ಕಣ್ಣಪ್ಪ ಸಿನಿಮಾದಲ್ಲಿ ಈ ಪಾತ್ರಕ್ಕೆ ನೀನೇ ಸೂಕ್ತ ಎಂದಿದ್ರು ಮೋಹನ್ ಬಾಬು: ನಟ ಶಿವ ಬಾಲಾಜಿ

ಕಣ್ಣಪ್ಪ ಸಿನಿಮಾದಲ್ಲಿ ಈ ಪಾತ್ರಕ್ಕೆ ನೀನೇ ಸೂಕ್ತ ಎಂದಿದ್ರು ಮೋಹನ್ ಬಾಬು: ನಟ ಶಿವ ಬಾಲಾಜಿ



ಮಂಚು ವಿಷ್ಣು ಅವರ ಕನಸಿನ ಯೋಜನೆ ‘ಕಣ್ಣಪ್ಪ’. ಮೋಹನ್ ಬಾಬು ನಟಿಸಿ, ನಿರ್ಮಿಸಿರುವ ಈ ಚಿತ್ರ ಪೌರಾಣಿಕ ಕಥಾಹಂದರ ಹೊಂದಿದೆ. ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್, ಕಾಜಲ್, ಶರತ್ ಕುಮಾರ್, ಬ್ರಹ್ಮಾನಂದಂ ಮುಂತಾದವರಿದ್ದಾರೆ. ಈ ತಿಂಗಳ 27 ರಂದು ಬಿಡುಗಡೆಯಾಗಲಿದೆ.



Source link

Leave a Reply

Your email address will not be published. Required fields are marked *