
ನಾನು & ನಿಹಾರಿಕ ತುಂಬಾ ಮಾತಾಡ್ಕೋತೀವಿ. ಮಕ್ಕಳ ಕೆರಿಯರ್‌ನಲ್ಲಿ ನಾನು ಸೇರಲ್ಲ. ಮಕ್ಕಳ ಗೆಲುವು, ಸೋಲಿನ ಬಗ್ಗೆ ನನಗೆ ಬೇಡ. ಅವರ ಸಂತೋಷ ಮುಖ್ಯ ಅಂತ ನಾಗಬಾಬು ಹೇಳಿದ್ದಾರೆ.
ಅವರು ಖುಷಿಯಾಗಿದ್ರೆ ನನಗೂ ಖುಷಿ. ಅವರು ಖುಷಿಯಾಗಿಲ್ಲ ಅಂದ್ರೆ ಕೋಟಿ ಇದ್ರೂ ವೇಸ್ಟ್. ವರುಣ್ ತೇಜ್ ಲಾವಣ್ಯ ತ್ರಿಪಾಠಿ ಜೊತೆ ಮದುವೆ ಆಗ್ತೀನಿ ಅಂದಾಗ, ನೀನು ಖುಷಿಯಾಗಿರ್ತಿಯಾ? ಏನೂ ತೊಂದರೆ ಆಗಲ್ವಾ? ಅಂತ ಕೇಳಿದೆ.
ವರುಣ್ ಖುಷಿಯಾಗಿರ್ತೀನಿ ಅಂದ್ರಿಂದ ಮದುವೆಗೆ ಒಪ್ಪಿದೆ. ಗ್ರಾಂಡ್ ಆಗಿ ಮಾಡಿದೆವು. ವರುಣ್ ನಿರ್ಧಾರ ಸರಿಯಾಗಿತ್ತು. ಈಗ ಇಬ್ಬರೂ ಖುಷಿಯಾಗಿದ್ದಾರೆ.