವಾ ಬಡತನವನ್ನು ನಿರ್ಧರಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಫೆಂಗ್ ಶೂಯಿ ಪ್ರಕಾರ, ದಿಕ್ಕಿನಲ್ಲಿನ ಸಣ್ಣ ಬದಲಾವಣೆಯು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಹೆಚ್ಚಿಸುತ್ತದೆ. ಹಾಗಿದ್ರೆ ಆ ಫೆಂಗ್ ಶುಯಿ ಟ್ರಿಕ್ಸ್ ಯಾವುದು ನೋಡೋಣ.</p><img><p>ಕಠಿಣ ಪರಿಶ್ರಮದ ಹೊರತಾಗಿಯೂ, ಕೆಲವೊಮ್ಮೆ ಸಂಪತ್ತು, ಆಸ್ತಿ ಮಾಡಲು ಸಾಧ್ಯವಾಗೋದಿಲ್ಲ, ಅಥವಾ ವೆಚ್ಚಗಳು ಆದಾಯವನ್ನು ಮೀರಲು ಪ್ರಾರಂಭಿಸುತ್ತವೆ. ಫೆಂಗ್ ಶೂಯಿಯ ಚೀನೀ ವಾಸ್ತುಶಾಸ್ತ್ರದಲ್ಲಿ, ಈ ಸಮಸ್ಯೆಗಳಿಗೆ ಪರಿಹಾರವು ಶಕ್ತಿಯನ್ನು ಸಮತೋಲನಗೊಳಿಸುವುದರಲ್ಲಿದೆ ಎಂದು…