
ಟಿಫಿನ್ ಬಾಕ್ಸ್‌ನಿಂದ ಶುರುವಾದ ಅನಿಲ್ ಅಗರ್ವಾಲ್ ಅವರ ಪ್ರಯಾಣ, ವೇದಾಂತ ರಿಸೋರ್ಸಸ್ ಸ್ಥಾಪನೆಯ ಮೂಲಕ ಗಣಿಗಾರಿಕೆ ಸಾಮ್ರಾಜ್ಯದ ದೊರೆಯಾಗಿ ಹೊರಹೊಮ್ಮಿದ ಯಶಸ್ಸಿನ ಕಥೆ. 9 ವ್ಯವಹಾರಗಳಲ್ಲಿ ವೈಫಲ್ಯ ಕಂಡರೂ, ಛಲ ಬಿಡದೆ ಮುನ್ನಡೆದ ಅವರ ಜೀವನ ಪ್ರೇರಣಾದಾಯಕ.
Source link
ಜಸ್ಟ್ ಒಂದು ಕಂಬಳಿ ಜೊತೆ ಬುತ್ತಿ ಕಟ್ಟಿಕೊಂಡು ಬಂದ ಅನಿಲ್ ಗಣಿ ದೊರೆ ಆಗಿದ್ದೇಗೆ?