Headlines

ಮ್ಯಾನೇಜರೇ ಕಳ್ಳರಿಗೆ ಕೀ ಕೊಟ್ಟಿದ್ನಾ? ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಬ್ಯಾಂಕ್​​ ರಾಬರಿಯ ರೋಚಕ ಇನ್ವೆಸ್ಟಿಗೇಷನ್​​​..! | The Great Bank Robbery Bank Managers Shocking Betrayal Masterminds Bank Robbery

ಮ್ಯಾನೇಜರೇ ಕಳ್ಳರಿಗೆ ಕೀ ಕೊಟ್ಟಿದ್ನಾ? ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಬ್ಯಾಂಕ್​​ ರಾಬರಿಯ ರೋಚಕ ಇನ್ವೆಸ್ಟಿಗೇಷನ್​​​..! | The Great Bank Robbery Bank Managers Shocking Betrayal Masterminds Bank Robbery


ಅದು ನ್ಯಾಷನಲೈಸ್ಡ್​​​ ಬ್ಯಾಂಕ್​​… ಆ ಬ್ಯಾಂಕ್​ನಲ್ಲಿ ಸುತ್ತಮುತ್ತ ಗ್ರಾಮದ ರೈತರು.. ಸಾರ್ವಜನಿಕರು ಹಣವನ್ನ ಇಟ್ಟಿದ್ರು.. ಒಡವೆಗಳನ್ನ ಇಟ್ಟಿದ್ರು… ಬ್ಯಾಂಕ್​ನಲ್ಲಿದ್ರೆ ಸೇಫ್​ ಆಂತ ಅವರೆಲ್ಲಾ ಅಂದುಕೊಂಡಿದ್ರು.. ಆದ್ರೆ ಆವತ್ತೊಂದು ದಿನ ಅದೇ ಬ್ಯಾಂಕ್​​​ ರಾಬರಿಯಾಗಿಬಿಟ್ಟಿತ್ತು.. ಮುಸ್ಸಂಜೆ ಹೊತ್ತಲ್ಲಿ ನುಗ್ಗಿದ ಕಳ್ಳರು ಇಡೀ ಬ್ಯಾಂಕ್​​ನೇ ಖಾಲಿ ಮಾಡಿದ್ರು.. ತನಿಖೆಗೆ ಮುಂದಾದ ಪೊಲೀಸರಿಗೆ ಒಂದೇ ಒಂದು ಕ್ಲೂ ಸಿಕ್ಕಿರಲಿಲ್ಲ.. ಸಿಸಿ ಕ್ಯಾಮರದ DVR ಕಳ್ಳರು ಕದ್ದೊಯ್ದಿದ್ರು.. ಮಾಠ ಮಂತ್ರ ಕೂಡ ಮಾಡಿಸಿದ್ರು.. ಮೊದಲಿಗೆ ಇದೆಲ್ಲವನ್ನ  ನೋಡಿ ಇದು ಬಿಹಾರಿ ಗ್ಯಾಂಗ್​ದೇ ಕೆಲಸ ಅಂತ ಅಂದುಕೊಂಡಿದ್ರು.. ಅದೇ ಆ್ಯಂಗಲ್​ನಲ್ಲಿ ತನಿಖೆ ನಡೆಸಿದ್ರು.. ಆದ್ರೆ ಇದೆಲ್ಲಾ ಆಗಿ ಒಂದು ತಿಂಗಳಾಗಿದೆ.. ಇವತ್ತು ಪೊಲೀಸರು ಆ ಕಳ್ಳರ ಗ್ಯಾಂಗ್​ ಅನ್ನ ಹೆಡೆಮುರಿ ಕಟ್ಟಿದ್ದಾರೆ.. ಹಾಗಾದ್ರೆ ಆವತ್ತು ಬ್ಯಾಂಕ್​ ರಾಬರಿ ಮಾಡಿದ್ದು ಬಿಹಾರಿ ಗ್ಯಾಂಗೇನಾ..? ಪೊಲೀಸರು ನಡೆಸಿದ ಆ ರೋಚಕ ಇನ್ವೆಸ್ಟಿಗೇಷನ್​ ಹೇಗಿತ್ತು..? ಒಂದು ಬ್ಯಾಂಕ್​ ರಾಬರಿಯ ಕಂಪ್ಲೀಟ್​​ ಡಿಟೇಲ್ಸ್​​ ಇವತ್ತಿನ ಎಫ್​.ಐ.ಆರ್



Source link

Leave a Reply

Your email address will not be published. Required fields are marked *