ಮಳೆಯಿಂದಾಗಿ ಜಿಮ್‌ಗೆ ಹೋಗಲು ಸಾಧ್ಯವಾಗದಿದ್ದರೂ, ಮನೆಯಲ್ಲಿಯೇ ವ್ಯಾಯಾಮ ಮಾಡುವ ಮೂಲಕ ದೈಹಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು. ಜಂಪಿಂಗ್ ಜ್ಯಾಕ್ಸ್, ಸ್ಕ್ವಾಟ್ಸ್, ಪುಷ್-ಅಪ್ಸ್, ಪ್ಲ್ಯಾಂಕ್, ಜಾಗಿಂಗ್, ಯೋಗ ಮತ್ತು ಸ್ಟ್ರೆಚಿಂಗ್‌ನಂತಹ ಸರಳ ವ್ಯಾಯಾಮಗಳ ಮೂಲಕ ದೇಹವನ್ನು ಫಿಟ್ ಆಗಿರಿಸಿಕೊಳ್ಳಬಹುದು.
Source link
ಮಳೆಯಲ್ಲಿ ಜಿಮ್‌ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲಿಯೇ ವ್ಯಾಯಾಮ!
