ಸಾಮಾನ್ಯವಾಗಿ ನಾಯಿಗಳು ಆಹಾರಪ್ರಿಯ ಪ್ರಾಣಿಗಳು. ಆದರೆ ಕೆಲವೊಮ್ಮೆ ಅವು ತಮಗೆ ಇಷ್ಟವಾದ ಆಹಾರವನ್ನು ಸಹ ತಿನ್ನುವುದಿಲ್ಲ. ನಾಯಿಗಳಿಗೆ ಹಸಿವಿಲ್ಲದಿರಲು ಹಲವು ಕಾರಣಗಳಿವೆ. ನಾಯಿಗಳು ಆಹಾರವನ್ನು ನಿರಾಕರಿಸಲು ಕೆಲವು ಕಾರಣಗಳು ಇಲ್ಲಿವೆ.
Source link
ಈ 7 ಕಾರಣಗಳಿಂದಾಗಿ ನಿಮ್ಮ ಮುದ್ದಿನ ನಾಯಿ ಆಹಾರ ತ್ಯಜಿಸುತ್ತೆ!
