
ಸಾಕುಪ್ರಾಣಿಗಳಿಗೆ ಏನು ನೀಡಬೇಕು, ಹೇಗೆ ನೀಡಬೇಕು ಎಂದು ಯೋಚಿಸಿ ಆತಂಕಕ್ಕೊಳಗಾಗುವವರೇ ಹೆಚ್ಚು. ಮನುಷ್ಯರು ತಿನ್ನುವ ಎಲ್ಲವನ್ನೂ ಪ್ರಾಣಿಗಳಿಗೆ ನೀಡಲು ಸಾಧ್ಯವಿಲ್ಲ. ಈ ಆಹಾರಗಳನ್ನು ನಿಮ್ಮ ಸಾಕು ನಾಯಿಗೆ ನೀಡುತ್ತಿದ್ದರೆ, ತಕ್ಷಣ ನಿಲ್ಲಿಸಿ.
Source link
ನಿಮ್ಮ ಸಾಕು ನಾಯಿ ಆರೋಗ್ಯವಂತವಾಗಿರಬೇಕು ಎಂದಾದ್ರೆ ಈ ಆಹಾರಗಳು ನಿಷಿದ್ಧ!