Headlines

ಜಗ ಯೋಗ.. ಮೋದಿ ಯುಗ..ಯೋಗದಿಂದ ಪೂರ್ವ-ಪಶ್ಚಿಮಗಳನ್ನ ಒಗ್ಗೂಡಿಸಿದ್ಹೇಗೆ ಮೋದಿ..? | Pm Narendra Modi Yoga Day In Andhra Pradesh Suh

ಜಗ ಯೋಗ.. ಮೋದಿ ಯುಗ..ಯೋಗದಿಂದ ಪೂರ್ವ-ಪಶ್ಚಿಮಗಳನ್ನ ಒಗ್ಗೂಡಿಸಿದ್ಹೇಗೆ ಮೋದಿ..? | Pm Narendra Modi Yoga Day In Andhra Pradesh Suh

ಯೋಗ.. ಭಾರತದಲ್ಲಿ ಜನ್ಮತಾಳಿದ ನಮ್ಮ ಯೋಗವನ್ನಿಂದು ಇಡೀ ಜಗತ್ತೇ ಅಪ್ಪಿಕೊಂಡಿದೆ…. ಸಪ್ತಸಾಗರಗಳಾಚೆಗೂ ಯೋಗವನ್ನ ಪಸರಿಸಿದ ಪ್ರಧಾನಿ ನರೇಂದ್ರ ಮೋದಿ ಇಂದು  ಕಡಲ ತೀರದಲ್ಲಿ ಕುಳಿತ ಯೋಗಾಸನ ಮಾಡಿದ್ದಾರೆ.. ದಿಕ್ಕು-ದಿಕ್ಕುಗಳಿಗೂ ಯೋಗ ವಿನಿ‘ಯೋಗ’ ಮಾಡಿದ್ದಾರೆ..  ಹಾಗಾದ್ರೆ.. ಮೋದಿ ಯೋಗದಿಂದ ಪೂರ್ವ-ಪಶ್ಚಿಮ ದೇಶಗಳನ್ನ ಒಗ್ಗೂಡಿಸಿದ್ಹೇಗೆ..? ಅಂತರಾಷ್ಟ್ರೀಯ ಯೋಗದಿನದ ಹಿಂದೇ ಪ ಮೋದಿಯ ಶ್ರಮ ಹೇಗಿದೆ ತೋರಿಸ್ತೀವಿ.. ಇದೇ ಈ ಹೊತ್ತಿನ ಸುವರ್ಣ ಸ್ಪೆಷಲ್

Source link

Leave a Reply

Your email address will not be published. Required fields are marked *