ತಮಿಳುನಾಡಿನ ಜಿಲ್ಲೆಯ 49 ಅಮುತವಲ್ಲಿ(ಅಮೆಥವಲ್ಲಿ ಮಣಿವನ್ನನ್) ಅವರು ತಮ್ಮ ಮಗಳು ಅವರೊಂದಿಗೆ ನೀಟ್ ಯುಜಿ ಪರೀಕ್ಷೆ ಬರೆದು ಉತ್ತೀರ್ಣರಾಗುವ ಸಾಕಷ್ಟು ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಇದೀಗ ತನ್ನ ಡಾಕ್ಟರ್ ಆಗುವ ಕನಸನ್ನು ನನಸಾಗಿಸಲು ಮುಂದಾಗಿದ್ದಾರೆ.
ನೀಟ್ ಯುಜಿ ಪರೀಕ್ಷೆಗೆ ತಯಾರಿ ನಡೆಸುವಾಗ ಅಮುತವಲ್ಲಿ ತನ್ನ ಮಗಳ ದೃಢನಿಶ್ಚಯವನ್ನು ನೋಡಿ ಸ್ವತಃ ಪರೀಕ್ಷೆ ಬರೆಯಲು ನಿರ್ಧರಿಸಿದರು. ಪಠ್ಯಕ್ರಮವು ತುಂಬಾ ಕಷ್ಟಕರ ಮತ್ತು ಶಾಲಾ ದಿನಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದ್ದರೂ ಕೂಡ ತನ್ನ ಮಗಳಿಂದ ಸ್ಫೂರ್ತಿ ಪಡೆದು ತಯಾರಿ ಆರಂಭಿಸಿದರು. ತನ್ನ ಮಗಳು ನೀಟ್ಗೆ ತಯಾರಿ ನಡೆಸುವುದನ್ನು ನೋಡಿದಾಗ ಅವರ ಮಹತ್ವಾಕಾಂಕ್ಷೆ ಮತ್ತೆ ಚಿಗುರಿತು ಎಂದು ಮಣಿವಣ್ಣನ್ ಹೇಳಿದ್ದಾರೆ.
ಇದನ್ನೂ ಓದಿ: ಷೇರು ಮಾರುಕಟ್ಟೆ ಬ್ರೋಕರ್ ಆಗಲು ಪಿಯುಸಿ ಬಳಿಕ ಯಾವ ಕೋರ್ಸ್?
ಮಾಧ್ಯಮ ಪ್ರಕಾರ, ಸಂಯುಕ್ತಾ ನೀಟ್ಗೆ ತಯಾರಿ ನಡೆಸಲು ಕೋಚಿಂಗ್ ಕ್ಲಾಸ್ ತೆಗೆದುಕೊಳ್ಳುವ ವೇಳೆ ತಾಯಿಯೂ ಬೆಂಬಲವಾಗಿ ಅವಳೊಂದಿಗೆ ಜೊತೆಯಾಗುತ್ತಿದ್ದರು. ಹೀಗೆ ಮಗಳಿಗೆ ಸಾಥ್ ನೀಡುತ್ತಾ ಇದೀಗ ಅಮ್ಮ ಮಗಳು ಇಬ್ಬರೂ ಒಟ್ಟಿಗೆ ಯುಜಿ ಪರೀಕ್ಷೆಗೆ ತಯಾರಿ ನಡೆಸಿ ಪರೀಕ್ಷೆಯಲ್ಲಿ.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – ಮಧ್ಯಾಹ್ನ 2:55, ಶನಿ, 2 ಆಗಸ್ಟ್ 25