Headlines

ದಿ ಡೆವಿಲ್ ರಿಲೀಸ್ ನಂತರ ಮುಂದೇನು? ಏನ್ ಗೊತ್ತಾ ದಾಸನ ಫ್ಯೂಚರ್ ಪ್ಲಾನು?

ದಿ ಡೆವಿಲ್ ರಿಲೀಸ್ ನಂತರ ಮುಂದೇನು? ಏನ್ ಗೊತ್ತಾ ದಾಸನ ಫ್ಯೂಚರ್ ಪ್ಲಾನು?



<p>ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ಕೊನೆಹಂತಕ್ಕೆ ತಲುಪಿದೆ. ಇನ್ನೇನು ಡಿಸೆಂಬರ್ ಗೆ ಸಿನಿಮಾ ತೆರೆಗೆ ಬರಲಿದೆ. ಆದ್ರೆ ಇದೂವರೆಗೂ ದರ್ಶನ್ ಹೊಸ ಸಿನಿಮಾ ಅನೌನ್ಸ್ ಆಗಿಲ್ಲ. ಈ ಹಿಂದೆ ಒಪ್ಪಿಕೊಂಡಿದ್ದ ಸಿನಿಮಾಗಳ ನಿರ್ಮಾಪಕರಿಗೂ ಅಡ್ವಾನ್ಸ್ ವಾಪಾಸ್ ಮಾಡಿದ್ದಾರೆ ದರ್ಶನ್. ಹಾಗಾದ್ರೆ ದಿ ಡೆವಿಲ್ ನಂತರ ದಾಸನ ಮುಂದಿನ ನಡೆಯೇನು..? ಆ ಯಕ್ಷಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.&nbsp;</p>



Source link

Leave a Reply

Your email address will not be published. Required fields are marked *