ದೆಹಲಿ ಕನ್ನಡ ಸಂಘದ ಚುನಾವಣೆಯಲ್ಲಿ ‘ಗೂಬೆ’ಯಾಟ: ಗಿಫ್ಟ್ ಆಗಿ ಬಂದ ಪಂಚಲೋಹದ ಗೂಬೆ ಶುಭವೋ? ಅಶುಭವೋ? | Delhi Kannada Sangha Election Controversy Gifts For Votes News San
ದೆಹಲಿ ಕನ್ನಡ ಸಂಘದ ಚುನಾವಣೆಯು ಗೂಬೆಯ ವಿಗ್ರಹವನ್ನು ಉಡುಗೊರೆಯಾಗಿ ನೀಡುವುದರಿಂದ ವಿವಾದಕ್ಕೆ ಕಾರಣವಾಗಿದೆ. ಗೂಬೆ ಶುಭವೋ ಅಶುಭವೋ ಎಂಬ ಚರ್ಚೆಯ ನಡುವೆ, ದುಬಾರಿ ಉಡುಗೊರೆಗಳು ಮತ್ತು ಹಣ ಹಂಚಿಕೆ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ಡೆಲ್ಲಿ ಮಂಜು, ಏಷ್ಯಾನೆಟ್ ಸುವರ್ಣನ್ಯೂಸ್ ದೆಹಲಿ ಪ್ರತಿನಿಧಿ ನವದೆಹಲಿ (ಏ.8): ಗೂಬೆಯಾಟವಯ್ಯ.. ಇದು ಗೂಬೆಯಾಟವಯ್ಯ..! ಇದು ಸಾಂಗ್ ಆಗಿದ್ರೆ ಪರವಾಗಿಲ್ಲ ಆದ್ರೆ ಈ ಗೂಬೆ ದೆಹಲಿಯ ಕನ್ನಡ ಸಂಘದಲ್ಲಿ ಜಟಾಪಟಿಗೆ ಸಾಕ್ಷಿಯಾಗುತ್ತಿದೆ. ಇದಕ್ಕೆ ಕಾರಣ ಇಷ್ಟೆ ದೆಹಲಿ ಕನ್ನಡ ಸಂಘಕ್ಕೆ…