Headlines

ದೇಶೀಯ ಪ್ರವಾಸೋದ್ಯಮ ಹೆಚ್ಚಿಸಲು ಹೈಟೆಕ್‌ ಬೀಚ್‌ ರೆಸಾರ್ಟ್ ತೆರೆದ ಉತ್ತರ ಕೊರಿಯಾ ಸರ್ವಾಧಿಕಾರಿ

ದೇಶೀಯ ಪ್ರವಾಸೋದ್ಯಮ ಹೆಚ್ಚಿಸಲು ಹೈಟೆಕ್‌ ಬೀಚ್‌ ರೆಸಾರ್ಟ್ ತೆರೆದ ಉತ್ತರ ಕೊರಿಯಾ ಸರ್ವಾಧಿಕಾರಿ



ರೆಸಾರ್ಟ್ ವೈಶಿಷ್ಟ್ಯಗಳು

ಕಲ್ಮಾ ಪರ್ಯಾಯ ದ್ವೀಪದಲ್ಲಿ ಮೂರು ಮೈಲು (ಸುಮಾರು 5 ಕಿಮೀ) ವಿಸ್ತಾರದಲ್ಲಿ ಹರಡಿರುವ ಈ ರೆಸಾರ್ಟ್, 54 ಹೋಟೆಲ್‌ಗಳು, ವಿಶಾಲ ಒಳಾಂಗಣ ಮತ್ತು ಹೊರಾಂಗಣ ವಾಟರ್‌ಪಾರ್ಕ್, ಮಿನಿ-ಗಾಲ್ಫ್ ಮೈದಾನ, ಸಿನಿಮಾ ಮಂದಿರ, ಹಲವಾರು ಶಾಪಿಂಗ್ ಮಾಲ್‌ಗಳು, ಡಜನ್‌ಗಟ್ಟಲೆ ಉಪಹಾರಮಂದಿರಗಳು, ರೆಸ್ಟೋರೆಂಟ್‌ಗಳು, ಐದು ಬಿಯರ್ ಪಬ್‌ಗಳು ಮತ್ತು ಎರಡು ವಿಡಿಯೋ ಗೇಮ್ ಆರ್ಕೇಡ್‌ , ವಾಟರ್ ಪಾರ್ಕ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿರುವ ಈ ರೆಸಾರ್ಟ್, ಸುಮಾರು 20,000 ಪ್ರವಾಸಿಗರನ್ನು ಆಕರ್ಷಿಸಲು ಉದ್ದೇಶಿಸಿದೆ ಎಂದು ಉತ್ತರ ಕೊರಿಯಾದ ಮಾಧ್ಯಮಗಳು ತಿಳಿಸಿವೆ. ಆದರೆ ಈ ವಿವರಗಳನ್ನು ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ.



Source link

Leave a Reply

Your email address will not be published. Required fields are marked *