Headlines

ಕರಡಿ ರನ್ ರನ್.. ಅಯ್ಯೋ..ಏನೋ ತಪ್ಪಾಗಿ ಬಂದ್ಬಿಟ್ಟೆ ಯಾಕ್ರೋ ಓಡಿಸ್ಕೊಂಡು ಬರ್ತೀರಾ, ಹೋಗ್ತೀನಿ ಬಿಡ್ರೋ

ಕರಡಿ ರನ್ ರನ್.. ಅಯ್ಯೋ..ಏನೋ ತಪ್ಪಾಗಿ ಬಂದ್ಬಿಟ್ಟೆ ಯಾಕ್ರೋ ಓಡಿಸ್ಕೊಂಡು ಬರ್ತೀರಾ, ಹೋಗ್ತೀನಿ ಬಿಡ್ರೋ


ಜಮ್ಮು ಮತ್ತು ಕಾಶ್ಮೀರ, ಜೂನ್ 27: ಜಮ್ಮು ಮತ್ತು ಕಾಶ್ಮೀರದ ಸೋನಾಮಾರ್ಗ್​​ನಲ್ಲಿರುವ ಪ್ರವಾಸಿ ರೆಸಾರ್ಟ್​ ಬಳಿ ಕರಡಿ ಪ್ರತ್ಯಕ್ಷವಾಗಿ, ಆತಂಕ ಸೃಷ್ಟಿಯಾಗಿತ್ತು.  ಸ್ಥಳೀಯರು ಅದನ್ನು ಓಡಿಸಿಕೊಂಡು ಹೋಗುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಕರಡಿಯನ್ನು ಸೆರೆಹಿಡಿಯಲು ಅಥವಾ ಸುರಕ್ಷಿತವಾಗ ಬೇರೆ ಸ್ಥಳಕ್ಕೆ ಕರೆದೊಯ್ಯುವ ವ್ಯವಸ್ಥೆ ಮಾಡುತ್ತಿದ್ದಾರೆ. ಮೊದಲು ಕರಡಿ ವಾಸವಿದ್ದ ಸ್ಥಳಗಳಲ್ಲಿ ಈಗ ಹೋಟೆಲ್, ರೆಸಾರ್ಟ್​​, ರೆಸ್ಟೋರೆಂಟ್​ಗಳು, ಮಾರ್ಕೆಟ್​ಗಳು, ರಸ್ತೆ, ಸುರಂಗ ಮಾರ್ಗಗಳು ತಲೆ ಎತ್ತಿದ್ದು, ಅವುಗಳಿಗೆ ನೆಲೆ ಇಲ್ಲದಂತಾಗಿದೆ ಎಂದು ಎನ್​ಜಿಟಿಗೆ ಸಲ್ಲಿಸಲಾದ ಜಮ್ಮು ಮತ್ತು ಕಾಶ್ಮೀರ ಮಾಲಿನ್ಯ ನಿಯಂತ್ರಣ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 



Source link

Leave a Reply

Your email address will not be published. Required fields are marked *