ನಿಂಬೆಯ ಸಿಟ್ರಿಕ್ ಆಮ್ಲ, ಅಡುಗೆ ಸೋಡಾದ ಕ್ಷಾರೀಯ ಸ್ವಭಾವವು ಬಟ್ಟೆಗಳಿಂದ ಹಳದಿ ಕಲೆ ಮತ್ತು ದುರ್ವಾಸನೆ ತೆಗೆದುಹಾಕುತ್ತದೆ. ಬಿಸಿ ನೀರಿನಲ್ಲಿ ಅರ್ಧ ಕಪ್ ಅಡುಗೆ ಸೋಡಾ, ಎರಡು ನಿಂಬೆ ರಸ ಹಾಕಿ ಬಟ್ಟೆ ತೊಳೆಯಿರಿ.