ನಮ್ಮ ಶಾಲೆಯ ಹೆಸರು ಇಂದಿರಗಾoಧಿ ವಸತಿ ಶಾಲೆ
ನಮಗೆ ಬರುತ್ತಾರೆ ಕನ್ನಡ ಟೀಚರ್ ಗೋಪಾಲ್ ಸರ್
ಪಾಠ ಮಾಡ್ತಾ ನಗಿಸುತ್ತಾರೆ ನಾಟಕ ಕೂಡ ಆಡ್ಸುತ್ತಾರೆ.
ನಮಗೆ ಬರುತ್ತಾರೆ ಇಂಗ್ಲೀಷ್ ಟೀಚರ್ ಶಿವ ಕುಮಾರಿ ಮ್ಯಾಮ್
ಪಾಠ ಮಾಡ್ತಾರೆ ನಾಟಕ ಕೂಡ ಆಡ್ಸುತ್ತಾರೆ.
ನಮಗೆ ಬರುತ್ತಾರೆ ಸೈನ್ಸ್ ಟೀಚರ್ ತೇಜಸ್ವಿನಿ ಮ್ಯಾಮ್
ಪಾಠ ಮಾಡ್ತಾ ಸೈನ್ಸ್ ಬಗ್ಗೆ ಇನ್ಫರ್‌ಮೇಷನ್ ಕೊಡುತ್ತಾರೆ.
ನಮಗೆ ಬರುತ್ತಾರೆ ಮ್ಯಾಥ್ಸ್ ಟೀಚರ್ ಅನುಷಾ ಮ್ಯಾಮ್
ಲೆಕ್ಕಾ ಕೊಟ್ಟು ಪ್ರಾಬ್ಲಂ ಹೇಳಿಕೊಡುತ್ತಾರೆ.
ನಮಗೆ ಬರುತ್ತಾರೆ ಸೋಷಿಯಲ್ ಟೀಚರ್ ಭೈರಾಂಜನಯ್ಯ ಸರ್
ಕೊಡುತ್ತಾ ಇನ್ಫರ್‌ಮೇಷನ್ ಸಿವಿಕ್ಸ್ ಅಂಡ್ ಜಿಯೋಗ್ರಫಿ ಎಲ್ಲಾ ಸೇರಿಸಿ.
ನಮಗೆ ಬರುತ್ತಾರೆ ಹಿಂದಿ ಟೀಚರ್ ಧರ್ಮನಾಯ್ಕ್ ಸರ್
ಹಿಂದಿ ಹೇಳಿಕೊಡುತ್ತಾರೆ ಬರಿಯೊದು ಮತ್ತು ಓದೋದು.
ನಮಗೆ ಬರುತ್ತಾರೆ ಕಂಪ್ಯೂಟರ್ ಟೀಚರ್ ಸಿದ್ದು ಸರ್
ಕಂಪ್ಯೂಟರ್ ಬಗ್ಗೆ ಹೇಳಿಕೊಡುತ್ತಾ ಆಪರೇಟ್ ಮಾಡೊದು ಕಲಿಸುತ್ತಾರೆ.
ನಮ್ಮ ಶಾಲೆಯ ಹೆಸರು ಇಂದಿರಗಾoಧಿ ವಸತಿ ಶಾಲೆ
ರಚನೆ
ಸ್ಕಂದ .ಎಸ್.ಎ
6ನೇಯ ತರಗತಿ
ಶ್ರೀಮತಿ ಇಂದೀರಗಾoಧಿ ವಸತಿ ಶಾಲೆ,ಗಂಗಸಾಗರ.